ಕೊಲೊಸ್ಸೆಯವರಿಗೆ 2:4 - ದೆವಾಚಿ ಖರಿ ಖಬರ್4 ಕೊನ್‍ಬಿ ತುಮ್ಕಾ ಸಮಾ ದಿಸ್ತಲ್ಯಾ ಝುಟ್ಯಾ ಬೊಲ್ನ್ಯಾನಿ ಪಸ್ವುನಸಿ ಸಾರ್ಕೆ ಹಿ ಸಂಗ್ತಿಯಾ ತುಮ್ಕಾ ಸಾಂಗ್ಲಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯಾರೂ ನಿಮ್ಮನ್ನು ತಮ್ಮ ಮನವೊಲಿಸುವ ಮಾತುಗಳಿಂದ ಮೋಸಗೊಳಿಸದಿರಲಿ ಎಂದು ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಯಾರೂ ತಮ್ಮ ಕುತರ್ಕಗಳಿಂದ ನಿಮ್ಮನ್ನು ಮೋಸಗೊಳಿಸದಿರಲಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಯಾರಾದರೂ ರಂಜನೆಯಾದ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸಿಯಾರೆಂಬ ಭಯ ನನಗಿರುವದರಿಂದ ಇದನ್ನು ಹೇಳಿದ್ದೇನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಯಾರೂ ತಮ್ಮ ತರ್ಕದ ನಯಮಾತುಗಳಿಂದ ನಿಮ್ಮನ್ನು ವಂಚಿಸಬಾರದೆಂದು ನಾನು ಇದನ್ನು ಹೇಳುತ್ತಿದ್ದೇನೆ. ಅಧ್ಯಾಯವನ್ನು ನೋಡಿ |
ಉಲ್ಲಿ ಲೊಕಾ ದೆವ್ ದುತಾಕ್ನಿ ಪುಜಾ ಕರ್‍ತಲೆ ಅನಿ ಲೈ ಶಾಂತ್ಪಾನಾಚೆ ಸಾರ್ಕೆ ನಾಟಕ್ ಕರುನ್ ದಾಕ್ವುತಲ್ಯಾತ್ ಬುಡುನ್ ಹಾತ್. ತಿ ಲೊಕಾ ಅಪ್ನಾಕ್ ದಿಸಲ್ಲ್ಯಾ ದರ್ಶನಾಚ್ಯಾ ವಿಶಯಾತ್ ಕನ್ನಾಬಿ ಬೊಲಿತ್ ರಾತಾನಾ “ತುಮಿ ಅಸ್ಲಿ ಕಾಮಾ ಕರ್‍ತಲ್ಯಾಸಾಟ್ನಿ ಚುಕಿದಾರ್ ಹೊಲ್ಯಾಸಿ” ಮನುನ್ ಲೊಕಾನಿ ತುಮ್ಚ್ಯಾ ವಿಶಯಾತ್ ಸಾಂಗುಕ್ ದಿವ್ನಕಾಸಿ. ತೆಂಚಿ ಜಗಾಚಿ ಯವ್ಜನ್ ತೆಂಕಾ ಕಾರನ್ ಸಾಂಗ್ತಾನಾ ಬಡಾಯಿನ್ ಫುಗಿ ಸಾರ್ಕೆ ಕರ್‍ತಾ.