Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೊಲೊಸ್ಸೆಯವರಿಗೆ 4:7 - ದೆವಾಚಿ ಖರಿ ಖಬರ್

7 ತುಕಿಕ್ ಮನ್ತಲೊ ಕ್ರಿಸ್ತಾ ವೈನಾ ಮಾಜೊ ಪ್ರೆಮಾಚೊ ಭಾವ್. ಮಾಜ್ಯಾ ವಾಂಗ್ಡಾ ಧನಿಯಾಚ್ಯಾ ಕಾಮಾತ್ ವಿಶ್ವಾಸಾಚೊ ಸೆವಕ್ ಅನಿ ಕಾಮ್ಗಾರಿ ಹೊವ್ನ್ ಹಾಯ್, ಮಾಕಾ ಕಾಯ್ ಕಾಯ್ ಹೊಲೆ ಮನ್ತಲೆ ತೊ ತುಮ್ಕಾ ಕಳ್ವುತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಪ್ರಿಯ ಸಹೋದರನೂ, ನಂಬಿಗಸ್ತನಾದ ಸೇವಕನೂ ಮತ್ತು ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ನಮ್ಮ ಪ್ರಿಯ ಸಹೋದರ ತುಖಿಕನು ನನ್ನ ವಿಷಯದಲ್ಲಿ ನಿಮಗೆ ಎಲ್ಲಾ ವರ್ತಮಾನವನ್ನು ಕೊಡುವನು. ಆತನು ಪ್ರಾಮಾಣಿಕ ಸೇವಕನೂ ಪ್ರಭುವಿನ ಸೇವೆಯಲ್ಲಿ ನನ್ನ ಸಂಗಡಿಗನೂ ಆಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಪ್ರಿಯ ಸಹೋದರನೂ ನಂಬಿಗಸ್ತನಾದ ಸೇವಕನೂ ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ಸಂಗತಿಗಳನ್ನೆಲ್ಲಾ ನಿಮಗೆ ತಿಳಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ತುಖಿಕನು ಕ್ರಿಸ್ತನಲ್ಲಿ ನನ್ನ ಪ್ರೀತಿಯ ಸಹೋದರನಾಗಿದ್ದಾನೆ. ನನ್ನೊಡನೆ ಅವನೂ ಪ್ರಭುವಿನಲ್ಲಿ ನಂಬಿಗಸ್ತನಾದ ಸೇವಕನೂ ದಾಸನೂ ಆಗಿದ್ದಾನೆ. ನನಗೆ ಸಂಭವಿಸುತ್ತಿರುವುದನ್ನೆಲ್ಲ ಅವನು ನಿಮಗೆ ತಿಳಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಪ್ರಿಯ ಸಹೋದರನೂ ನಂಬಿಗಸ್ತ ಸೇವಕನೂ ಮತ್ತು ಕರ್ತ ಯೇಸುವಿನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯವನ್ನೆಲ್ಲಾ ನಿಮಗೆ ತಿಳಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೊಲೊಸ್ಸೆಯವರಿಗೆ 4:7
9 ತಿಳಿವುಗಳ ಹೋಲಿಕೆ  

ಮಿಯಾ ತುಖಿಕಾಕ್ ಪುರಾ ಅದಿಕಾರಾನ್ ಎಫೆಜಾಕ್ ಧಾಡುನ್ ದಿಲಾ.


ಬೆರೆಯಾತ್ಲೊ ಪುರ್ರ್ ಮನ್ತಲ್ಯಾಚೊ ಲೆಕ್ ಸೊಪತ್ರ್ ಥೆಸಲೊನಿಕಾತ್ಲೊ ಅರಿಸ್ತಾರ್ಕ್, ಅನಿ ಸೆಕುಂದ್ ದರ್ಬೆಚೊ ಗಾಯಸ್, ಅನಿ ಆಸಿಯಾ ಪ್ರಾಂತ್ಯಾತ್ಲೊ ತುಕಿಕ್, ತ್ರೊಪಿಮ್ ಅನಿ ತಿಮೊಥಿ ಹೆನಿ ಸಗ್ಳೆ ತೆಚ್ಯಾ ವಾಂಗ್ಡಾ ಹೊತ್ತೆ.


ಮಿಯಾ ಅರ್ತೆಮಾಕ್, ನಾ ತರ್ ತುಖಿಕಾಕ್ ತುಜೆಕ್ಡೆ ಧಾಡುನ್ ದಿಲ್ಲ್ಯಾ ತನ್ನಾ, ನಿಕೊಪೊಲಿತ್ ಮಾಜೆಕ್ಡೆ ಯೆವ್ಕ್ ಖಟ್ಪಟ್ ಕರುನ್ ಬಗ್ ಕಶ್ಯಾಕ್ ಮಟ್ಲ್ಯಾರ್ ಥಂಡಿಚ್ಯಾ ದಿಸಾತ್ನಿ ಮಿಯಾ ಥೈಚ್ ರ್‍ಹವ್ಚೆ ಮನುನ್ ಕರ್‍ಲಾ.


ಓನೆಜಿಮಸ್ ಮನ್ತಲೊ ಕ್ರಿಸ್ತಾಂಚ್ಯಾ ವರ್‍ತಿ ವಿಶ್ವಾಸ್ ಥವಲ್ಲೊ ಪ್ರೆಮಾಚೊ ಭಾವ್ ಹೊವ್ನ್ ಹಾಯ್, ತೊ ತುಮ್ಚ್ಯಾ ಗಾಂವಾತ್ಲೊಚ್. ಹಿತ್ತೆ ಹೊಲ್ಲೆ ಸಗ್ಳೆ ತೆನಿ ತುಮ್ಕಾ ಸಾಂಗಾತ್ಯಾತ್.


ಎಪಾಪ್ರಾಸಾನ್ಬಿ ತುಮ್ಕಾ ನಮಸ್ಕಾರ್ ಸಾಂಗ್ಲಾ. ತೊ ಜೆಜು ಕ್ರಿಸ್ತಾಚೊ ಸೆವಕ್ ತೊ ತುಮ್ಚ್ಯಾತ್ಲೊಚ್ ಎಕ್ಲೊ. ತುಮಿ ವಿಶ್ವಾಸಾಚ್ಯಾ ವಾಡಾವಳಿತ್ ಅನಿ ಕ್ರಿಸ್ತಾಚ್ಯಾ ಇಚ್ಚೆತ್ ತುಮಿ ಘಟ್ ರ್‍ಹಾವ್ಚೆ ಮನುನ್ ಕನ್ನಾಬಿ ಮಾಗ್ನಿತ್ನಿ ಹೊರಾಟ್ ಕರಿತ್ ಹಾಂವ್.


ಮಾಜೊ ಕಸ್ಟ್ ಧುರ್ ಕರುಕ್ ಸಾಟ್ನಿ ತುಮಿ ಧಾಡಲೊ ಮಾಜೊ ಭಾವ್ ವಾಂಗ್ಡಿ ಸೆವಾಕಾರಿ, ಅನಿ ವಾಂಗ್ಡಿ ಸೈನಿಕ್ ಹೊವ್ನ್ ಹೊತ್ತ್ಯಾ ಎಪಾಪ್ರೊದಿತಾಕ್ ತುಮ್ಚ್ಯಾ ಜಗ್ಗೊಳ್ ಧಾಡುಕುಚ್ ಪಾಜೆ ಮನುನ್ ಮಾಕಾ ದಿಸ್ಲೆ.


ಹೆ ತುಮಿ ತುಮ್ಚ್ಯಾ ಪ್ರೆಮಾಚೊ ವಾಂಗ್ಡಿ ಸೆವಕ್ ಅನಿ ಭಾವ್ ಎಪಾಪ್ರಾಸಾಕ್ನಾ ಶಿಕ್ಲ್ಯಾಸಿ, ತೊ ತುಮ್ಚ್ಯಾ ಸಾಟ್ನಿ ಕ್ರಿಸ್ತಾಚ್ಯಾ ವಿಶ್ವಾಸಿ ಸೆವಕ್ ಹೊವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು