Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೊಲೊಸ್ಸೆಯವರಿಗೆ 2:15 - ದೆವಾಚಿ ಖರಿ ಖಬರ್

15 ತೆನಿ ಅಪ್ನಾಕ್ ವಿರೊದ್ ಹೊವ್ನ್ ಹೊತ್ತ್ಯಾ ರಾಜಾಕ್ನಿ ಅನಿ ಅದಿಕಾರ್‍ಯಾಕ್ನಿ ಹಾರ್ವುನ್; ಖಾಲಿ ಹಾತಾನಿ ಕಾಯ್ಬಿ ನತ್ತ್ಯಾಂಚ್ಯಾ ಸಾರ್ಕೆ ಕರುನ್, ಕುರ್ಸಾಚ್ಯಾ ವೈನಾ ಹಾರ್ವುನ್ ಭಹಿರಂಗಾಕ್ ಹಾನ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆತನು ದೊರೆತನಗಳನ್ನೂ ಮತ್ತು ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ, ತನ್ನ ಶಿಲುಬೆಯ ಮೂಲಕ ಅವುಗಳನ್ನು ಜಯಿಸಿ ಬಹಿರಂಗಪಡಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಬಲಾಢ್ಯ ಒಡೆಯರನ್ನೂ ಅಧಿಕಾರಿಗಳನ್ನೂ ನಿರಾಯುಧರನ್ನಾಗಿ ಮಾಡಿ, ತಾವು ಗಳಿಸಿದ ಜಯದ ನಿಮಿತ್ತ ಜನರೆಲ್ಲರ ಮುಂದೆ ಶಿಲುಬೆಯ ವಿಜಯೋತ್ಸವದಲ್ಲಿ ಅವರನ್ನು ಸೆರೆಯಾಳುಗಳನ್ನಾಗಿ ಪ್ರದರ್ಶಿಸಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆತನು ದೊರೆತನಗಳನ್ನೂ ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ ಜಯೋತ್ಸವ ಮಾಡುತ್ತಾನೋ ಎಂಬಂತೆ ಶಿಲುಬೆಯ ಮೇಲೆ ಅವುಗಳನ್ನು ಜಯಿಸಲ್ಪಟ್ಟವುಗಳನ್ನಾಗಿ ಮೆರಸುತ್ತಾ ತೋರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ದೇವರು ತನಗೆ ವಿರೋಧವಾಗಿದ್ದ ದೊರೆತನಗಳನ್ನೂ ಅಧಿಕಾರಗಳನ್ನೂ ಸೋಲಿಸಿ, ಅವುಗಳನ್ನು ನಿರಾಯುಧರನ್ನಾಗಿ ಮಾಡಿ ಶಿಲುಬೆಯ ವಿಜಯೋತ್ಸವದಲ್ಲಿ ಅವುಗಳನ್ನು ಇಡೀ ಲೋಕದ ಎದುರಿನಲ್ಲಿ ಸೆರೆಯಾಳುಗಳನ್ನಾಗಿ ಮೆರವಣಿಗೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಕ್ರಿಸ್ತ ಯೇಸುವು ಆಳುವ ಅದೃಶ್ಯ ಶಕ್ತಿಗಳನ್ನೂ ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ ಶಿಲುಬೆಯಲ್ಲಿ ಅವುಗಳ ಮೇಲೆ ಜಯಹೊಂದಿ, ಬಹಿರಂಗವಾಗಿ ಪ್ರದರ್ಶಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೊಲೊಸ್ಸೆಯವರಿಗೆ 2:15
25 ತಿಳಿವುಗಳ ಹೋಲಿಕೆ  

ಪೊರಾ ಸ್ವಾಭಾವಿಕ್ ಮಾನ್ಸಾ ಹೊವ್ನ್ ಹಾತ್, ಅನಿ ಜೆಜುನ್ಬಿ ಮಾನ್ಸಾಚ್ಯಾ ವರ್ತಿ ಪದ್ವಿ ಚಾಲುತಲ್ಯಾ ಗಿರ್‍ಯಾಕ್ ಅಪ್ನಾಚ್ಯಾ ಮರ್‍ನಾಚ್ಯಾ ವೈನಾ ಹಾರ್ವುನ್ ಟಾಕ್ಲ್ಯಾನ್.


ತೆಚ್ಯಾ ಸಾಟ್ನಿ ಪವಿತ್ರ್ ಪುಸ್ತಕ್ ಮನ್ತಾ, “ತೊ ವೈಲ್ಯಾ ಜಾಗ್ಯಾರ್ ಗೆಲ್ಲ್ಯಾ, ತನ್ನಾ ಅಪ್ನಾಚ್ಯಾ ವಾಂಗ್ಡಾ ಲೈ ಲೊಕಾಕ್ನಿ ಧರುನ್ ಬಂಧಿಕರುನ್ ಹಾನ್ಲ್ಯಾನ್, ಅನಿ ತೆನಿ ಲೊಕಾಕ್ನಿ ದೆನೆ ದಿಲ್ಯಾನ್.”


ಎಕ್ ಘರಾತ್ಲ್ಯಾ ಘಟ್ಮುಟ್ ಮಾನ್ಸಾಕ್ ಭಾಂದುನ್ ಘಾಲುಚ್ಯಾ ಅದ್ದಿ ತೆಚ್ಯಾ ಘರಾತ್ಲೆ ಸಾಮಾನ್ ಚೊರುನ್ ಘೆವ್ನ್ ಜಾವ್ಕ್ ಹೊತಾ ಕಾಯ್? ಹೊಯ್ನಾ, ತೆಕಾ ಘಟ್ ಭಾಂದುನ್ ಘಾಲುನ್ ಮಾನಾ ತೆಚಿ ಸಾಮಾನಾ ಘೆವ್ನ್ ಜಾವ್ಕ್ ಹೊತಾ.


ಕಶ್ಯಾಕ್ ಮಟ್ಲ್ಯಾರ್, ಅಮ್ಚೊ ಝಗ್ಡೊ ಲೊಕಾಕ್ನಿ ವಿರೊದ್ ಹೊವ್ನ್ ನ್ಹಯ್ ಖರೆ ಅಮಿ ಕಾಳ್ಕಾತ್ಲ್ಯಾ ಅಧಿಕಾರ್‍ಯಾಕ್ನಿ, ಅಧಿಪತಿಕ್ನಿ ಅನಿ ಹ್ಯಾ ಜಗಾಚ್ಯಾ ಕಾಳ್ಕಾಚ್ಯಾ ಬಳಾಕ್ನಿಅನಿ ಮಳ್ಬಾಚ್ಯಾ ಬುರ್ಶ್ಯಾ ಆತ್ಮ್ಯಾಂಚ್ಯಾ ಬಳಾಂಚ್ಯಾಬಿ ವಿರೊಧ್ ಹೊವ್ನ್ ಝಗ್ಡೊ ಕರ್ತಾಂವ್.


ಅನಿ ತೆನಿ ಝಡ್ತಿಚ್ಯಾ ವಿಶಯಾತ್ ಚುಕ್ ಚಿಂತುನ್ ಘೆವ್ನ್ ಹಾತ್ ಕಶ್ಯಾಕ್ ಮಟ್ಲ್ಯಾರ್ ಹ್ಯಾ ಜಗಾಕ್ ಫುಡಾರ್‍ಯಾಚಿ ಝಡ್ತಿ ಹೊವ್ನ್ ನಿರ್‍ನಯ್ ಕರುನ್ ಹೊಲ್ಲೆ ಹಾಯ್.


ತನ್ನಾ ಜೆಜುನ್ ತೆಂಕಾ “ಮಿಂಚಾ ಸರ್ಕೆ ಸೈತಾನ್ ಸರ್‍ಗಾ ವೈನಾ ಖಾಲ್ತಿ ಪಡಲ್ಲೆ ಮಿಯಾ ಬಗಟ್ಲಾ.


ಮಾನಾ ತೆಂಕಾ ಪಸ್ವಲ್ಲ್ಯಾ ಗಿರೊ ತ್ಯಾ ಭಯಾನಕ್ ಸಾಪ್ ಅನಿ ಝುಟ್ಯಾ ಪ್ರವಾದ್ಯಾಕ್ ಅದ್ದಿಚ್ ಟಾಕಲ್ಲ್ಯಾ ಗಂದಕಾಚ್ಯಾ ಆಗಿಚ್ಯಾ ಸಮುಂದರಾತ್ ಟಾಕುನ್ ಹೊತಾ; ಅನಿ ಥೈ ತೆನಿ ಸದಾ ಸರ್ವತಾಕ್ ದಿಸ್ ಅನಿ ರಾತ್ ವಳ್ಮಳುನ್ಗೆತ್ ರ್‍ಹಾತ್ಯಾತ್.


ಜಿಮ್ನಿರ್ ಅನಿ ಸರ್‍ಗಾತ್ ಹೊತ್ತೆ ಸಗ್ಳೆ ದಿಸ್ತಲೆ ಅನಿ ದಿಸಿ ನಸಲೆ, ಆತ್ಮಿಕ್ ಬಳಾ, ಪದ್ವಿಯಾ ಸಗ್ಳಿ ತೆಚ್ಯಾ ಬಳಾನ್ ರಚುನ್ ಹೊಲ್ಯಾತ್, ಸಗ್ಳೆಬಿ ತೆಚ್ಯಾ ವೈನಾ ತೆಚ್ಯಾಸಾಟ್ನಿ ರಚುನ್ ಹೊಲಾ.


ಖರೆ, ಎಕ್ ತೆಚೆನ್ಕಿ ಘಟ್-ಮುಟ್ ಮಾನುಸ್ ಯೆವ್ನ್ ತೆಚೆಕ್ಡೆ ಝಗಡ್ತಾ, ಅನಿ ತೆಕಾ ಹಾರ್‍ವುತಾ, ತನ್ನಾ, ತೊ ಘರಾಚೊ ವಡಿಲ್ ಹೊಂದುನ್ ಹೊತ್ತಿ ಸಗ್ಳಿ ಹತಿಯಾರಾ, ಅನಿ ಸಗ್ಳೆ ತೊ ಚೊರುನ್ ಘೆವ್ನ್ ಜಾತಾ, ಅನಿ ವಾಟೆ ಕರುನ್ ಘೆತಾ”.


ಬರ್‍ಯಾ ಖಬ್ರೆಚೊ ಉಜ್ವೊಡ್ ತೆನಿ ಬಗುಚೆ ನ್ಹಯ್ ಮನುನ್ ಹ್ಯಾ ಜಗಾಚ್ಯಾ ಮೊಟ್ಯಾ ಮುಖಂಡಾನ್ ತೆಂಚಿ ವಿಶ್ವಾಸಾನ್ ನಸಲ್ಲಿ ಮನಾ ಕುಡ್ಡಿ ಕರುನ್ ಥವ್ಲ್ಯಾನಾಯ್, ತಸೆ ಹೊವ್ನ್ ದೆವಾಚೊಚ್ ರುಪ್ ಹೊವ್ನ್ ಅಸಲ್ಲ್ಯಾ ಕ್ರಿಸ್ತಾಚಿ ಮಹಿಮಾ ಬರ್‍ಯಾ ಖಬ್ರೆಚೊ ಪರ್‌ಜಳ್ ಪರ್‍ಚಾರ್ ಹೊಲ್ಲೆ ಬಗುಕ್ ತೆಂಚ್ಯಾನ್ ಹೊಯ್ನಾ.


ತ್ಯಾ ಭಯಾನಕ್ ಸಾಪಾಕ್ ಭಾಯ್ರ್ ಕಾಡುನ್ ಟಾಕುನ್ ಹೊತಾ, ಅದ್ಲ್ಯಾ ಕಾಲಾತ್ಲೊ ಸಾಪ್ ತೊ, ತೆಚೆ ನಾಂವ್ ಗಿರೊ ನಾಹೊಲ್ಯಾರ್ ಸೈತಾನ್. ತೆನಿ ಸಗ್ಳ್ಯಾ ಜಗಾಕ್ ಪಸ್ವುಲ್ಯಾನಾಯ್ ತೆಕಾ ಅನಿ ತ್ಯೆಚ್ಯಾ ಸಗ್ಳ್ಯಾ ದುತಾಕ್ನಿ ಜಿಮ್ನಿ ವರ್ತಿ ಟಾಕುನ್ ಹೊಲ್ಲೆ ಹಾಯ್


ಜೆಜುನ್ ತಿ ಅಂಬೊಟ್ಲಿ ವಾಯ್ನ್ ಫಿಲ್ಯಾನ್, ಅನಿ,“ಸರ್ಲೆ” ಮಟ್ಲ್ಯಾನ್ ಅನಿ ಅಪ್ನಾಚಿ ಮಾನ್ ಬಾಗ್ವುಲ್ಯಾನ್ ಅನಿ ಅಪ್ನಾಚೊ ಜಿವ್ ಸೊಡ್ಲ್ಯಾನ್.


ಮಾನಾ ಆಕ್ರಿಚೊ ಎಳ್ ಯೆತಾ ತನ್ನಾ ತೊ ಸಗ್ಳಿ ರಾಜ್ವಟ್ಕಿ, ಅಧಿಕಾರ್ ಅನಿ ಪದ್ವಿ ನಾಸ್ ಕರ್‍ತಾ ಅನಿ ಅಪ್ನಾಚೊ ರಾಜ್ ದೆವಾ ಬಾಬಾಚ್ಯಾ ತಾಬೆತ್ ಒಪಸ್ತಾ.


ಖರೆ ದೆವಾಕ್ ಧನ್ಯವಾದ್; ತೊ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾ ವೈನಾ ಅಪ್ನಾಚ್ಯಾ ಜಿಕೆಚ್ಯಾ ಮೆರ್ವನ್ಗಿತ್ ಚಾಲ್ವುತಾ ಅನಿ ಅಮ್ಚ್ಯಾ ವೈನಾ ಕ್ರಿಸ್ತಾಚ್ಯಾ ವಳ್ಕಿಚಿ ಬರಿ ವಾಸ್ ಸಗ್ಳ್ಯಾಕ್ಡೆ ಫರ್ಗಟಿ ಸಾರ್ಕೆ ಕರ್‍ತಾ.


ಅಸೆ ಅತ್ತಾಚ್ಯಾ ಯೆಳಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ವೈನಾ, ಸರ್ಗಾಚ್ಯಾ ರಾಜಾತ್ಲ್ಯಾ ಮುಖಂಡಾನಿ ಅನಿ ಅಧಿಕಾರ್ಯ್ಯಾನಿ ಎಕ್ ದುಸ್ರ್ಯಾಚ್ ರಿತಿನ್ ತೆಜೆ ಶಾನ್ಪಾನ್ ಶಿಕುಚೆ ಮನುನ್ ತೆಜೊ ಉದ್ದೆಶ್ ಹೊತ್ತೊ.


ತುಮಿ ಸಗ್ಳೆಬಿ ಕ್ರಿಸ್ತಾಕ್ಡೆ ಸಂಪುರ್ನ್ ಹೊವ್ನ್ ಹಾಸಿ, ತುಮ್ಕಾ ದುಸ್ರೆ ಕಾಯ್ಬಿ ನಕ್ಕೊ. ಕ್ರಿಸ್ತ್ ಸಗ್ಳ್ಯಾ ರಾಜಾಕ್ನಿ ಅನಿ ಅಧಿಕಾರಿಕ್ನಿ ಟಕ್ಲೆ ಹೊವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು