Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಗಲಾತ್ಯದವರಿಗೆ 1:11 - ದೆವಾಚಿ ಖರಿ ಖಬರ್

11 ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಸಾಂಗಲ್ಲಿ ಬರಿ ಖಬರ್ ಮಾನ್ಸಾಕ್ನಾ ಯೆಲ್ಲಿ ನ್ಹಯ್, ಹೆ ತುಮ್ಕಾ ಗೊತ್ತ್ ರ್‍ಹಾಂವ್ದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಸಹೋದರರೇ, ನಾನು ಸಾರಿದ ಸುವಾರ್ತೆಯಂತೂ ಕೇವಲ ಮನುಷ್ಯನಿಂದ ಬಂದದ್ದಲ್ಲವೆಂದು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಪ್ರಿಯ ಸಹೋದರರೇ, ನಾನು ಬೋಧಿಸಿದ ಶುಭಸಂದೇಶವು ಮಾನವ ಕಲ್ಪಿತ ಸಂದೇಶ ಅಲ್ಲವೆಂದು ನಿಮಗೆ ಮನದಟ್ಟು ಮಾಡಲು ಬಯಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಸಹೋದರರೇ, ನಾನು ಸಾರಿದ ಸುವಾರ್ತೆಯಂತೂ ಮನುಷ್ಯ ಕಲ್ಪನೆಯಲ್ಲವೆಂದು ನಿಮಗೆ ತಿಳಿಯಪಡಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಸಹೋದರರೇ, ನಾವು ಸಾರಿದ ಸುವಾರ್ತೆ ಮನುಷ್ಯರಿಂದ ಬಂದದ್ದಲ್ಲವೆಂಬುದು ನಿಮಗೆ ತಿಳಿದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಪ್ರಿಯರೇ, ನಾನು ಸಾರಿದ ಸುವಾರ್ತೆಯು ಮಾನವೀಯವಾದದ್ದಲ್ಲವೆಂದು ನಿಮಗೆ ತಿಳಿಯಪಡಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಗಲಾತ್ಯದವರಿಗೆ 1:11
9 ತಿಳಿವುಗಳ ಹೋಲಿಕೆ  

ಮಿಯಾ ಪಾವ್ಲು, ಅಪೊಸ್ತಲ್ ಹೊವ್ಕ್ ಬಲ್ವಲ್ಲೊ, ಮಾನ್ಸಾನಿ ಧಾಡಲ್ಲೊ ನ್ಹಯ್, ನಾಹೊಲ್ಯಾರ್ ಖಲ್ಯಾಬಿ ಮಾನ್ಸಾನ್ ಎಚುನ್ ಕಾಡಲ್ಲೊ ನ್ಹಯ್, ಖರೆ ಜೆಜು ಕ್ರಿಸ್ತಾನ್ ಅನಿ ತೆಕಾ ಮರ್‍ನಾತ್ನಾ ಝಿತ್ತೊ ಕರುನ್ ಉಟ್ವಲ್ಲ್ಯಾ ದೆವ್ ಬಾಬಾನ್ ನೆಮಲ್ಲ್ಯಾ ಅಪೊಸ್ತಲ್ ಪಾವ್ಲುನ್.


ಜೆ ಕಾಯ್ ಧನಿಯಾಕ್ನಾ ಮಿಯಾ ಘೆಟ್ಲಾ ತೆ ಮಿಯಾ ತುಮ್ಕಾ ಸಾಂಗುನ್ ದಿಲಾ. ತೆ ಕಾಯ್ ಮಟ್ಲ್ಯಾರ್, ಧನಿಯಾ ಜೆಜುಕ್ ದುಸ್ರ್ಯಾಂಚ್ಯಾ ಹಾತಿತ್ ಧರುನ್ ದಿವ್ನ್ ಹೊಲೆ, ತ್ಯಾ ದಿಸ್ ರಾಚ್ಚೆ ಭಾಕ್ರಿ ಘೆಟ್ಲ್ಯಾನ್.


ಅನಿ ಅಶೆ, ಮಿಯಾ ಸಾಂಗಲ್ಲ್ಯಾ ಬರ್‍ಯಾ ಖಬ್ರೆಚ್ಯಾ ಸಾರ್ಕೆ ತ್ಯಾ ದಿಸಿ ದೆವ್ ಜೆಜು ಕ್ರಿಸ್ತಾ ವೈನಾ ಸಗ್ಳ್ಯಾ ಲೊಕಾಂಚ್ಯಾ ಘುಟಾನಿ ಹೊತ್ತ್ಯಾ ಯವ್ಜನ್ಯಾಂಚಿ ಇಚಾರ್‍ನಿ ಕರ್‍ತಾ.


ತುಮ್ಚ್ಯಾತ್ಲೊ ಎಕ್ಲೊ ಮಿಯಾ ಪಾವ್ಲುಚೊ ಅನಿ ಎಕ್ಲೊ ಮಿಯಾ ಅಪೊಲ್ಲೊಚೊ ಮನ್ತ್ಯಾತ್ ಅಶೆ ರ್‍ಹಾತಾನಾ ತುಮಿ ಹ್ಯಾ ಜಗಾಚ್ಯಾ ಲೊಕಾ ಸಾರ್ಕೆ ಚಲುಲ್ಯಾಸಿ ಮನುನ್ ಹೊಲೆ ಕಾಯ್ ನಾ?


ಮಿಯಾ ಹೆ ಮಾನ್ಸಾಚ್ಯಾ ಚಾಲಿ ಪರ್‍ಕಾರ್ ಬೊಲುಕ್ ಲಾಗ್ಲಾ ಕಾಯ್? ಮೊಯ್ಜೆಚೊ ಖಾಯ್ದೊಬಿ ಹೆಚ್ ಸಾಂಗ್ತಾ ನ್ಹಯ್?


ಕ್ರಿಸ್ತಾಚ್ಯಾ ದಯೆನ್ ತುಮ್ಕಾ ಬಲ್ವಲ್ಲ್ಯಾ ಬಾಬಾಕ್ ಎವ್ಡ್ಯಾ ಲಗ್ಗುನಾ ಸೊಡುನ್, ದುಸ್ರ್ಯಾ ಬರ್‍ಯಾ ಖಬ್ರಿಚ್ಯಾ ಫಾಟ್ನಾ ತುಮಿ ಜಾತಲೆ ಬಗುನ್ ಮಾಕಾ ಆಜಾಪ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು