Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೊಲೊಸ್ಸೆಯವರಿಗೆ 1:11 - ದೆವಾಚಿ ಖರಿ ಖಬರ್

11 ತೆಚ್ಯಾ ಮಹಿಮೆಚ್ಯಾ ಫುರಾ ತಾಕ್ತಿಚ್ಯಾ ವೈನಾ, ಕುಶಿನ್ ಭರಲ್ಲಿ ಸಂಬಾಳ್ನಿ ಅನಿ ಸದಾ ಸರ್ವತಾಕ್ ಸೊಸ್ನಿಕಾಯ್ ದಾಕ್ವುತಲೊ ಹೊವ್ನ್ ರ್‍ಹಾವ್ಚೆ ಮನುನ್ ಅಮಿ ಮಾಗ್ನಿ ಕರಿತ್ ಹಾವ್, ತನ್ನಾ ತುಮಿ ಕುಶಿನ್,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಆತನ ಮಹಿಮಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷ್ಠರಾಗಿ ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸುವವರಾಗಿರಬೇಕೆಂತಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಆತನ ಮಹಿಮಾಶಕ್ತಿಯಿಂದ ಪರಿಪೂರ್ಣ ಬಲ ಹೊಂದಿ ಆನಂದಪೂರ್ವಕವಾದ ತಾಳ್ಮೆಯನ್ನು, ದೀರ್ಘಶಾಂತಿಯನ್ನು ಯಾವಾಗಲೂ ತೋರಿಸುವವರಾಗಿರಬೇಕೆಂತಲೂ ನಾವು ಪ್ರಾರ್ಥಿಸುತ್ತಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ದೇವರ ಮಹಿಮೆಯ ಪರಾಕ್ರಮದಿಂದ ಬರುವ ಸರ್ವಶಕ್ತಿಯನ್ನು ಹೊಂದಿ ಬಲಗೊಳ್ಳಲಿ ಎಂದು ಬೇಡಿಕೊಳ್ಳುತ್ತೇವೆ. ಆಗ ನೀವು ಸರ್ವತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಹೊಂದಿದವರಾಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೊಲೊಸ್ಸೆಯವರಿಗೆ 1:11
26 ತಿಳಿವುಗಳ ಹೋಲಿಕೆ  

ದೆವ್ ಅಪ್ನಾಚ್ಯಾ ಮಹಿಮೆಚ್ಯಾ ಬದಿಕಾತ್ನಾ ತುಮ್ಚ್ಯಾ ಭುತ್ತುರ್ಲಿ ಮನಾ ಘಟ್ ರ್‍ಹಾವ್ಕ್ ಅಪ್ನಾಚ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಬಳ್ ದಿಂವ್ದಿ ಮನುನ್ ಮಿಯಾ ದೆವಾಕ್ಡೆ ಮಾಗ್ತಾ.


ಮಾಕಾ ಬಳ್ ದಿತಲ್ಯಾ ಕ್ರಿಸ್ತಾಕ್ನಾ ಮಿಯಾ ಸಗ್ಳ್ಯೆ ಕರಿಸಾರ್ಕೊ ಹಾಯ್.


ತುಮಿ ಕನ್ನಾಬಿ ಖಾಲ್ತಿ ಹೊವ್ನ್ ಸಾದೆ ಅನಿ ಸೊಸುನ್ ಘೆವ್ನ್ ರಾತಲೆ ಹೊವಾ ಅನಿ ಎಕಾಮೆಕಾಕ್ ಪ್ರೆಮಾನ್ ಸಂಬಾಳುನ್ಗೆವ್ನ್ ಜಾವಾ.


ಆಕ್ರಿಚಿ ಗೊಸ್ಟ್ ಕಾಯ್ ಮಟ್ಲ್ಯಾರ್, ಧನಿಯಾಕ್ಡೆ, ಅನಿ ತೆಚ್ಯಾ ಮೊಟ್ಯಾ ಬಳೆತ್ ಗಟ್ಟ್ ಹೊವಾ.


ಅನಿ ಅಶೆ, ಸಾಂಗುಕ್ ಹೊಯ್ನಾ ತಸ್ಲಿ ಪದ್ವಿ ಅಮ್ಚ್ಯಾತ್ನಾ ನ್ಹಯ್, ದೆವಾಕ್ನಾ ಯೆತಾ ಮನುನ್ ದಾಕ್ವುನ್ ದಿವ್‍ಸಾಟಿ ಹೆ ಬದಿಕ್ ಅಮಿ ಮಾಟಿಚ್ಯಾ ಆಯ್ದಾನಾತ್ನಿ ವಾವುನ್ ಘೆವ್ನ್ ಹಾಂವ್.


ಹಿ ಅಪೊಸ್ತಲಾ ನ್ಯಾಯ್ ಕರ್ತಲ್ಯಾ ಸಭೆತ್ನಾ ಬಾಯ್ರ್ ಗೆಲೆ ಜೆಜುಚ್ಯಾ ನಾಂವಾ ಸಾಟ್ನಿ ಅವಮಾನ್ ಕರುನ್ ಘೆವ್ಕ್ ಅಮಿಬಿ ಸಕ್ತಾಂವ್ ಮನುನ್ ಕುಶಿ ಹೊಲ್ಯಾನಿ.


ಹೆ ದೆವಾಚ್ಯಾ ಲೊಕಾಕ್ನಿ ದೆವಾಚ್ಯಾ ಖಾಯ್ದ್ಯಾಕ್ನಿ ಖಾಲ್ತಿ ಹೊವ್ನ್ ಚಲ್ತಲ್ಯಾಕ್ನಿ ಅನಿ ಜೆಜುಕ್ ವಿಶ್ವಾಸುನ್ ಹೊತ್ತ್ಯಾಕ್ನಿ ಸಂಬಾಳುನ್ ಘೆವ್ನ್ ರ್‍ಹಾವ್ಕ್ ಬಲ್ವುತಾ.


ತುಮ್ಚ್ಯಾ ಶಾನ್ಪಾನಾಕ್ ಸ್ವತಾಚಿ ಸಂಬಾಳ್ನಿ ಮಿಳ್ವುನ್ ಘೆವಾ; ಅನಿ ಸ್ವತಾಚ್ಯಾ ಸಂಬಾಳ್ನಿಕ್ ತುಮ್ಚೆ ಸೊಸುನ್ ಘೆವ್ನ್ ಜಾತಲೆ ಮಿಳ್ವಾ. ಸೊಸುನ್ ಘೆವ್ನ್ ಜಾತಲ್ಯಾಕ್ ದೆವಸ್ಪಾನ್ ಮಿಳ್ವಾ.


ಉಲ್ಲಿ ಲೊಕಾ ಬರೆ ಕರುನ್ಗೆತ್ ಅನಿ ಮಾನ್, ಮಹಿಮಾ, ಅನಿ ವಾಯ್ಟ್ ನಸಲ್ಲೆ ಜಿವನ್ ಕರುನ್ಗೆತ್ ಹಾತ್; ತೆಂಕಾ ದೆವ್ ಕನ್ನಾಚ್ ಮರಾನ್ ನಸಲ್ಲೆ ಜಿವನ್ ದಿತಾ.


ಖರೆ ಪವಿತ್ರ್ ಆತ್ಮೊ ತುಮ್ಚ್ಯಾ ವರ್‍ತಿ ಯೆತಾ ತನ್ನಾ ತುಮ್ಕಾ ಬಳ್ ಗಾವ್ತಾ. ಮಾನಾ ಜೆರುಜಲೆಮಾಕ್ ,ಸಗ್ಳ್ಯಾ ಜುದೆಯ್ ಪ್ರಾಂತ್ಯಾತ್ ಅನಿ ಸಮರ್ಯಾತ್‍ ಅನಿ ಜಗಾಚ್ಯಾ ಆಕ್ರಿ ಪತರ್ಬಿ ತುಮಿ ಮಾಕಾ ಸಾಕ್ಷಿ ಹೊವ್ನ್ ರ್‍ಹಾತ್ಯಾಶಿ.


ತ್ಯಾ ಅಮ್ಕಾ ರಾಕ್ತಲ್ಯಾ ಎಕ್ಲ್ಯಾಚ್ ದೆವಾಕ್, ಜೆಜು ಕ್ರಿಸ್ತಾ ಅಮ್ಚ್ಯಾ ಧನಿಯಾಚ್ಯಾ ವೈನಾ ಮಹಿಮಾ, ವೈಭವ್, ರಾಜ್ವಟ್ಕಿ ಅನಿ ಅಧಿಕಾರ್ , ಅದ್ದಿ, ಅತ್ತಾ ಅನಿ ಸದಾ ಸರ್ವತಾಕ್ ತೆಕಾಚ್ ರ್‍ಹಾಂವ್ದಿತ್, ಆಮೆನ್!


ಉಶಾರ್ ರಾವಾ, ವಿಶ್ವಾಸಾತ್ ಘಟ್ ರ್‍ಹಾವಾ, ಧೈರ್ಯಾನ್ ರ್‍ಹಾವಾ, ಘಟ್ ಹೊವಾ,


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು