Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 5:30 - ದೆವಾಚಿ ಖರಿ ಖಬರ್

30 ಕಶ್ಯಾಕ್ ಮಟ್ಲ್ಯಾರ್, ಅಮಿ ತೆಚ್ಯಾ ಆಂಗಾಚಿ ಭಾಗಾ ಹೊವ್ನ್ ಹಾತ್ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ನಾವು ಆ ಸಭೆಯ ಅಂಗಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ಯಾವ ದೇಹಕ್ಕೆ ನಾವು ಅಂಗಗಳಾಗಿದ್ದೇವೋ ಸಭೆಯೆಂಬ ಆ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಸಂರಕ್ಷಿಸುತ್ತಾನಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ಏಕೆಂದರೆ ನಾವು ಆತನ ದೇಹದ ಅಂಗಗಳಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ನಾವು ಕ್ರಿಸ್ತ ಯೇಸುವಿನ ದೇಹದ ಅಂಗಗಳಾಗಿದ್ದೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 5:30
7 ತಿಳಿವುಗಳ ಹೋಲಿಕೆ  

ತುಮ್ಚಿ ಆಂಗಾ ಕ್ರಿಸ್ತಾಚ್ಯಾ ಆಂಗಾಚಿ ಭಾಗಾ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತಸೆ ಹೊಲ್ಯಾರ್ ಕ್ರಿಸ್ತಾಚ್ಯಾ ಅಂಗಾಚಿ ಭಾಗಾ ಘೆವ್ನ್ ವೆಭಿಚಾರ್ ಕರ್‍ತಲ್ಯಾ ಬಾಯ್ಕೊಮನ್ಸಿಚಿ ಭಾಗಾ ಕರುಕ್ ಹೊತಾ ಕಾಯ್? ಬಿಲ್ಕುಲ್ ನಾ.


ತಸೆಚ್ ಅಮಿ ಲೈ ಜಾನಾ ರ್‍ಹಾಲ್ಯಾರ್‍ಬಿ ಕ್ರಿಸ್ತಾಚ್ಯಾ ಎಕ್ವಟ್ಟಾತ್ ಅಮಿ ಎಕ್ ಆಂಗ್ ಹೊವ್ನ್ ಹಾಂವ್, ಅನಿ ಅಮಿ ಎಕ್ ಆಂಗಾಚೆ ದುಸ್ರಿ-ದುಸ್ರಿ ಭಾಗಾ ರ್‍ಹಾಲ್ಯಾ ಸರ್ಕೆ ಎಕಾಕ್ಡೆ ಮಿಳಲ್ಲೆ ಹಾಂವ್.


ದೆವಾಚೊ ತಾಂಡೊ ಕ್ರಿಸ್ತಾಚೆ ಆಂಗ್ ಹೊವ್ನ್ ಹಾಯ್, ತೆಕಾ ಸಗ್ಳ್ಯಾಂಚ್ಯಾ ವೈರ್ ಟಕ್ಲೆ ಕರುನ್ ಥವ್ಲ್ಯಾನ್ ತೆಜಿ ಪರಿಪುರ್ನತಾ ತೊ ಅಪ್ಲ್ಯಾ ಅಪ್ನಿಚ್ ಸಗ್ಳ್ಯಾಕ್ಡೆ ಸಗ್ಳ್ಯಾ ವಿಶಯಾತ್ ಫುರಾ ಕರ್ತಾ.


ತಿ ಲೊಕಾ ಅಪ್ನಾಕುಚ್ ಅಪ್ನಿ ಕ್ರಿಸ್ತ್ ಮನ್ತಲ್ಯಾ ಟಕ್ಲ್ಯಾಕ್ ಖಾಲ್ತಿ ಕರುನ್ ದಿವ್ಕನ್ಯಾತ್, ಸಗ್ಳೆ ಆಂಗ್ ತೆಕಾಚ್ ಠಿಕುನ್ ಹಾಯ್, ಅಸ್ಲಿ ಲೊಕಾ ಕ್ರಿಸ್ತ್ ಮನುನ್ ಸಾಂಗ್ತಲ್ಯಾ ಟಕ್ಲ್ಯಾಚ್ಯಾ ವಾಂಗ್ಡಾ ಸಮಂದ್ ಕಳ್ದುನ್ ಘೆತಾತ್, ತ್ಯಾ ಟಕ್ಲ್ಯಾಕ್ನಾ ಆಂಗ್ ಸಗ್ಳ್ಯಾ ಸಂದಾ ಅನಿ ಘರಾಕ್ನಿ ಪಾಜೆ ಹೊಲ್ಲೊ ಬಳ್ ದಿವ್ನ್ ಅನಿ ಜೊಡುನ್ ಆಂಗ್ ಹೊವ್ನ್, ತ್ಯಾ ದೆವಾಚ್ಯಾ ದಯೆನ್ ಮೊಟೆ ಹೊವ್ನಗೆತ್ ಜಾತಾ.


ಕಶ್ಯಾಕ್ ಮಟ್ಲ್ಯಾರ್, ಕೊನ್‍ಬಿ ಅಪ್ಲ್ಯಾ ಸ್ವತಾಚ್ಯಾ ಆಂಗಾಕ್ ಕನ್ನಾಬಿ ಕುಸ್ಡೆ ಕರಿನಾ, ಹರ್ ಎಕ್ಲೊಬಿ ಅಪ್ಲ್ಯಾ ಆಂಗಾಕ್ ಬಾಳ್ಗುನ್ ಹುಶ್ಯಾರ್ಕಿನ್ ಬಗುನ್ ಘೆತಾ ಕ್ರಿಸ್ತ್ ಅಪ್ನಾಚ್ಯಾ ಲೊಕಾಂಚ್ಯಾಸಾಟ್ನಿ ಕರ್ತಲೆಬಿ ಹೆಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು