Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೊಲೊಸ್ಸೆಯವರಿಗೆ 2:16 - ದೆವಾಚಿ ಖರಿ ಖಬರ್

16 ಅಶೆ ರಾತಾನಾ, ಖಾತಲ್ಯಾ ಅನಿ ಫಿತಲ್ಯಾ ವಿಶಯಾತ್, ನಾತರ್ ತೆಂಚ್ಯಾ ಪದ್ದತಿಯಾಂಚಿ ಸನಾ, ಆಂವ್ಸೆಚೆ ಕಾರೆವ್, ಸಬ್ಬತಾಚಿ ದಿಸಾ, ಹ್ಯಾ ನಿಯಮಾ ಘೆವ್ನ್ ಕೊನ್ಬಿ ಝಡ್ತಿ ಕರುಚ್ ನ್ಹಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಹೀಗಿರುವುದರಿಂದ, ಅನ್ನಪಾನಗಳ ವಿಷಯದಲ್ಲಿಯೂ ಅಥವಾ ಹಬ್ಬ ಅಮಾವಾಸ್ಯೆ ಹಾಗೂ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ನಿರ್ಣಯಿಸದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಹೀಗಿರಲಾಗಿ, ತಿಂಡಿತೀರ್ಥದ ವಿಷಯದಲ್ಲಾಗಲಿ, ಹಬ್ಬಹುಣ್ಣಿಮೆಗಳ ವಿಚಾರದಲ್ಲಾಗಲಿ, ಸಬ್ಬತ್‍ದಿನವನ್ನು ಆಚರಿಸುವ ರೀತಿಯಲ್ಲಾಗಲಿ ನಿಮ್ಮನ್ನು ದೋಷಿಗಳೆಂದು ಯಾರೂ ದೂರದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಹೀಗಿರುವದರಿಂದ ತಿಂದು ಕುಡಿಯುವ ವಿಷಯದಲ್ಲಿಯೂ ಹಬ್ಬ ಅಮವಾಸ್ಯೆ ಸಬ್ಬತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ಎಣಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಹೀಗಿರುವುದರಿಂದ ತಿಂದು ಕುಡಿಯುವುದರ ಬಗ್ಗೆ ಇಲ್ಲವೆ ಯೆಹೂದ್ಯರ ಪದ್ಧತಿಗಳ (ಹಬ್ಬಗಳು, ಅಮಾವಾಸ್ಯೆಯ ಆಚರಣೆಗಳು, ಸಬ್ಬತ್‌ ದಿನಗಳು) ಬಗ್ಗೆ ನಿಮಗೆ ನಿಯಮಗಳನ್ನು ರೂಪಿಸಲು ಯಾರಿಗೂ ಅವಕಾಶ ಕೊಡಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಹೀಗಿರಲಾಗಿ, ಅನ್ನಪಾನಗಳ ವಿಷಯದಲ್ಲಿಯೂ ಹಬ್ಬ ಅಮಾವಾಸ್ಯೆ ಸಬ್ಬತ್ ದಿನ ಮುಂತಾದವುಗಳ ವಿಷಯದಲ್ಲಿಯೂ ಯಾರೂ ನಿಮ್ಮನ್ನು ತೀರ್ಪು ಮಾಡದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೊಲೊಸ್ಸೆಯವರಿಗೆ 2:16
42 ತಿಳಿವುಗಳ ಹೋಲಿಕೆ  

ತಸೆಜಾಲ್ಯಾರ್, ಕಾಯ್ ಮನುನ್ ಘೆವ್ನ್ ತಿಯಾ ತುಜ್ಯಾ ಭಾವಾಚಿ ನಾತರ್ ಭೆನಿಚಿ ಝಡ್ತಿ ಕರ್ತೆಯ್? ನಾಹೊಲ್ಯಾರ್ ಸಗ್ಳೆಬಿ ಖಾತಲೊ ತಿಯಾ ಭಾವಾಕ್ ನಾತರ್ ಭೆನಿಕ್ ಖಾಲ್ತಿ ಕರುನ್ ಬಗ್ತೆಯ್ ? ಅಮ್ಕಾ ಸಗ್ಳ್ಯಾಕ್ನಿಬಿ ದೆವಾಚ್ಯಾ ಇದ್ರಾಕ್ ಝಡ್ತಿಕ್ ಇಬೆ ರ್‍ಹಾವ್ಕ್ ಪಾಜೆ.


ತುಮಿ ಉಲ್ಲ್ಯಾ ವಿಶೆಸ್ ದಿಸಾಕ್ನಿ, ಮ್ಹಯಿನ್ಯಾಕ್ನಿ, ಕಾಲಾಕ್ನಿ, ಅನಿ ವರ್ಸಾಕ್ನಿ ಧ್ಯಾನ್ ದಿತ್ಯಾಶಿ.


ದುಸ್ರ್ಯಾ-ದುಸ್ರ್ಯಾ ಅನಿ ವಿಚಿತ್ರ್ ಶಿಕಾಪಾಕ್ನಿ ಮಳ್ಳ್ ಹೊವ್ನ್ ವ್ಹಾಕ್ಡ್ಯಾ ವಾಟೆಕ್ ಪರ್‍ತುನಕಾಶಿ, ಅಮ್ಚೊ ಭುತ್ತುರ್ಲೊ ಮನ್ ಅಮಿ ಕುರ್ಪೆನ್ ಘಟ್ ಕರಲ್ಲೆ ಬರೆ; ಖಾನಾಚ್ಯಾ ವಿಶಯಾತ್ ಅಸಲ್ಲ್ಯಾ ನೆಮಾ ಸಾರ್ಕೆ ನ್ಹಯ್, ತಿ ಪಾಳ್ಲ್ಯಾರ್ಬಿ ತೆಂಕಾ ತಿ ಕಸ್ಲ್ಯಾಬಿ ಉಪ್ಕಾರಾಕ್ ಪಡುಕ್ನಾತ್.


ಜೆ ಕಾಯ್ ಮಾನ್ಸಾಚ್ಯಾ ತೊಂಡಾತ್ನಾ ಭುತ್ತುರ್ ಜಾತಾ ತೆ ತೆಕಾ ಅಶುದ್ದ್ ಕರಿನಾ. ಜೆ ಕಾಯ್ ಮಾನ್ಸಾಚ್ಯಾ ತೊಂಡಾತ್ನಾ ಭಾಯ್ರ್ ಯೆತಾ ತೆ ತೆಕಾ ಅಶುದ್ದ್ ಕರ್‍ತಾ.” ಮನುನ್ ಸಾಂಗಟ್ಲ್ಯಾನ್.


ತಿ ಯಜ್ನ್ ಕಾನಿಕ್, ಜೆವಾನ್ ಖಾನ್ ಅನಿ ನ್ಹಾತಲ್ಯಾಚ್ಯಾ ಸಾಟ್ನಿ ಹೊತ್ತಿ ಹೆ ಸಗ್ಳೆ ಆಂಗಾಕ್ ಸಮಂದ್ ಪಡಲಿ ನೆಮಾ, ಮನಾಕ್ ಸಮಂದ್ ಪಡಲಿ ನೆಮಾ ನ್ಹಯ್, ದೆವಾಚಿ ನ್ಹವಿ ವಾಟ್ ಗಾವಿ ಪತರ್ ತೆನಿ ಅಸೆಚ್ ದೆವಾಚಿ ನ್ಹವಿ ನೆಮಾ ದಿಲ್ಯಾನ್.


ಭಾವಾನು ಅನಿ ಭೆನಿಯಾನು, ಎಕಾಮೆಕಾಚ್ಯಾ ವಿಶಯಾತ್ ಬುರ್ಶಿ ಗೊಸ್ಟಿಯಾ ಬೊಲುನಕಾಸಿ, ಅಸೆ ಅನಿಎಕ್ಲ್ಯಾಚ್ಯಾ ವಿರೊದ್ ಬುರ್ಶೆ ಬೊಲ್ತಲೊ ನಾತರ್ ಝಡ್ತಿ ಕರ್ತಲೊ ಖಾಯ್ದ್ಯಾಂಚ್ಯಾ ವಿರೊದ್ ವಾಯ್ಟ್ ಬೊಲ್ತಾ ಅನಿ ವಿರೊದ್ ಕರ್ತಾ. ಅಸೆ ಹೊವ್ನ್ ತುಮಿ ಖಾಯ್ದೆ ಪಾಳ್ತಲೆ ನ್ಹಯ್ ಝಡ್ತಿ ಕರ್ತಲೆ ಹೊವ್ನ್ ಹಾಸಿ!


ಜೆವಾನ್, ಖಾತಲೆ ಖಾನ್ ಮಾನ್ಸಾಚ್ಯಾ ಕಾಳ್ಜಾತ್ ಜಾಯ್ನಾ, ಪೊಟಾತ್ ಜಾತಾ. ಅನಿ ಮಾನಾ ಭಾಯ್ರ್ ಜಾತಾ.ಮಟ್ಲ್ಯಾನ್. ಅಶೆ, ಸಗ್ಳೆ ಖಾತಲೆ ಮನುನ್ ಅಸಲ್ಲೆ ಬರೆಚ್ ಮನುನ್ ಜೆಜುನ್ ದಾಕ್ವುನ್ ದಿಲ್ಯಾನ್.


ತೆಚ್ಯಾ ಬದ್ಲಾಕ್ ಅಮಿ ತೆಂಕಾ ಎಕ್ ಚಿಟ್ ಲಿವ್ನ್ ಹಿ ವಿಶಯಾ ಕಳ್ವುಂವಾ, ಮುರ್ತಿಯಾಕ್ನಿ ಬಲಿ ಭೆಟ್ವಲ್ಲೆ ಖಾನ್ ಖಾವ್ನಕಾಸಿ ಹೆ ಖಾನ್ ಪವಿತ್ರ್ ನ್ಹಯ್, ಕಸ್ಲೊಬಿ ಲೈಂಗಿಕ್ ಪಾಪ್ ಕರುನಕಾಸಿ ಗಳೊ ಚಿರ್ಡುನ್ ಜಿವ್ ಕಾಡಲ್ಲ್ಯಾ ಜನಾವರಾಂಚೆ ಮಾಸ್ ನಾತರ್ ರಗಾತ್ ಖಾವ್ನಕಾಸಿ.


ತುಮಿ ಕ್ರಿಸ್ತಾಚ್ಯಾ ವಾಂಗ್ಡಾ ಮರುನ್, ಹ್ಯಾ ಜಗಾಚ್ಯಾ ಫಾಯ್ದ್ಯಾಕ್ ಪಡಿನಸಲ್ಲ್ಯಾ ನೆಮಾತ್ನಾ ಸುಟ್ಕಾ ಹೊಲ್ಯಾಸಿ. ಅಶೆ ರ್‍ಹಾಲ್ಯಾರ್‍ಬಿ, ತುಮಿ ಹ್ಯಾ ಜಗಾಕ್ ಸಮಂದ್ ಪಡಲ್ಯಾಂಚ್ಯಾ ಸಾರ್ಕೆ ಚಲ್ತ್ಯಾಸಿ? ಕಶ್ಯಾಕ್ ತುಮಿ ಹ್ಯಾ ನೆಮಾಚ್ಯಾ ಸಾರ್ಕೆ ಚಲ್ತ್ಯಾಸಿ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು