ಗಲಾತ್ಯದವರಿಗೆ 1:10 - ದೆವಾಚಿ ಖರಿ ಖಬರ್10 ತಸೆ ಜಾಲ್ಯಾರ್ ಅತ್ತಾ, ಕೊನಾಕ್ ಮಿಯಾ ಹೆ ಬರೆ ದಿಸಿ ಸಾರ್ಕೆ ಕರುಕ್ ಲಾಗ್ಲಾ ಮನುನ್ ತುಮ್ಕಾ ದಿಸ್ತಾ ಮಾನ್ಸಾಕ್ ಕಾಯ್ ದೆವಾಕ್? ಮಿಯಾ ಮಾನ್ಸಾಂಚ್ಯಾಕ್ನಾ ಹೊಗ್ಳುನ್ ಘೆವ್ಚೆ ಮನುನ್ ತುಮಿ ಚಿಂತಲ್ಲ್ಯಾಸಿ ಕಾಯ್? ಅನಿಬಿ ಮಿಯಾ ಮಾನ್ಸಾಂಚ್ಯಾಕ್ನಾ ಹೊಗ್ಳುನ್ ಘೆವ್ಚೆ ಹೊಲ್ಯಾರ್ ಮಿಯಾ ಕ್ರಿಸ್ತಾಚೊ ಸೆವಕ್ ನ್ಹಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ಸೇವಕನಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)10 ಇದರಿಂದ ನಾನು ಯಾರನ್ನು ಒಲಿಸಿಕೊಳ್ಳಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮಾನವರ ಮೆಚ್ಚುಗೆಯನ್ನು ಗಳಿಸಿಕೊಳ್ಳಲು ಯತ್ನಿಸುತ್ತಿಲ್ಲ; ನಾನಿನ್ನೂ ಜನರ ಮೆಚ್ಚುಗೆಯನ್ನು ಗಳಿಸುವವನೇ ಆಗಿದ್ದರೆ ಕ್ರಿಸ್ತಯೇಸುವಿನ ದಾಸನಾಗಿರಲು ಸಾಧ್ಯವೇ ಇಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ನಾನೀಗ ಯಾರನ್ನು ಒಲಿಸಿಕೊಳ್ಳುತ್ತಾ ಇದ್ದೇನೆ? ಮನುಷ್ಯರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸುವದಕ್ಕೆ ಪ್ರಯತ್ನಿಸುತ್ತಾ ಇದ್ದೇನೋ? ಇನ್ನೂ ಮನುಷ್ಯರನ್ನು ಮೆಚ್ಚಿಸುವವನಾಗಿದ್ದರೆ ನಾನು ಕ್ರಿಸ್ತನ ದಾಸನಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಮನುಷ್ಯರು ನನ್ನನ್ನು ಸ್ವೀಕರಿಸಿಕೊಳ್ಳುವಂತೆ ಮಾಡುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೋ? ನಾನು ಮನುಷ್ಯರನ್ನು ಮೆಚ್ಚಿಸಬೇಕೆಂದಿದ್ದರೆ ಯೇಸು ಕ್ರಿಸ್ತನ ಸೇವಕನಾಗುತ್ತಿರಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ನಾನು ಈಗ ಯಾರ ಅನುಮೋದವನ್ನು ಗಳಿಸಲು ಯತ್ನಿಸುತ್ತಿದ್ದೇನೆ? ಮಾನವರನ್ನೋ? ದೇವರನ್ನೋ? ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತಿಸುತ್ತಿದ್ದೇನೋ? ಇನ್ನೂ ಮನುಷ್ಯರನ್ನೇ ಮೆಚ್ಚಿಸುವವನಾಗಿದ್ದರೆ, ನಾನು ಕ್ರಿಸ್ತ ಯೇಸುವಿನ ದಾಸನಾಗಿರಲಾರೆ. ಅಧ್ಯಾಯವನ್ನು ನೋಡಿ |
ಅನಿ ಅಪ್ನಾಚ್ಯಾ ಉಲ್ಲ್ಯಾ ಶಿಸಾಕ್ನಿ ಅನಿ ಹೆರೊದಾಚ್ಯಾ ಪಕ್ಷಾಚ್ಯಾ ಉಲ್ಲ್ಯಾ ಲೊಕಾಕ್ನಿ ಶಿಕ್ವುನ್ ಜೆಜುಕ್ಡೆ ಧಾಡುನ್ ದಿಲ್ಯಾನಿ. ತೆನಿ ಜಾವ್ನ್ ಜೆಜುಕ್, “ಗುರುಜಿ, ತಿಯಾ ಕೊನಾಚ್ಯಾ ಮೊಟೆಪಾನಾಕ್-ಗಿನಾಕ್ ಲೆಕ್ಕ್ ಕರಿನಸ್ತಾನಾ ದೆವಾಚ್ಯಾ ಮನಾ ಸರ್ಕೆ ಕಾಯ್ ಖರೆ ಹಾಯ್ ತೆಚ್ ಲೊಕಾಕ್ನಿ ಶಿಕ್ವುತೆ ಅನಿ ಸಾಂಗ್ತೆ ತೆ ಅಮ್ಕಾ ಗೊತ್ತ್ ಹಾಯ್. ಕಶ್ಯಾಕ್ ಮಟ್ಲ್ಯಾರ್ ತಿಯಾ ಕೊನಾಕ್ಬಿ ಭಿಯಾತಲೊ ಮಾನುಸ್ ನ್ಹಯ್.”
ತಿರ್ ಅನಿ ಸಿದೊನ್ ಮನ್ತಲ್ಯಾ ಶಾರಾಂತ್ಲಾ ಲೊಕಾಂಚೆರ್ ಹೆರೊದಾಕ್ ಲೈ ರಾಗ್ ಯೆಲ್ಲೊ, ತ್ಯಾ ಶಾರಾಂತ್ಲಿ ಲೊಕಾ ಹೆರೊದಾಕ್ ಲೆಕ್ ಭೆಟ್ವುಚೆ ಮನುನ್ ಗೊಳಾ ಹೊವ್ನ್ ಗೆಲಿ, ಅನಿ ಬ್ಲಾಸ್ತಾ ಮನ್ತಲ್ಯಾ ಹೆರೊದಾಚ್ಯಾ ವಯಕ್ತಿಕ್ ಸೆವಕಾಕ್ ಅಪ್ನಾಕ್ಡೆ ಕರುನ್ ಘೆಟ್ಲ್ಯಾನಿ, ತೆನಿ ಅಪ್ನಾಂಚ್ಯಾ ವಾಂಗ್ಡಾ ಹೆರೊದ್‍ರಾಜಾನ್ ಶಾಂತ್ಪಾನಾಚೊ ಕರಾರ್ ಕರುನ್ ಘೆವ್ಚೆ ಮನುನ್ ಸಾಂಗ್ಲ್ಯಾನಿ, ಕಶ್ಯಾಕ್ ಮಟ್ಲ್ಯಾರ್, ತೆಂಚ್ಯಾ ಗಾಂವಾಕ್ನಿ ಹೆರೊದಾಚ್ಯಾ ಗಾಂವಾಕ್ನಾಚ್ ಜೆವ್ನಾಕ್ ಪಾಜೆ ಹೊಲ್ಲೆ ಸಗ್ಳೆ ಯೆಯ್ ನ್ಹಯ್.