Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೊಲೊಸ್ಸೆಯವರಿಗೆ 1:22 - ದೆವಾಚಿ ಖರಿ ಖಬರ್

22 ಅತ್ತಾ ತರಬಿ ಕ್ರಿಸ್ತ್ ಮಾನುಸ್ ಹೊವ್ನ್ ಹ್ಯಾ ಜಗಾತ್ ರಾತಾನಾ ಅಪ್ಲೊ ಜಿವ್ ದಿಲ್ಲ್ಯಾ ವೈನಾ ತುಮ್ಕಾ ಅನಿ ದೆವಾಕ್ ರಾಜಿ ಕರ್‍ಲ್ಯಾನ್, ತುಮ್ಕಾ ಪವಿತ್ರ್, ನಿರ್ದೊಸಿ ಅನಿ ಚುಕ್ ನಸಲ್ಲೆ ಸಾರ್ಕೆ ಕರುನ್, ದೆವಾಚ್ಯಾ ಇದ್ರಾಕ್ ಇಬೆ ಕರುಚೆ ಮನ್ತಲಿ ಇಚ್ಛ್ಯಾ ಹೊಲ್ಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಈಗಲಾದರೋ ದೇವರು ನಿಮ್ಮನ್ನು ಯೇಸುಕ್ರಿಸ್ತನ ಶಾರೀರಿಕ ಮರಣದ ಮೂಲಕವಾಗಿ ಸಂಧಾನಪಡಿಸಿಕೊಂಡಿದ್ದಾನೆ. ದೇವರು ತನ್ನ ಸನ್ನಿಧಿಯಲ್ಲಿ ನಿಮ್ಮನ್ನು ಪರಿಶುದ್ಧರನ್ನಾಗಿಯೂ, ನಿರ್ದೋಷಿಗಳನ್ನಾಗಿಯೂ, ನಿರಪರಾಧಿಗಳನ್ನಾಗಿಯೂ ನಿಲ್ಲಿಸಬೇಕೆಂದು ಹೀಗೆ ಮಾಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಈಗಲಾದರೋ ಯೇಸುಕ್ರಿಸ್ತರ ದೈವಿಕ ಮರಣದ ಫಲವಾಗಿ ನಿಮಗೂ ದೇವರಿಗೂ ಸಂಧಾನ ನಡೆದಿದೆ. ಹೀಗೆ ದೇವರು ನಿಮ್ಮನ್ನು ತಮ್ಮ ಸನ್ನಿಧಿಗೆ ಸೇರಿಸಿಕೊಳ್ಳಲು ನೀವು ಪವಿತ್ರರೂ ನಿಷ್ಕಳಂಕರೂ ದೋಷರಹಿತರೂ ಆಗಿರುವಂತೆ ಮಾಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆತನು ನಿಮ್ಮನ್ನು ಸಹ ತನ್ನ ಕುಮಾರನ ಸ್ಥೂಲ ದೇಹದಲ್ಲಿ ಉಂಟಾದ ಮರಣದ ಮೂಲಕ ಈಗ ಸಂಧಾನಪಡಿಸಿಕೊಂಡಿದ್ದಾನೆ; ಮತ್ತು ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿರಪರಾಧಿಗಳನ್ನಾಗಿಯೂ ತನ್ನ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಈಗಲಾದರೋ ದೇವರು ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿಂದಾರಹಿತರನ್ನಾಗಿಯೂ ತಮ್ಮ ಸನ್ನಿಧಿಯಲ್ಲಿ ನಿಲ್ಲಿಸಿಕೊಳ್ಳುವಂತೆ, ಕ್ರಿಸ್ತನ ಮಾಂಸದೇಹದ ಮರಣದಿಂದ ಈಗ ನಿಮ್ಮನ್ನು ಸಂಧಾನಪಡಿಸಿಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೊಲೊಸ್ಸೆಯವರಿಗೆ 1:22
21 ತಿಳಿವುಗಳ ಹೋಲಿಕೆ  

ಮಹಿಮೆನ್ ಭರಲ್ಲೆ ನಿಂಬೆಚೆಡು ಸಾರ್ಕೆ ಹೊತ್ತ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಅಪ್ನಾಕ್ ದಿವ್ಚೆ ಮನುನ್ ತೆನಿ ಅಪ್ಲೊ ಜಿವ್ ದಿಲ್ಯಾನ್, ತಾಂಡೊ ದೊಶ್ ನಸ್ತಾನಾ ಪವಿತ್ರ್ ಹೊವ್ನ್ ರ್‍ಹಾವ್ಚೆ ಮನುನ್ ಅನಿ ಬುರ್ಶ್ಯೆಪಾನ್ ಹೊಂವ್ದಿ ಚುಕ್ ಹೊಂವ್ದಿ ತಾಂಡ್ಯಾತ್ ರಾವ್ ನ್ಹಯ್ ಮನುನ್ ತೆನಿ ಅಪ್ಲೊ ಜಿವ್ ದಿಲ್ಯಾನ್.


ಅತ್ತಾ ತುಮ್ಕಾ ತುಮಿ ಪಡಿನಸ್ತಾನಾ ರಾಕ್ತಲ್ಯಾ, ಅನಿ ಅಪ್ನಾಚ್ಯಾ ಮಹಿಮೆಚ್ಯಾ ಹಾಜಿರ್ಪಾನಾತ್ ಖುಶಿನ್ ಕಾಯ್ಬಿ ಚುಕ್ ನಸಲ್ಲಿ ಲೊಕಾ ಕರುನ್ ಥವ್ತಲ್ಯಾ,


ಹ್ಯಾಚ್ ಇಚ್ಚ್ಯಾಸಾರ್ಕೆ ಜೆಜು ಕ್ರಿಸ್ತಾಚ್ಯಾ ಆಂಗಾಚ್ಯಾ ಎಕುಚ್‍ದಾ ಕರಲ್ಯಾ ಬಲಿ ವೈನಾ ಅಮಿ ಪವಿತ್ರ್ ಹೊಲ್ಯಾಂವ್.


ಜಗ್ ರಚುನ್ ಹೊವ್ಚ್ಯಾ ಅದ್ದಿಚ್ ಅಮಿ ದೆವಾಚ್ಯಾ ಇದ್ರಾಕ್ ಪವಿತ್ರ್ ಅನಿ ಚುಕ್ ನಸಲ್ಲೆ ಹೊವ್ನ್ ರ್‍ಹಾವ್ಕ್ ಸಾಟ್ನಿ, ದೆವಾನ್ ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾತ್ ತೆನಿ ಅದ್ದಿಚ್ ಅಮ್ಕಾ ಎಚುನ್ ಘೆಟ್ಲ್ಯಾನ್, ಕಶ್ಯಾಕ್ ಮಟ್ಲ್ಯಾರ್, ಹ್ಯೊ ತೆಚೊ ಪ್ರೆಮ್.


ಅಮ್ಕಾ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಪಾನಾತ್ನಾ ಸುಟ್ಕಾ ಕರುಕ್ ಅನಿ ಅಮ್ಕಾ ಪವಿತ್ರ್ ಲೊಕಾ ಕರುಕ್ ಅನಿ ತೆಕಾ ಎಕ್ಲ್ಯಾಕುಚ್ ಸಮಂದ್ ಪಡಲ್ಲೆ ಅನಿ ಬರೆ ಕಾಮ್ ಕರುಕ್ ಉಮ್ಮೆದಿನ್ ಭರಲ್ಲಿ ಲೊಕಾ ಕರುಕ್, ತೆನಿ ಅಮ್ಚ್ಯಾಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನ್.


ಮಾಜ್ಯಾ ಪ್ರಿತಿಚ್ಯಾನು, ತುಮ್ಚೆಬಿ ತಸೆಚ್, ತುಮಿ ಖಾಯ್ದ್ಯಾಕ್ ಮರ್ಲ್ಯಾಶಿ. ಕಶ್ಯಾಕ್ ಮಟ್ಲ್ಯಾರ್ ತುಮಿ ಕ್ರಿಸ್ತಾಚ್ಯಾ ಆಂಗಾಚೊ ಭಾಗ್; ಅನಿ ಅತ್ತಾ ತುಮಿ ಜೆ ಕೊನಾಕ್ ಮರ್‍ನಾತ್ನಾ ಝಿತ್ತೊ ಕರುನ್ ಉಟ್ಟಲ್ಲೆ ಹಾಯ್, ತೆನಿ ತೆಕಾ ಸಮಂದ್ ಪಡಲ್ಲೆ ಹೊವ್ನ್ ಹಾಸಿ, ತಸೆಮನುನ್ ಅಮಿ ದೆವಾಚ್ಯಾ ಸೆವೆತ್ ಫಾಯ್ದ್ಯಾಕ್ ಪಡ್ತಲೆ ಹೊವ್ನ್ ರ್‍ಹಾವ್ಕ್ ಪಾಜೆ.


ತೆನಿ ಉಗಡಲ್ಲೊ ತೊ ಫಡ್ದೊ ಮಟ್ಲ್ಯಾರ್, ತೆಜೆಚ್ ಸ್ವತಾಚೆ ಆಂಗ್.


ತುಮಿ ತೆಚಿ ಇಚ್ಚ್ಯಾ ಫುರಾ ಕರಿಸಾರ್ಕೆ ಸಗ್ಳ್ಯಾ ಬರ್‍ಯಾ ಕಾಮಾಕ್ನಿ ಪಾಜೆ ಹೊಲ್ಲೊ ಅನ್ಕುಲ್ ತುಮ್ಕಾ ದಿಂವ್ದಿತ್ ಅನಿ ತೊ ಜೆಜುಕ್ರಿಸ್ತಾ ವೈನಾ ಅಪ್ನಾಕ್ ಸಮಾ ಹೊವ್ನ್ ಹೊತ್ತೆ ಅಮ್ಚ್ಯಾಕ್ಡೆ ಕರುಂದಿತ್. ತೆಕಾ ಸದಾಸರ್ವತಾಕ್ ಸ್ತುತಿ ಹೊಂವ್ದಿತ್ ಆಮೆನ್.


ತುಮ್ಚ್ಯಾ ವಿಶಯಾತ್ ದೆವಾಕ್ ಹಾಯ್ ತಸ್ಲಿಚ್ ಉರ್ಬಾ ಮಾಕಾಬಿ ಹಾಯ್. ಕಶ್ಯಾಕ್ ಮಟ್ಲ್ಯಾರ್ ಮಿಯಾ ತುಮ್ಕಾ ಎಕ್ ಘೊಮನ್ಸಾಕ್ಡೆ ಲಗಿನ್ ಕರುನ್ ದಿಲಾ, ಎಕ್ ಖರ್‍ಯಾ ಪವಿತ್ರ್ ನಿಂಬ್ಯಾ ಚೆಡ್ವಾಚ್ಯಾ ಸರ್ಕೆ ತುಮ್ಕಾ ಕ್ರಿಸ್ತಾಚಿ ಬಾಯ್ಕೊ ಕರುನ್ ದಿಲ್ಲೆ ಹಾಯ್ .


ತಸೆ ಮಜ್ಯಾ ಪ್ರಿತಿಚ್ಯಾನು ಹ್ಯಾ ಘಡಿತ್ತಾಚಿ ತುಮಿ ವಾಟ್ ಬಗುನ್ಗೆತ್ ಹಾಸಿ, ಅಸೆ ರಾತಾನಾ ಸಮಾದಾನಾನ್ ಬರ್‍ಯಾ ಭುತ್ತುರ್‍ಲ್ಯಾ ಮನಾಚಿ ಲೊಕಾ ಹೊವ್ನ್ ದೆವಾಕ್ ಭೆಟುಕ್ ಪವಿತ್ರ್ ಅನಿ ಚುಕ್ ನಸಲ್ಲೆ ಜಿವನ್ ಕರುಕ್ ಕಟ್ಪಟ್ ಕರಾ.


ದೆವಾನ್ ಅಮ್ಕಾ ಪಾಪಾತ್ ಜಿವನ್ ಕರುಕ್ ನ್ಹಯ್, ಪವಿತ್ರಪಾನಾತ್ ಜಿವನ್ ಕರುಕ್ ಬಲ್ವುಲ್ಯಾನಾಯ್.


ಅಶೆ ಅಮಿ ಎಕ್ ಎಳಾರ್, ಅಮ್ಚ್ಯಾ ಸಗ್ಳೆ ಜಿವನ್‍ಬರ್ ತೆಚ್ಯಾ ಇದ್ರಾಕ್, ಪವಿತ್ರ್ ಅನಿ ಬರಿ ಕಾಮಾ ಕರ್‍ತಲಿ ಲೊಕಾ ಹೊವ್ನ್ ರಾವ್‍ಸಾಟ್ನಿ.


ಅನಿ ಜೆಜುಕ್ ಝಿತ್ತೊ ಕರುನ್ ಉಟ್ವಲ್ಲೊ ತೊಚ್ ದೆವ್ ಅಮ್ಕಾಬಿ ಜೆಜುಚ್ಯಾ ವಾಂಗ್ಡಾ ಝಿತ್ತೊ ಕರ್‍ತಾ ಅನಿ ತುಮ್ಕಾ ಅಪ್ನಾಚ್ಯಾ ಇದ್ರಾಕ್ ಘೆವ್ನ್ ಜಾತಾ ಮನುನ್ ಅಮ್ಕಾ ಗೊತ್ತ್ ಹಾಯ್.


ಹೆ ಸಗ್ಳೆ ದೆವಾಚೆ ಕಾಮ್. ತೆನಿಚ್ ಅಮ್ಕಾ ಕ್ರಿಸ್ತಾಚ್ಯಾ ವೈನಾ ಅಪ್ನಾಕ್ಡೆ ಎಕ್ ಕರುನ್ ಘೆಟ್ಲ್ಯಾನಾಯ್ ಅನಿ ದುಸ್ರ್ಯಾಕ್ನಿ ರಾಜಿ ಕರುಕ್ ಹಾನ್ತಲಿ ಜವಾಬ್ದಾರಿ ಅಮ್ಕಾ ದಿಲ್ಯಾನಾಯ್.


ತಸೆ ಹೊವ್ನುಚ್ ಅಮಿ ಕ್ರಿಸ್ತಾಚ್ಯಾ ವಿಶಯಾತ್ ಲೊಕಾಕ್ನಿ ಕಳ್ವುತಲೆ ಹೊವ್ನ್ ಹಾಂವ್. ಹರ್ ಎಕ್ಲ್ಯಾಕ್ಬಿ ಉಮ್ಮೆದ್ ಭರುಕ್ ಅನಿ ಹರ್ ಎಕ್ಲ್ಯಾಕ್ಬಿ ಶಿಕ್ವುಸಾಟ್ನಿ ಅಮ್ಚಿ ಬುದ್ದ್ ಫುರಾ ವಾಪರ್ತಾಂವ್, ಹರ್ ಎಕ್ಲ್ಯಾಕ್ಬಿ ಕ್ರಿಸ್ತಾಕ್ಡೆ ಫುರಾ ಆತ್ಮಿಕ್ ಸಾರ್ಕೆ ಕರುನ್ ದೆವಾಚ್ಯಾ ಇದ್ರಾಕ್ ಹಾನುಕ್ ಖಟ್ಪಟ್ ಕರ್ತಾಂವ್.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತ್ ಪಾಪಾಂಚ್ಯಾ ಸಾಟ್ನಿ ಅನಿ ಸಗ್ಳ್ಯಾಂಚ್ಯಾ ಸಾಟ್ನಿ ಮರ್ಲೊ, ತುಮ್ಕಾ ದೆವಾಕ್ಡೆ ಘೆವ್ನ್ ಜಾವ್ಕ್ ಸಾಟ್ನಿ ವಿಶ್ವಾಸ್ ನತ್ತ್ಯಾ ಲೊಕಾಚ್ಯಾ ಜಾಗ್ಯಾರ್ ಎಕ್ ಬರೊ ಮಾನುಸ್ ಮರ್‍ಲೊ ತೆಕಾ ಅಂಗಾಚ್ಯಾ ಮಾಸಾಚ್ಯಾ ರುಪಾರ್ ಜಿವಾನಿ ಮಾರುನ್ ಹೊಲ್ಲೆ, ಖರೆ ಆತ್ಮಿಕ್ ರಿತಿನ್ ಝಿತ್ತೊ ಕರುನ್ ಉಟ್ವುನ್ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು