Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 6:12 - ದೆವಾಚಿ ಖರಿ ಖಬರ್

12 ಕಶ್ಯಾಕ್ ಮಟ್ಲ್ಯಾರ್, ಅಮ್ಚೊ ಝಗ್ಡೊ ಲೊಕಾಕ್ನಿ ವಿರೊದ್ ಹೊವ್ನ್ ನ್ಹಯ್ ಖರೆ ಅಮಿ ಕಾಳ್ಕಾತ್ಲ್ಯಾ ಅಧಿಕಾರ್‍ಯಾಕ್ನಿ, ಅಧಿಪತಿಕ್ನಿ ಅನಿ ಹ್ಯಾ ಜಗಾಚ್ಯಾ ಕಾಳ್ಕಾಚ್ಯಾ ಬಳಾಕ್ನಿಅನಿ ಮಳ್ಬಾಚ್ಯಾ ಬುರ್ಶ್ಯಾ ಆತ್ಮ್ಯಾಂಚ್ಯಾ ಬಳಾಂಚ್ಯಾಬಿ ವಿರೊಧ್ ಹೊವ್ನ್ ಝಗ್ಡೊ ಕರ್ತಾಂವ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ನಮ್ಮ ಹೋರಾಟ ಕೇವಲ ನರಮಾನವರೊಂದಿಗಲ್ಲ, ದಿಗಂತದಲ್ಲಿರುವ ಅಧಿಕಾರಿಗಳ ಹಾಗೂ ಆಧಿಪತ್ಯಗಳ ವಿರುದ್ಧ; ಪ್ರಸ್ತುತ ಅಂಧಕಾರಲೋಕಾಧಿಪತಿಗಳ ಹಾಗೂ ಅಶರೀರ ದುಷ್ಟಗಣಗಳ ವಿರುದ್ಧ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಏಕೆಂದರೆ, ನಾವು ಹೋರಾಡುವುದು ನರಮಾನವರೊಂದಿಗಲ್ಲ, ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಲೋಕದ ಅಂಧಕಾರದ ಅಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಗಳ ಮೇಲೆಯೂ ಆಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 6:12
25 ತಿಳಿವುಗಳ ಹೋಲಿಕೆ  

ದೆವಾನ್ ಅಮ್ಕಾ ಕಾಳ್ಕಾಚ್ಯಾ ಬಳಾಕ್ನಾ ಸುಟ್ಕಾ ಕರ್‍ಲಾ, ತೆನಿ ಅಮ್ಕಾ ಅಪ್ಲ್ಯಾ ಪ್ರೆಮಾಚ್ಯಾ ಲೆಕಾ ಜೆಜುಚ್ಯಾ ರಾಜಾತ್ ಮಿಳ್ವುಲ್ಯಾನ್.


ಬರ್‍ಯಾ ಖಬ್ರೆಚೊ ಉಜ್ವೊಡ್ ತೆನಿ ಬಗುಚೆ ನ್ಹಯ್ ಮನುನ್ ಹ್ಯಾ ಜಗಾಚ್ಯಾ ಮೊಟ್ಯಾ ಮುಖಂಡಾನ್ ತೆಂಚಿ ವಿಶ್ವಾಸಾನ್ ನಸಲ್ಲಿ ಮನಾ ಕುಡ್ಡಿ ಕರುನ್ ಥವ್ಲ್ಯಾನಾಯ್, ತಸೆ ಹೊವ್ನ್ ದೆವಾಚೊಚ್ ರುಪ್ ಹೊವ್ನ್ ಅಸಲ್ಲ್ಯಾ ಕ್ರಿಸ್ತಾಚಿ ಮಹಿಮಾ ಬರ್‍ಯಾ ಖಬ್ರೆಚೊ ಪರ್‌ಜಳ್ ಪರ್‍ಚಾರ್ ಹೊಲ್ಲೆ ಬಗುಕ್ ತೆಂಚ್ಯಾನ್ ಹೊಯ್ನಾ.


ತನ್ನಾ ತುಮಿ ಹ್ಯಾ ಜಗಾಚ್ಯಾ ಬುರ್ಶ್ಯಾ ವಾಟೆನ್ ಚಲ್ಲ್ಯಾಸಿ ಅನಿ ವಾರ್ಯಾ ವೈಲ್ಯಾ ಆತ್ಮಿಕ್ ಬಳಾಂಚ್ಯಾ ಅದಿಕಾರ್‍ಯಾಕ್ ಖಾಯ್ಲೆ ಹೊಲ್ಲ್ಯಾಸಿ, ತೊ ಬುರ್ಸೊ ಆತ್ಮೊ ಅತ್ತಾ ದೆವಾಕ್ ಖಾಯ್ಲ್ ಹೊವ್ನ್ ಚಲಿನಸಲ್ಲ್ಯಾ ಲೊಕಾಕ್ನಿ ಚಾಲ್ವುನ್ ನ್ಹೆತಾ.


ತೆನಿ ಅಪ್ನಾಕ್ ವಿರೊದ್ ಹೊವ್ನ್ ಹೊತ್ತ್ಯಾ ರಾಜಾಕ್ನಿ ಅನಿ ಅದಿಕಾರ್‍ಯಾಕ್ನಿ ಹಾರ್ವುನ್; ಖಾಲಿ ಹಾತಾನಿ ಕಾಯ್ಬಿ ನತ್ತ್ಯಾಂಚ್ಯಾ ಸಾರ್ಕೆ ಕರುನ್, ಕುರ್ಸಾಚ್ಯಾ ವೈನಾ ಹಾರ್ವುನ್ ಭಹಿರಂಗಾಕ್ ಹಾನ್ಲ್ಯಾನ್.


ತಿಯಾ ತೆಂಕಾ ಖರೆಪಾನ್ ಕಳ್ವುನ್ ಕಾಳ್ಕಾಕ್ನಾ ಉಜ್ಜೊಡಾತ್ ಯೆಯ್ ಸಾರ್ಕೆ ಅನಿ ಮ್ಹಾರ್ವಾಚ್ಯಾ ಅಧಿಕಾರಾಕ್ನಾ ಪರ್ತುನ್ ದೆವಾಕ್ಡೆ ಯೆಯ್ ಸಾರ್ಕೆ ಕರುಚೆ, ತನ್ನಾ ತೆಂಚೊ ಪಾಪ್ ಮಾಪಿ ಹೊತಾ, ಮಾಜ್ಯಾ ವರ್‍ತಿ ವಿಶ್ವಾಸ್ ಥವ್ತಲ್ಯಾ ಪವಿತ್ರ್ ಹೊಲ್ಲ್ಯಾ ಲೊಕಾಂಚ್ಯಾ ವಾಂಗ್ಡಾ ತೆನಿಬಿ ವಾಟೊ ಘೆತಾತ್, ಮನುನ್ ಸಾಂಗ್ಲ್ಯಾನ್.


ಕ್ರಿಸ್ತ್ ಸರ್ಗಾತ್ಲ್ಯಾ ಸಗ್ಳ್ಯಾ ಮೊಟೆಪಾನಾಂಚ್ಯಾ, ಅಧಿಕಾರಿಯಾಂಚ್ಯಾ, ಪದ್ವಿಚ್ಯಾ ಅನಿ ಧನಿಯಾಂಚ್ಯಾ ವೈರ್ ಅಧಿಕಾರ್ ಚಾಲ್ವುತಾ; ಹ್ಯಾ ಜಗಾತ್ಲ್ಯಾ ಅನಿ ಫಿಡೆ ಯೆತಲ್ಯಾ ಸಗ್ಳ್ಯಾ ಅಧಿಕಾರಾಂಚ್ಯಾ ವೈರ್ ಮೊಟೆ ನಾವ್ ತೆಕಾ ದಿಲ್ಲೆ ಹಾಯ್.


ಕಶ್ಯಾಕ್ ಮಟ್ಲ್ಯಾರ್, ಮಿಯಾ ಖರೆಚ್ ಸಾಂಗ್ತಾ, ಕಾಚೆನ್‍ಬಿ ಅಮ್ಕಾ ತೆಚ್ಯಾ ಪ್ರೆಮಾತ್ನಾ ಎಗ್ಳುನ್ ಧುರ್ ಕರುಕ್ ಹೊಯ್ನಾ; ಮರ್‍ನಾಕ್ ಹೊಂವ್ದಿತ್, ಜಿವಾಕ್ ಹೊಂವ್ದಿತ್, ದೆವಾಚ್ಯಾ ದುತಾಕ್ನಿ ಹೊಂವ್ದಿತ್, ಕಸ್ಲೊಬಿ ಅಧಿಕಾರ್ ಹೊಂವ್ದಿತ್ ನಾತರ್ ಅಧಿಕಾರಿ ಹೊಂವ್ದಿತ್ ,ಅತ್ತಾಚ್ಯಾ ವಿಶಯಾಕ್ನಿ ಹೊಂವ್ದಿತ್, ಫಿಡೆ ಹೊತಲ್ಯಾ ವಿಶಯಾಕ್ನಿ ಹೊಂವ್ದಿತ್.


ಅಸೆ ಅತ್ತಾಚ್ಯಾ ಯೆಳಾರ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಚ್ಯಾ ವೈನಾ, ಸರ್ಗಾಚ್ಯಾ ರಾಜಾತ್ಲ್ಯಾ ಮುಖಂಡಾನಿ ಅನಿ ಅಧಿಕಾರ್ಯ್ಯಾನಿ ಎಕ್ ದುಸ್ರ್ಯಾಚ್ ರಿತಿನ್ ತೆಜೆ ಶಾನ್ಪಾನ್ ಶಿಕುಚೆ ಮನುನ್ ತೆಜೊ ಉದ್ದೆಶ್ ಹೊತ್ತೊ.


ದೆವಾಕ್ ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಬಾಬಾಕ್, ಅಮಿ ಧನ್ಯವಾದ್ ದಿವ್ಕ್ ಪಾಜೆ! ಕಶ್ಯಾಕ್ ಮಟ್ಲ್ಯಾರ್, ಅಮ್ಕಾ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಸರ್ಗಾತ್ ಸಗ್ಳಿ ಆತ್ಮಿಕ್ ಆಶಿರ್ವಾದಾ ತೆನಿ ದಿಲ್ಯಾನಾಯ್.


ಅಶೆ ರ್‍ಹಾತಾನಾ, ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಎವ್ಡೆಚ್ ಸಾಂಗುಕ್ ಬಗುಲಾ; ಪಾಪಿ ಆಂಗಾಕ್ ಅನಿ ರಗ್ತಾಕ್ ದೆವಾಚ್ಯಾ ರಾಜಾತ್ ವಾಟೊ ರ್‍ಹಾಯ್ನಾ; ನಾಹೊಲ್ಯಾರ್ ನಾಸ್ ಹೊವ್ನ್ ಜಾತಲ್ಯಾನ್, ನಾಸ್ ಹೊವ್ನ್ ಜಾಯ್‌ನಸ್ತಾನಾ ರ್‍ಹಾತಲ್ಯಾತ್ ವಾಟೊ ಘೆವ್ಕ್ ಹೊಯ್ನಾ.


ಅತ್ತಾ ಜೆಜು ಸರ್‍ಗಾಕ್ ಗೆಲಾ, ತೊ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ, ಅನಿ ತೊ ದೆವ್‍ದುತಾ, ಅಧಿಕಾರಿಯಾ ಅನಿ ಅಜಾಪಾಂಚ್ಯಾ ವರ್ತಿ ರಾಜ್ವಟ್ಕಿ ಕರುಲ್ಲಾ.


ಅಮ್ಚ್ಯಾ ಭೊತ್ಯಾನಿ ವಿಶ್ವಾಸಾತ್ ಹೊತ್ತಿ ಉಲ್ಲಿ ಲೊಕಾ ಹಾತ್ ತೆಂಚೆ ಜಿವನಾತ್ ವಿಶ್ವಾಸಾತ್ ಕಾಯ್ ಮನುನ್ ಸಾಕ್ಷಿ ಸಾಂಗ್ತಾ, ಅಮಿ ತೆಚಾ ಸಾರ್ಕೆ ರ್‍ಹಾವ್ಚೆ ಅಮಿ ಕರುಚೆ ಮನುನ್ ಕರಲ್ಲೆ ಇಬೆ ರ್‍ಹಾಯ್ ನಸ್ತಾನಾ ಪಳುಚೆ ಅಮ್ಕಾ ಅಡ್ ಕರ್‍ತಲಿ ಸಂಗತ್ ಸಗ್ಳಿ ಅಮ್ಚ್ಯಾ ಜಿವನಾತ್ನಾ ಕಾಡುನ್ ಟಾಕುಚೆ ಅಮ್ಕಾ ಧರ್‍ತಲ್ಲ್ಯಾ ಪಾಪಾಕ್ನಾ ಅಮಿ ಸೊಡ್ವುನ್ ಘೆವ್ಚೆ.


ಲೈ ಎಳ್ ಮಿಯಾ ತುಮ್ಚ್ಯಾಕ್ಡೆ ಬೊಲಿನಾ, ಕಶ್ಯಾಕ್ ಮಟ್ಲ್ಯಾರ್ ಹ್ಯಾ ಜಗಾಚೊ ಅದಿಕಾರಿ ಯೆವ್‍ಲಾಲಾ, ಮಾಜೆ ವರ್ತಿ ತೆಕಾ ಕಸ್ಲೊಬಿ ಅದಿಕಾರ್ ನಾ.


ಅತ್ತಾ ಹ್ಯಾ ಜಗಾಚಿ ಝಡ್ತಿ ಹೊತಲೊ ಎಳ್ ಯೆಲೊ ಹ್ಯೊ ಜಗಾಚ್ಯಾ ಅತ್ತಾ ಫುಡಾರ್‍ಯಾಕ್ ಕಡೆಕ್ ಕಾಡುನ್ ಟಾಕುನ್ ಹೊತಾ.


ಅನಿ ತೆನಿ ಝಡ್ತಿಚ್ಯಾ ವಿಶಯಾತ್ ಚುಕ್ ಚಿಂತುನ್ ಘೆವ್ನ್ ಹಾತ್ ಕಶ್ಯಾಕ್ ಮಟ್ಲ್ಯಾರ್ ಹ್ಯಾ ಜಗಾಕ್ ಫುಡಾರ್‍ಯಾಚಿ ಝಡ್ತಿ ಹೊವ್ನ್ ನಿರ್‍ನಯ್ ಕರುನ್ ಹೊಲ್ಲೆ ಹಾಯ್.


ಮಿಯಾ ಸದ್ದಿಚ್ ದೆವಾಚಿ ಗುಡಿ ತುಮ್ಚ್ಯಾ ವಾಂಗ್ಡಾಚ್ ರ್‍ಹಾಯ್, ಖರೆ ತುಮಿ ಮಾಕಾ ಧರುಕ್‍ನ್ಯಾಶಿ. ಖರೆ ಕಾಳೊಕ್ ಅಪ್ನಾಚೊ ರಾಜ್ ಚಾಲ್ವುತಲೊ ಎಳ್ ಹ್ಯೊ, ತುಮ್ಚೊ ಎಳ್ ಹ್ಯೊ”, ಮಟ್ಲ್ಯಾನ್.


“ಬಾರಿಕ್ಲ್ಯಾ ದಾರಾತ್ನಾ ಭುತ್ತುರ್ ಗುಸುಕ್ ಖಟ್ಪಟ್ ಕರಾ; ಕಶ್ಯಾಕ್ ಮಟ್ಲ್ಯಾರ್, ಲೈ ಲೊಕಾ ತ್ಯಾತುರ್ ಗುಸುಕ್ ಕಸ್‍ರತ್ ಕರ್‍ತ್ಯಾತ್, ಖರೆ ತೆಂಕಾ ಗುಸುಕ್ ಹೊಯ್ನಾ”.


ಎಕ್ ಪಳಾತಲ್ಯಾ ಖೆಳಾತ್ ಬಾಗ್ ಘೆಟಲ್ಲೊ ಖೆಳ್‍‍ಗಾಡಿ ನಿರ್ದಾರ್ ಕರಲ್ಲ್ಯಾ ನಿಯಮಾ ಸರ್ಕೆ ಖೆಳುಕ್‍ ಪಾಜೆ ಅನಿ ಮುಕುಟ್ ಜಿಕುನ್ ಘೆವ್ಚೆ ಹೊಲ್ಯಾರ್, ಖೆಳಾಚ್ಯಾ ನೆಮಾಕ್ ಪಾಳುಕುಚ್ ಪಾಜೆ .


ತನ್ನಾ ಜೆಜುನ್,“ಸಿಮಾವ್ ಯೊನಾಚ್ಯಾ ಲೆಕಾ ತಿಯಾ ಧನ್ಯ್, ಹೆ ಖರೆ, ತುಜ್ಯಾ ಮನಾಚ್ಯಾ ಭುತ್ತುರ್ ಖಲ್ಯಾಬಿ ರಗ್ತಾ ಮಾಸಾನಿ ಉಪಾಜಲ್ಲ್ಯಾ ಮಾನ್ಸಾಕ್ನಾ ಯೆವ್ಕ್ ನಾ; ಹೆ ಮಾಜ್ಯಾ ಸರ್‍ಗಾ ವೈಲ್ಯಾ ಬಾಬಾನ್ ತುಜ್ಯಾ ಮನಾತ್ ಘಾಟ್ಲ್ಯಾನಾಯ್.


ತುಮಿ ಪಾಪಾಕ್ ವಿರೊದ್ ಹೊವ್ನ್ ಹೊರಾಟ್ ಕರುನ್ಗೆತ್ ರ್‍ಹಾತಾನಾ, ತುಮ್ಚ್ಯಾ ಹೊರಾಟಾನ್ ತುಮ್ಕಾ ಮರ್‍ನಾಕ್ ಹಾನುಕ್ ನಾ.


ಅಪ್ನಾಚ್ಯಾ ಲೆಕಾಕ್ ಮಾಕಾ ದಾಕ್ವುಚೆ ಮನುನ್. ತೆಚ್ಯಾ ವಿಶಯಾತ್ಲಿ ಬರಿ ಖಬರ್; ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸಾಂಗುಕ್ ಪಾಜೆ ಮನುನ್ ದೆವಾನ್ ಮಾಕಾ ಅದ್ದಿಚ್ ಎಚುನ್ ಕಾಡಲ್ಲ್ಯಾನ್, ತನ್ನಾ ಖಲ್ಯಾಬಿ ಮಾನ್ಸಾಕ್ನಾ ಮಿಯಾ ಸಲಹಾ ಘೆವ್ಕ್ ನಾ.


ಖರೆ, ಹ್ಯಾ ಜಿವನಾಚ್ಯಾ ವಿಶಯಾತ್ಲಿ ಯವ್ಜನ್, ಪಯ್ಸ್ಯಾಂಚಿ ಆಶ್ಯಾ, ಅನಿ ಅಸ್ಲ್ಯಾ ಲೈ ಯೌಜನ್ಯಾತ್ನಿ ದೆವಾಚ್ಯಾ ಗೊಸ್ಟಿಯಾಕ್ನಿ ಗುಸ್ಮಟುನ್ ಪಿಕ್ಕ್ ದಿವ್ಕ್ ಹೊಯ್ನಾ.


ತೆನಿ ಅಶೆ ಕರ್‍ತಲ್ಯಾತ್ ಕಾಯ್ ಅಜಿಪ್ ಹೊತಲೆ ನಾ .ಕಶ್ಯಾಕ್ ಮಟ್ಲ್ಯಾರ್ ಸೈತಾನ್ ಸೈತ್ ಉಜ್ವೊಡಾಚ್ಯಾ ದೆವಾಚ್ಯಾ ದುತಾಚೊ ವೆಸ್ ಘಾಲ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು