Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 5:28 - ದೆವಾಚಿ ಖರಿ ಖಬರ್

28 ತಸೆ ಹೊವ್ನ್, ಘವಾನಿ ಅಪ್ಲ್ಯಾ ಸ್ವತಾಚ್ಯಾ ಆಂಗಾಕ್ ಪ್ರೆಮ್ ಕರಲ್ಯಾ ಸಾರ್ಕೆಚ್ ಅಪ್ಲ್ಯಾ ಬಾಯ್ಕೊಕ್ಬಿ ಪ್ರೆಮ್ ಕರುಚೆ ಅಪ್ಲ್ಯಾ ಬಾಯ್ಕೊಕ್ ಪ್ರೆಮ್ ಕರ್ತಲೊ ಹರ್ ಎಕ್ಲೊಬಿ ಅಪ್ನಾಕುಚ್ ಪ್ರೆಮ್ ಕರುನ್ ಘೆತಲೊ ಹೊವ್ನ್ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಹಾಗೆಯೇ ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಹಾಗೆಯೇ ಪುರುಷನು ಸಹ ತನ್ನ ಶರೀರವನ್ನು ಪ್ರೀತಿಸುವಂತೆ ತನ್ನ ಪತ್ನಿಯನ್ನು ಪ್ರೀತಿಸಲಿ. ತನ್ನ ಪತ್ನಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಆದ್ದರಿಂದ ಪುರುಷರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸುವಂತೆ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುವವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಗಂಡಂದಿರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವಂತೆಯೇ ತಮ್ಮ ಹೆಂಡತಿಯರನ್ನು ಪ್ರೀತಿಸಬೇಕು. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 5:28
7 ತಿಳಿವುಗಳ ಹೋಲಿಕೆ  

ಘವಾನು ಅಪ್ಲ್ಯಾ ಅಪ್ಲ್ಯಾ ಬಾಯ್ಕಾಂಚೊ ಪ್ರೆಮ್ ಕರಾ, ಕಸೊ ಕ್ರಿಸ್ತಾನ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಕ್ ಪ್ರೆಮ್ ಕರುನ್ ತೆಚ್ಯಾ ಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಲ್ಯಾ ಸಾರ್ಕೆ ತುಮಿ ಬಿ ತುಮ್ಚ್ಯಾ ಬಾಯ್ಕೊಕ್ ಪ್ರೆಮ್ ಕರುಚೆ.


ಅನಿ ದೆವ್ ಮನ್ತಾ,ಹೆಚೆಸಾಟ್ನಿ ಎಕ್ ಘೊಮನುಸ್ ಅಪ್ನಾಚ್ಯಾ ಬಾಯ್ಕ್, ಅನಿ ಬಾಬಾಕ್ ಸೊಡ್ತಾ, ಅನಿ ಅಪ್ನಾಚ್ಯಾ ಬಾಯ್ಕೊಕ್ಡೆ ಎಕ್ ಹೊತಾ, ಅನಿ ತೆನಿ ದೊಗೆಬಿ ಎಕುಚ್ ಆಂಗ್ ಹೊತ್ಯಾತ್.


ಹೆ ಸಗ್ಳೆ ತುಮ್ಕಾಬಿ ಲಾಗು ಹೊತಾ, ತುಮ್ಚ್ಯಾತ್ ಹರ್ ಎಕ್ ಘವ್ ಮಾನುಸ್ ಬಿ ಅಪ್ನಾಕ್ ಅಪ್ನಿ ಪ್ರೆಮ್ ಕರುನ್ ಘೆಟಲ್ಯಾ ಸಾರ್ಕೆ ಅಪ್ಲ್ಯಾ ಬಾಯ್ಕೊಕ್‍ಬಿ ಪ್ರೆಮ್ ಕರುಚೆ, ಅನಿ ಬಾಯ್ಕೊ ಅಪ್ಲ್ಯಾ ಘವಾಕ್ ಮಾನುನ್ ಘೆವ್ನ್ ಅನಿ ದೆವಸ್ಪಾನಾನ್ ಚಲುಚಿ.


ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸಾರ್ಕೆ; “ಹ್ಯಾ ಕಾರನಾ ಸಾಟ್ನಿ ಘವ್ ಮಾನುಸ್ ಅಪ್ಲ್ಯಾ ಬಾಯ್ ಬಾಬಾಕ್ನಿ ಸೊಡುನ್ ಅಪ್ಲ್ಯಾ ಬಾಯ್ಕೊಕ್ಡೆ ಜಾವ್ನ್ ಮಿಳ್ತಾ, ಅನಿ ತೆನಿ ದೊಗಾಬಿ ಎಕುಚ್ ಆಂಗ್ ಹೊವ್ನ್ ರ್‍ಹಾತ್ಯಾತ್”.


ಕಶ್ಯಾಕ್ ಮಟ್ಲ್ಯಾರ್, ಕೊನ್‍ಬಿ ಅಪ್ಲ್ಯಾ ಸ್ವತಾಚ್ಯಾ ಆಂಗಾಕ್ ಕನ್ನಾಬಿ ಕುಸ್ಡೆ ಕರಿನಾ, ಹರ್ ಎಕ್ಲೊಬಿ ಅಪ್ಲ್ಯಾ ಆಂಗಾಕ್ ಬಾಳ್ಗುನ್ ಹುಶ್ಯಾರ್ಕಿನ್ ಬಗುನ್ ಘೆತಾ ಕ್ರಿಸ್ತ್ ಅಪ್ನಾಚ್ಯಾ ಲೊಕಾಂಚ್ಯಾಸಾಟ್ನಿ ಕರ್ತಲೆಬಿ ಹೆಚ್.


ತಸೆಚ್ ಘವಾನಿ ತುಮ್ಚ್ಯಾ ಬಾಯ್ಕಾಕ್ನಿ ತುಮಿ ಬರೆ ಕರುನ್ ಸಮ್ಜುನ್ ಘೆವ್ನ್ ತಾಂಚ್ಯಾಕ್ನಾ ಜಿವನ್ ಕರುಚೆ, ಅನಿ ತುಮಿ ತೆಂಕಾ ಮಾನ್ ದಿವ್ಚೆ ತೆನಿ ತುಮ್ಚ್ಯಾ ಕಿಂತಾ ಬಿ ಬಳಾನ್ ಕಮಿಚೆ ಹಾತ್, ಖರೆ ತೆನಿಬಿ ತುಮ್ಚ್ಯಾ ವಾಂಗ್ಡಾ ದೆವಾಚ್ಯಾ ಕುರ್ಪೆನ್ ಭರಲ್ಲ್ಯಾ ಭೊಮಾನಾಚೆ ವಾರಿಸ್ದಾರಿ ಹೊವ್ನ್ ಹಾತ್, ಅಸೆ ತುಮಿ ಚಲ್ಲ್ಯಾರ್ ತುಮ್ಚ್ಯಾ ಮಾಗ್ನಿಯಾಕ್ನಿ ಕಾಯ್ಬಿ ಅಡ್ಕಳ್ ಯೆಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು