Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 6:9 - ದೆವಾಚಿ ಖರಿ ಖಬರ್

9 ಯಜಮಾನಾನು, ತಸೆಚ್ ತುಮಿಬಿ ತುಮ್ಚ್ಯಾ ಸೆವಾಕಾಕ್ನಿ ಬರಿ ಮಾನ್ಸಾ ಹೊವ್ನ್ ರಾವಾ, ತೆಂಕಾ ಭಿಂಯೆ ಕರಿಸಾರ್ಕೆ ಬೊಲುನಕಾಸಿ, ತುಮ್ಕಾಬಿ, ಅನಿ ತೆಂಕಾಬಿ ರಾಜಾ ಹೊಲ್ಲೊ ಹೊತ್ತೊ ಸರ್‍ಗಾತ್ ಹಾಯ್ ಮನ್ತಲೆ ತುಮ್ಕಾ ಗೊತ್ತ್ ಹಾಯ್, ತೊ ಹರ್ ಎಕ್ಲ್ಯಾಕ್ಬಿ ಮೊಟೊ ಬಾರಿಕ್ ಮನುನ್ ಬಗಿನಸ್ತಾನಾ ಝುಡ್ತಿ ಕರ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಯಜಮಾನರೇ, ನೀವು ಕೂಡ ನಿಮ್ಮ ಸೇವಕರೊಡನೆ ಯೋಗ್ಯವಾದ ರೀತಿಯಲ್ಲಿ ವರ್ತಿಸಿರಿ. ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿ. ಸ್ವರ್ಗಲೋಕದಲ್ಲಿ ನಿಮಗೂ ಅವರಿಗೂ ಒಬ್ಬ ಯಜಮಾನ ಇರುತ್ತಾನೆ. ಆತ ಪಕ್ಷಪಾತಿಯಲ್ಲ ಎಂಬುದನ್ನು ಮರೆಯದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯಜಮಾನರೇ, ನಿಮ್ಮ ಕೈಕೆಳಗಿರುವ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆಯಿರಿ. ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯಜಮಾನರೇ, ಅದೇರೀತಿಯಲ್ಲಿ ನಿಮ್ಮ ಸೇವಕರಿಗೆ ಒಳ್ಳೆಯವರಾಗಿರಿ. ಅವರಿಗೆ ಹೆದರಿಕೆಯಾಗುವಂಥ ಮಾತುಗಳನ್ನಾಡಬೇಡಿ. ನಿಮಗೂ ಅವರಿಗೂ ಒಡೆಯನಾಗಿರುವಾತನು ಪರಲೋಕದಲ್ಲಿದ್ದಾನೆ ಎಂಬುದು ನಿಮಗೆ ತಿಳಿದಿದೆ. ಆತನು ಪ್ರತಿಯೊಬ್ಬನಿಗೂ ಪಕ್ಷಪಾತವಿಲ್ಲದೆ ನ್ಯಾಯತೀರಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯಜಮಾನರೇ, ನೀವು ಸಹ ನಿಮ್ಮ ಸೇವಕರೊಡನೆ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೆ ಯಜಮಾನನಿದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 6:9
40 ತಿಳಿವುಗಳ ಹೋಲಿಕೆ  

ಅನ್ನ್ಯಾಯ್ ಕರ್‍ತಲೊ ತೆಕಾ ಸಮಾ ಹೊತ್ತಿ ಶಿಕ್ಷಾ ಘೆತಾ. ತ್ಯಾತುರ್ ಸಂಶೆವುಚ್ ನಾ. ದೆವ್ ಸಗ್ಳ್ಯಾಕ್ನಿಬಿ ಎಕುಚ್ ನಮುನಿ ಝಡ್ತಿ ಕರ್‍ತಾ.


ಪೆದ್ರುನ್ ಬೊಲ್ನೆ ಚಾಲುಕರುನ್, ದೆವ್ ಸಗ್ಳ್ಯಾಕ್ನಿಬಿ ಎಕುಚ್ ನಮುನಿ ಬಗ್ತಾ, ಮನ್ತಲೆ ಖರೆ ಮಾಕಾ ಅತ್ತಾ ಕಳ್ಳೆ.


ದೆವ್ ಸಗ್ಳ್ಯಾಕ್ನಿ ಭೆದ್‍ಭಾವ್ ಕರಿನಸ್ತಾನಾ ಎಕುಚ್ ಮಾಪಾನ್ ನಿತ್ ಕರ್‍ತಾ.


ದುಸ್ರ್ಯಾನಿ ತುಮ್ಕಾ ಕಶೆ ಕರುಚೆ ಮನುನ್ ತುಮಿ ಯವಜ್ತ್ಯಾಶಿ ತಸೆಚ್ ತುಮಿಬಿ ದುಸ್ರ್ಯಾಕ್ನಿ ಕರಾ”.


“ದುಸ್ರ್ಯಾನಿ ತುಮ್ಕಾ ಕಶೆ ಕರುಚೆ ಮನುನ್ ತುಮಿ ಯವಜ್ತ್ಯಾಶಿ, ತಸೆಚ್ ತುಮಿಬಿ ದುಸ್ರ್ಯಾಕ್ನಿ ಕರಾ; ಮೊಯ್ಜೆನ್ ದಿಲ್ಲ್ಯಾ ಖಾಯ್ದ್ಯಾಂಚೊ ಅನಿ ಪ್ರವಾದ್ಯಾನಿ ಶಿಕ್ವಲ್ಲ್ಯಾಚೊ ಅರ್ತ್‍ ಹ್ಯೊಚ್”.


ಕಶ್ಯಾಕ್ ಮಟ್ಲ್ಯಾರ್ ದಯಾ ದಾಕ್ವು ನಸಲ್ಲ್ಯಾಕ್ ದವ್‌ಬಿ ದಯಾ ದಾಕ್ವಿನಾ, ದಯಾ ದಾಕ್ವಿನಸಲ್ಲ್ಯಾ ಮಾನ್ಸಾಚಿ ಝಡ್ತಿ ಕರ್ತಾನಾ, ದೆವ್ ದಯಾ ದಾಕ್ವಿನಾ. ದಯಾ ನ್ಯಾಯ್ ತಿರ್ಮಾನಾಚ್ಯಾ ವರ್ತಿ ಇಬೆ ಹಾಯ್.


ತಿಯಾ ತುಜೊಚ್ ಪ್ರೆಮ್ ಕರಲ್ಲ್ಯಾ ಸಾರ್ಕೆ, ಸೆಜಾರ್‍ಯಾಚೊಬಿ ಪ್ರೆಮ್ ಕರ್. ಮನ್ತಲ್ಯಾ ಪವಿತ್ರ್ ಪುಸ್ತಕಾತ್ಲ್ಯಾ ಹುಕುಮಾ ಸಾರ್ಕೆ ಖಾಲ್ತಿ ಹೊವ್ನ್ ಚಲುಕ್ ಲಾಗ್ಲ್ಯಾಶಿ ಜಾಲ್ಯಾರ್, ತುಮಿ ಸಮಾ ಹೊತ್ತೆಚ್ ಕರುಕ್‍ ಲಾಗ್ಲ್ಯಾಸಿ.


ಕೊರಿಂಥಾತ್ಲ್ಯಾ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್, ದೆವಾಚಿ ಪವಿತ್ರ್ ಲೊಕಾ ಹೊವ್ಕ್ ಮನುನ್ ಬಲ್ವುಲ್ಲ್ಯಾಕ್ನಿ ಅನಿ ಜೆಜು ಕ್ರಿಸ್ತಾಚ್ಯಾ ಎಕ್ವಟ್ಟಾನ್ ದೆವಾಕ್ ಸಮಂದ್ ಪಡಲ್ಲ್ಯಾಕ್ನಿ ಅನಿ ಸಗ್ಳ್ಯಾಕ್ಡೆ ತೆಂಚ್ಯಾ ಅನಿ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚೆ ಆರಾದನ್ ಕರ್‍ತಲ್ಯಾ ಸಗ್ಳ್ಯಾ ಲೊಕಾಕ್ನಿ ಲಿವ್ತಲೆ ಕಾಯ್ ಮಟ್ಲ್ಯಾರ್:


ತುಮಿ ಮಾಕಾ ಗುರುಜಿ ಅನಿ ಧನಿ ಮನುನ್ ಬಲ್ವುತ್ಯಾಶಿ. ಅನಿ ತುಮಿ ಬಲ್ವುತಲೆ ಸಮಾ ಹಾಯ್, ಮಿಯಾಚ್ ಹೊ.


ಆಯ್ಕಾ ತುಮ್ಚ್ಯಾ ಸೆತಾತ್ಲಿ ಫೈರಾ ಕಾಪುಕ್ ಮನುನ್ ಯೆಲ್ಲ್ಯಾಂಚಿ ಮಜುರಿ ತುಮಿ ದಿವ್ಕನ್ಯಾಸಿ, ತೆನಿ ಬೊಬ್ ಮಾರುಕ್‌ ಲಾಗ್ಲಾತ್ ಅನಿ ಕಾತ್ರನಿಕ್ ಯೆಲ್ಲ್ಯಾ ಲೊಕಾಂಚಿ ಬೊಬ್ ದೆವಾಚ್ಯಾ ಸಗ್ಳ್ಯಾಚ್ಯಾನ್ಕಿ ಮೊಟ್ಯಾ ಧನಿಯಾಚ್ಯಾ ಕಾನಾರ್ ಪಡ್ಲಾ.


ಕಶ್ಯಾಕ್ ಮಟ್ಲ್ಯಾರ್ ಕಶೆ ಧನಿಯಾಚೆ ಬಲ್ವನ್ ಗಾವ್ತಾನಾ ಸ್ವತಂತ್ರ್ ಅಸಲ್ಲೊ ತೊ ಕ್ರಿಸ್ತಾಚೊ ಗುಲಾಮ್ ಹೊತಾ ತಸೆಚ್ ಧನಿಯಾಚೆ ಬಲ್ವನ್ ಗಾವ್ತಾನಾ ಗುಲಾಮ್ ಹೊತ್ತೊ ಧನಿಯಾತ್ ಸ್ವತಂತ್ರ್ ಹೊತಾ.


ಮಾಲಿಕ್ ತ್ಯಾ ವಿಶ್ವಾಸಾನ್ ನಸಲ್ಲ್ಯಾ ಆಳಾಕ್ ಮಾರುನ್ ಭಾಯ್ರ್ ಘಾಲ್ತಾ ಅನಿ ಕುಸ್ಡ್ಯಾಕ್ನಿ ಮನುನ್ ಹೊತ್ತ್ಯಾ ಜಾಗ್ಯಾರ್ ತೆಕಾ ಢಕ್ಲುನ್ ಘಾಲ್ತಾ. ಥೈ ಹೊತಾ ಕನ್ನಾಬಿ ರಡ್ನೆ ಅನಿ ತರಾಸಾನಿ ದಾತಾ ಚಾವ್ತಲೆ.


ಖರೆ ತೊ ಎಕ್ ವಿಶ್ವಾಸ್‍ ನಸಲ್ಲೊ ಸೆವಕ್ ಹೊವ್ನ್ ತೊ ಅಪ್ನಾಕುಚ್ ಮಾಲಿಕ್ ಯೆವ್ಕ್ ಅಜುನ್ ಲೈ ಎಳ್ ಹಾಯ್ ಮನುನ್ ಘೆತಾ.


ಅಶೆ ಆಳಾ ವನಿಯಾತ್ನಿ ಗೆಲಿ, ಅನಿ ಬರ್‍ಯಾಕ್ನಿ, ಬುರ್ಶ್ಯಾಕ್ನಿ ಮನಿನಸ್ತಾನಾ ಗಾವ-ಗಾವಲ್ಲ್ಯಾ ಸಗ್ಳ್ಯಾ ಲೊಕಾಕ್ನಿ ಗೊಳಾ ಕರುನ್ ಬಲ್ವುನ್ ಹಾನ್ಲ್ಯಾನಿ. ಅಶೆ ಲಗ್ನಾಚೊ ಮಾಟವ್ ಲೊಕಾನಿ ಭರ್‍ಲೊ.


ಮಾನಾ ಅಪ್ನಾಚ್ಯಾ ಆಳಾಕ್ನಿ ಬಲ್ವುಲ್ಯಾನ್ ಅನಿ ತೆಂಕಾ, “ಮಾಜೆ ಲಗ್ನಾಚೆ ಜೆವಾನ್ ತಯಾರ್ ಹಾಯ್, ಖರೆ ಮಿಯಾ ಬಲ್ವಲ್ಲ್ಯಾ ಸೊಯ್ರ್ಯಾಕ್ನಿ ತೆ ನಕ್ಕೊ ಹೊಲೆ.


ಯಜಮಾನಾನು, ತುಮ್ಚ್ಯಾ ಸೆವಕಾಕ್ನಿ ಬರೆ ಅನಿ ಸಮಾ ಹೊತ್ತೆಚ್ ಕರಾ, ಕಶ್ಯಾಕ್ ಮಟ್ಲ್ಯಾರ್ ಸರ್‍ಗಾತ್ ತುಮ್ಕಾಬಿ ಎಕ್ ಯಜಮಾನ್ ಹಾಯ್ ಮನ್ತಲೆ ಯಾದ್ ಥವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು