Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 6:2 - ದೆವಾಚಿ ಖರಿ ಖಬರ್

2 ದೆವಾಚ್ಯಾ ಹುಕುಮಾಚ್ಯಾ ಪೈಲೆಚ್ಯಾ ಗೊಸ್ಟಿ ಸಾರ್ಕೆ ತುಮಿ ತುಮ್ಚ್ಯಾ ಬಾಯ್ ಬಾಬಾಕ್ನಿ ಮಾನ್ ದಿವ್ಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, “ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ‘ನಿನ್ನ ತಂದೆತಾಯನ್ನು ಗೌರವಿಸು’ ಎಂಬುದು ವಾಗ್ದಾನದಿಂದ ಕೂಡಿದ ಮೊದಲನೆಯ ಆಜ್ಞೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ - ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ದೇವಾಜ್ಞೆಯು ಹೇಳುವಂತೆ, “ನೀವು ನಿಮ್ಮ ತಂದೆತಾಯಿಗಳನ್ನು ಗೌರವಿಸಬೇಕು.” ಈ ಮೊದಲನೆಯ ಆಜ್ಞೆಯು ವಾಗ್ದಾನವನ್ನು ಒಳಗೊಂಡಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು,” ಎಂಬುದು ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 6:2
13 ತಿಳಿವುಗಳ ಹೋಲಿಕೆ  

ತೆಚೆಸಾಟ್ನಿ ಜೆ ಕೊನಾ-ಕೊನಾಚೆ ತುಮಿ ದಿತಲೆ ಹಾಶಿ, ತೆ ದಿವಾ; ಸ್ವತಾಚಿ ಹೊಂವ್ದಿತ್, ಅಸ್ತಿಚಿ ತೆರ್‍ಗಿ ಹೊಂವ್ದಿತ್ ದಿವಾ, ಅನಿ ತೆಂಕಾ ಮಾನ್ ಅನಿ ಗೌರವ್ ದಿವಾ.


ತಿ ಗೊಸ್ಟ್ ಅಸಿ ಹಾಯ್; “ತನ್ನಾ ತುಮ್ಕಾ ಬರೆ ಹೊತಾ ಅನಿ ತುಮಿ ಹ್ಯಾ ಜಿಮ್ನಿವರ್ತಿ ಲೈ ಯೆಳ್ ಜಿವನ್ ಕರ್ತ್ಯಾಸಿ”.


ಖರೆ ಎಕ್ ಎಳಾರ್, ಜರ್ ಘೊಮರಲ್ಲ್ಯಾ ಬಾಯ್ಕೊಮನ್ಸಿಕ್ ಪೊರಾ ನಾ ತರ್ ನಾತ್ರಾ ರ್‍ಹಾಲ್ಯಾರ್, ತೆನಿ ಅದ್ದಿ ಅಪ್ನಾಚೆ ದೆವಾಕ್ ಸಮಂದ್‍ ಪಡಲ್ಲೆ ಕಾಮ್ ಸಂಬಾಳುನ್ ಘೆವ್ಕ್ ಅನಿ ಅಪ್ನಾಚ್ಯಾ ಬಾಯ್ ಬಾಬಾಕ್ನಿ ಅನಿ ಅಜ್ಜಾ ಅಜ್ಜಿಕ್ನಿ ಮಜತ್ ಕರುಕ್ ಶಿಕುಂದಿತ್. ಕಶ್ಯಾಕ್ ಮಟ್ಲ್ಯಾರ್ ಹೆಚ್ ದೆವಾಕ್ ಬರೆ ದಿಸ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು