Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 5:5 - ದೆವಾಚಿ ಖರಿ ಖಬರ್

5 ಹೆ ತುಮ್ಕಾ ಬರೆ ಕಳುನ್ ರ್‍ಹಾಂವ್ದಿತ್, ಲೈಂಗಿಕ್,ಬುರ್ಶಿಕಾಮಾ ಅನಿ, ಪೈಸ್ಯಾಚಿ ಅಸ್ಯಾ ಕರ್ತಲ್ಯಾಕ್ನಿ, ಕ್ರಿಸ್ತಾಚ್ಯಾ, ಅನಿ ದೆವಾಚ್ಯಾ ರಾಜ್ವಡ್ಕಿತ್ ಜಾಗೊಚ್ ನಾ ಸ್ವಾರ್ಥ್ ಪಾನ್ ಮುರ್ತಿಯಾಂಚಿ ಫುಜ್ಯಾ ಕರ್ತಲ್ಯಾಕ್ ಸಮಾ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಜಾರನಿಗಾಗಲಿ, ದುರಾಚಾರಿಗಾಗಲಿ, ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ವ್ಯಭಿಚಾರಿಗಳಿಗೂ ಅಶ್ಲೀಲ ಕೃತ್ಯಗಳಲ್ಲಿ ಭಾಗವಹಿಸುವವರಿಗೂ ಮತ್ತು ದುರಾಶೆಯುಳ್ಳವರಿಗೂ (ದುರಾಶೆ ವಿಗ್ರಹಾರಾಧನೆಯ ಒಂದು ರೂಪ) ಕ್ರಿಸ್ತಯೇಸುವಿನ ಮತ್ತು ದೇವರ ಸಾಮ್ರಾಜ್ಯದಲ್ಲಿ ಹಕ್ಕುಬಾಧ್ಯತೆ ಇಲ್ಲವೆಂದು ನಿಮಗೆ ಮನದಟ್ಟಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಇವುಗಳನ್ನು ಬಿಟ್ಟು ದೇವರಿಗೆ ಉಪಕಾರಸ್ತುತಿ ಮಾಡುವದು ಉತ್ತಮ. ಜಾರರು ದುರಾಚಾರಿಗಳು ವಿಗ್ರಹಾರಾಧಕರಂತಿರುವ ಲೋಭಿಗಳು ಇವರಲ್ಲಿ ಒಬ್ಬರಿಗಾದರೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲವೆಂದು ನೀವು ಚೆನ್ನಾಗಿ ಬಲ್ಲಿರಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಇದು ನಿಮಗೆ ಚೆನ್ನಾಗಿ ತಿಳಿದಿರಲಿ: ಲೈಂಗಿಕ ಪಾಪಮಾಡುವವರಿಗೆ, ದುಷ್ಕೃತ್ಯಗಳನ್ನು ಮಾಡುವವರಿಗೆ, ಸ್ವಾರ್ಥಿಗಳಿಗೆ, ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಸ್ಥಳವೇ ಇಲ್ಲ. ಸ್ವಾರ್ಥತೆಯು ವಿಗ್ರಹಾರಾಧನೆಗೆ ಸಮಾನವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಏಕೆಂದರೆ ಯಾವ ಜಾರನಾಗಲಿ, ಅಶುದ್ಧನಾಗಲಿ, ದೇವರಲ್ಲದವುಗಳನ್ನು ಪೂಜಿಸುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಹಕ್ಕುಬಾಧ್ಯತೆಯನ್ನು ಹೊಂದುವುದಿಲ್ಲವೆಂಬುದು ನಿಮಗೆ ಮನದಟ್ಟಾಗಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 5:5
15 ತಿಳಿವುಗಳ ಹೋಲಿಕೆ  

ತೆನಿ ಪೊಜ್ಡೆ, ಫಿದೊಡೆ, ಬುರ್ಶ್ಯಾಪಾನಾತ್ ಗರ್‍ದಿ ಕರ್‍ತಲೆ, ಅಸ್ಲಿ ಕಾಮಾ ತೆನಿ ಕರಿತ್ ರ್‍ಹಾತ್ಯಾತ್ ತೆನಿ ದೆವಾಚ್ಯಾ ರಾಜಾಚೆ ವಾರಿಸ್ದಾರ್ ನ್ಹಯ್.


ಶಾರಾಚ್ಯಾ ಭಾಯ್ರ್ ಲೊಕಾಕ್ನಿ ವಾಟ್ ಚುಕ್ವುತಲಿ ಕುತ್ರಿ ಸಾರ್ಕಿ ಲೊಕಾ ಹಾತ್, ತೆನಿ ನಸ್ತೆ ಕರ್‍ತ್ಯಾತ್ , ಅನಿ ಜಿವ್ ಕಾಡ್ತಾತ್, ಮುರ್ತಿಯಾಂಚಿ ಪುಜಾ ಕರ್ತಾತ್, ಅನಿ ಅಪ್ನಾಚ್ಯಾ ಕಾಮಾನಿ ಅನಿ ಬೊಲ್ನ್ಯಾನಿ ಅನಿ ಕರ್ನ್ಯಾನಿ ಝುಟೆ ಕರುನ್ ದಾಕ್ವುತಲ್ಯಾಚೊ ಪ್ರೆಮ್ ಕರ್ತಾತ್.


ತಸೆ ಹೊವ್ನ್, ತುಮ್ಚ್ಯಾಕ್ಡೆ ಹೊತ್ತಿ ಬುರ್ಶಿ ಕಾಮಾ, ಲೈಂಗಿಕ್ ಪಾಪ್, ಬುರ್ಶಿ ಕಾಮಾ, ಸಂಬೊಗ್ ಕರ್ತಲಿ ಆಶಾ, ಬುರ್ಶಿ ಆಶಾ, ಮುರ್ತಿಯಾಂಚ್ಯಾ ಫುಜೆಕ್ ಸಮಾ ಹೊವ್ನ್ ಹೊತ್ತ್ಯಾ ಬುರ್ಶಾ ಆಶೆಕ್ ಮರುನ್ ಸೊಡಾ.


ಖರೆ ತುಮ್ಚ್ಯಾ ಮದ್ದಿ ಲೈಂಗಿಕ್ ಪಾಪ್ ರ್‍ಹಾವ್ಚೆ ನ್ಹಯ್, ಕಸ್ಲ್ಯಾ ನಮುನ್ಯಾಚೆಬಿ ಬುರ್ಶೆಪಾನ್ ಹೊಂವ್ದಿ ಮೊಟೆಪಾನ್ ಹೊಂವ್ದಿ ರ್‍ಹಾವ್ಚೆ ನ್ಹಯ್, ಕಶ್ಯಾಕ್ ಮಟ್ಲ್ಯಾರ್, ತೆ ಸಗ್ಳೆ ದೆವಾಚ್ಯಾ ಪವಿತ್ರ್ ಲೊಕಾಕ್ನಿ ಬರೆ ದಿಸಿನಾ.


ಖರೆ ಭಿವ್‍ಕುರ್‍ಯಾಕ್ನಿ, ವಿಶ್ವಾಸಾನ್‍ ನಸಲ್ಲ್ಯಾಕ್ನಿ, ನಶ್ಟ್ಯಾಕ್ನಿ, ಜಿವ್ ಕಾಡ್ತಲ್ಯಾಕ್ನಿ, ವ್ಯೆಭಿಚಾರ್ ಕರ್ತಲ್ಯಾಕ್ನಿ, ಜಾದುವಾ ನಾಹೊಲ್ಯಾರ್ ಮುರ್ತಿ ಪುಜ್ಯಾ ಕರ್ತಲ್ಯಾಕ್ನಿ ಅನಿ ಝುಟೆ ಬೊಲ್ತಲ್ಯಾಕ್ನಿ ಸಗ್ಳ್ಯಾಕ್ನಿ ಗಾವ್ತಲೊ ಜಾಗೊ ಗಂಧಕಾಚಿ ಆಗ್ ಪೆಟ್ತಲೆ ನರ್ಕಾತ್. ಹೆಚ್ ದೊನ್ವೆಚೆ ಮರಾನ್”, ಮಟ್ಲ್ಯಾನ್‍.


ಮಾನ್ಸಾಚೊ ಸ್ವಬಾವ್ ಕರ್‍ತಲಿ ಕಾಮಾ ದಿಸುನ್ಗೆತ್ ಹಾತ್, ಅನೈತಿಕ್ ಸಮಂದ್, ಪೊಜ್ಡೆಪಾನ್ ಅನಿ ಮರ್‍ಯಾದ್ಗೆಡಿಪಾನ್,


ತುಮ್ಚ್ಯಾ ಮದ್ದಿ ಲಗ್ನಾಚ್ಯಾ ಜಿವನಾಕ್ ಪಾಜೆ ಹೊಲ್ಲೊ ಮಾನ್ ಗಾವುಂದಿತ್ ಅನಿ ಘೊವ್ ಬಾಯ್ಕೊಚ್ಯಾ ಮದ್ಲೊ ವಿಶ್ವಾಸ್ ಕಪಟ್ ನಸಲ್ಲೊ ಹೊವ್ನ್ ರಾಂವ್ದಿತ್; ಕಶ್ಯಾಕ್ ಮಟ್ಲ್ಯಾರ್, ಪೊಜ್ಡೆಪಾನ್ ಅನಿ ವೆಭಿಚಾರ್ ಕರ್‍ತಲ್ಯಾಂಚಿ ದೆವ್ ಝಡ್ತಿ ಕರ್‍ತಾ.


ಪೈಸ್ಯಾಂಚೊ ಪ್ರೆಮ್ ಸಗ್ಳ್ಯಾ ಬುರ್ಶ್ಯಾಪಾನಾಚೆ ಮುಳ್. ಹೆ ಜೊಡುನ್ ಘೆತಲ್ಯಾ ಆಶೆಚ್ಯಾ ಕಾರನಾಚ್ಯಾ ವೈನಾ ವಿಶ್ವಾಸಾಚ್ಯಾ ವಾಟೆ ವೈನಾ ಧುರ್ ಗೆಲ್ಯಾತ್ ಅನಿ ಲೈ ಕಸ್ಟಾನಿ ಅಪ್ನಾಚಿ ಮನಾ ಫೊಡುನ್ ಘೆಟ್ಲ್ಯಾನಾತ್.


ಜೆ ಕೊನ್ ಹ್ಯಾ ಜಗಾಚ್ಯಾ ಸಂಗ್ತಿಯಾತ್ನಿ ಸಾವ್ಕಾರ್ ಹಾತ್, ತೆಂಕಾ ಹಂಕಾರಾನ್ ಭರುನಕಾಶಿ, ಸಾವ್ಕಾರ್ಕಿ ಸರ್ಕ್ಯಾ ಉಪ್‍ಯೊಗ್ ನಸಲ್ಲ್ಯಾ ಸಂಗ್ತಿಯಾಂಚ್ಯಾ ವರ್‍ತಿ ತುಮ್ಚೊ ಬರೊಸೊ ಥವ್‍ನಕಾಸಿ, ಅಮ್ಕಾ ಅಮ್ಚ್ಯಾಸಾಟ್ನಿ ಮನುನ್ ಸಗ್ಳೆ ದಿತಲ್ಯಾ ದೆವಾ ವರ್‍ತಿ ಬರೊಸೊ ಥವಾ ಮನುನ್ ಖಡಕ್ ಸಾಂಗ್.


ದೆವಾಚ್ಯಾ ಕಾಮಾತ್ನಿ ತಿಯಾ ಅಮ್ಚ್ಯಾ ವಾಂಗ್ಡಾ ವಾಟೊ ಅನಿ ಭಾಗ್ ಘೆವ್ಕ್ ಹೊಯ್ನಾ, ತುಜೊ ಮನ್ ದೆವಾಚ್ಯಾ ಫಿಡೆ ಸಮಾನಾ.


ಅತ್ತಾ ಮಿಯಾ ತುಮ್ಕಾ ದೆವಾಚ್ಯಾ, ಅನಿ ತೆಚ್ಯಾ ಕುರ್ಪೆಚ್ಯಾ ಬರ್‍ಯಾ ಖಬ್ರೆಚ್ಯಾ ಜಗ್ಗೊಳ್ ಒಪ್ಸುನ್ ದಿತಾ,ತೆಕಾ ತುಮ್ಕಾ ಪವಿತ್ರ್ ಕರ್ತಲಿ ಬಳ್ ಹಾಯ್, ಅನಿ ತುಮ್ಕಾ ದೆವ್ ಅಪ್ಲ್ಯಾ ಸಗ್ಳ್ಯಾ ಲೊಕಾಕ್ನಿ ದಿತಲೊ ಆಶಿರ್ವಾದ್ ದಿತಾ,


ದೆವಾನ್ ಅಮ್ಕಾ ಕಾಳ್ಕಾಚ್ಯಾ ಬಳಾಕ್ನಾ ಸುಟ್ಕಾ ಕರ್‍ಲಾ, ತೆನಿ ಅಮ್ಕಾ ಅಪ್ಲ್ಯಾ ಪ್ರೆಮಾಚ್ಯಾ ಲೆಕಾ ಜೆಜುಚ್ಯಾ ರಾಜಾತ್ ಮಿಳ್ವುಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು