Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 6:16 - ದೆವಾಚಿ ಖರಿ ಖಬರ್

16 ತೆಚ್ಯಾ ಮಾನಾ ವಿಶ್ವಾಸಾಚಿ ಢಾಲ್ ಧರುನ್ ಘೆವಾ, ನಾಸ್ ಕರ್ತಲ್ಯಾಕ್ನಾ ಯೆತಲಿ ಆಗಿಚಿ ಬಾನಾ ಆಡ್ವುಕ್ ತುಮ್ಕಾ ಹೆ ಮಜ್ಜತ್ ಕರ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಸತತವೂ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಹೀಗೆ ಸೈತಾನನ ಅಗ್ನಿಬಾಣಗಳನ್ನೆಲ್ಲಾ ನಂದಿಸಲು ಶಕ್ತರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಮತ್ತು ನಂಬಿಕೆಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಇವೆಲ್ಲವುಗಳೊಂದಿಗೆ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಈ ಗುರಾಣಿಯಿಂದಲೇ, ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 6:16
16 ತಿಳಿವುಗಳ ಹೋಲಿಕೆ  

ತುಮ್ಚ್ಯಾ ವಿಶ್ವಾಸಾಚ್ಯಾ ವೈರ್ ಅಧಿಕಾರ್ ಚಾಲ್ವುಚೆ ಮನ್ತಲಿ ಅಮ್ಚಿ ಆಶಾ ನ್ಹಯ್, ಕಶ್ಯಾಕ್ ಮಟ್ಲ್ಯಾರ್, ತುಮ್ಚ್ಯಾ ವಿಶ್ವಾಸಾತ್ ತುಮಿ ಘಟ್ ಹಾಸಿ, ತುಮ್ಚಿ ಕುಶಿ ಜಾಸ್ತಿ ಕರುಸಾಟ್ನಿ ತುಮ್ಚ್ಯಾ ವಾಂಗ್ಡಾ ಕಾಮ್ ಕರುಕ್ ಅಮ್ಕಾ ಲೈ ಮನ್ ಹಾಯ್.


ಪವಿತ್ರ್ ಆತ್ಮ್ಯಾಕ್ ದಡ್ಪುನಕಾಸಿ.


ಖಾಲಿ ಹೊಯ್ ನಾ ತರ್ ನಾ ಮನುನ್ ಸಾಂಗಾ, ಅನಿ ಜಾಸ್ತಿಚೆ ಜೆ ಕಾಯ್ ತುಮಿ ಸಾಂಗ್ತ್ಯಾಶಿ ತೆ ಸಗ್ಳೆ ಸೈತಾನಾಕ್ನಾ ಯೆತಾ.


ಖರೆ ಅಮಿ ದಿಸಾಕ್ ಸಮಂದ್ ಪಡಲ್ಲಿ ಲೊಕಾ ಅನಿ ಅಮಿ ಕನ್ನಾಬಿ ತಯಾರಿತ್ ರ್‍ಹಾವ್ಚೆ. ಅಮಿ ವಿಶ್ವಾಸ್ ಅನಿ ಪ್ರೆಮ್ ಹಿರ್ದ್ಯಾಚೆ ಕವಚ್ ಕರುನ್ ಘೆವ್ನ್ ನೆಸುಚೆ ಅನಿ ಅಮ್ಚ್ಯಾ ಸುಟ್ಕೆಚೊ ಬರೊಸೊ ಅಮ್ಚ್ಯಾ ಟಕ್ಲ್ಯಾಚೆ ಕವಚ್ ಕರುನ್ ಘೆವ್ಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು