Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 5:1 - ದೆವಾಚಿ ಖರಿ ಖಬರ್

1 ತುಮಿ ದೆವಾಚಿ ಪ್ರೆಮಾಚಿ ಪೊರಾ ಹೊಲ್ಯಾಸಿ, ತಸೆ ಹೊವ್ನ್ ತುಮಿ ತೆಚ್ಯಾ ಸಾರ್ಕೆ ಹೊವ್ಕ್ ಬಗುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷವಿುಸಿದನಲ್ಲಾ; ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ನೀವು ದೇವರ ಪ್ರಿಯ ಮಕ್ಕಳಾಗಿದ್ದೀರಿ; ಆದ್ದರಿಂದ ನೀವು ಆತನನ್ನು ಅನುಸರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಆದ್ದರಿಂದ ನೀವು ದೇವರ ಪ್ರಿಯರಾದ ಮಕ್ಕಳಂತೆ ದೇವರ ಮಾದರಿಯನ್ನು ಅನುಸರಿಸಿ ಬಾಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 5:1
13 ತಿಳಿವುಗಳ ಹೋಲಿಕೆ  

ಪ್ರಿತಿಚ್ಯಾನು, ದೆವಾನ್ ಅಮ್ಕಾ ಎವ್ಡೊ ಪ್ರೆಮ್ ಕರಲ್ಲ್ಯಾ ವೈನಾ, ಅಮಿಬಿ ಎಕಾಮೆಕಾಚೊ ಪ್ರೆಮ್ ಕರುಚೆ ಮನ್ತಲ್ಯಾ ಮುಲಾಜಾತ್ ಹಾವ್..


ಎಕಾಮೆಕಾಕ್ ಕಾಳ್ಜಿ ದಾಕ್ವಾ , ಎಕಾಮೆಕಾಚೊ ಪ್ರೆಮ್ ಕರಾ, ದೆವಾನ್ ಕ್ರಿಸ್ತಾಕ್ನಾ ತುಮ್ಕಾ ಮಾಪಿ ಕರಲೆ ಸಾರ್ಕೆ ತುಮಿಬಿ ಎಕಾಮೆಕಾಕ್ ಮಾಪಿ ಕರಾ.


ಕಸೊ ಸರ್‍ಗಾ ವೈಲೊ ತುಮ್ಚೊ ಬಾಬಾ ಸಗ್ಳ್ಯಾ ರಿತಿನ್ ಪರಿಪುರ್ನ್, ತಸೆ ತುಮಿಬಿ ಸಗ್ಳ್ಯಾ ರಿತಿನ್ ಪರಿಪುರ್ನ್ ಹೊವ್ನ್ ರ್‍ಹಾವಾ!.


ದೆವಾನ್ ತುಮ್ಕಾ ಅಪ್ನಾಚ್ಯಾ ಸ್ವತಾಕ್ ಮನುನ್ ಎಚುನ್ ಘೆಟ್ಲಾ, ಅನಿ ತುಮ್ಕಾ ಅಪ್ಲಿ ಪವಿತ್ರ್ ಲೊಕಾ ಕರ್‍ಲಾ. ತೊ ತುಮ್ಚೊ ಪ್ರೆಮ್ ಕರ್‍ತಾ. ಅಶೆ ರಾತಾನಾ ಕಾಳ್ಜಿ, ದಯಾ, ಖಾಲ್ತಿ ಹೊವ್ನ್ ಚಲ್ತಲೆ, ಥಂಡಪಾನ್, ಸೊಸುನ್ ಘೆತಲೊ ಮನ್, ಹ್ಯಾ ಸಗ್ಳ್ಯಾ ಬರ್‍ಯಾ ಗುನಾನಿ ತುಮ್ಕಾ ತುಮಿ ಭರುನ್ ಘೆವಾ.


ಖರೆ ಕೊನ್‍ ಕೊನ್ ತೆಕಾ ಸ್ವಿಕಾರ್ ಕರಲ್ಲ್ಯಾನಿ, ತೆಚ್ಯಾ ನಾವಾ ವರ್ತಿ ವಿಶ್ವಾಸ್ ಥವ್ತಲ್ಯಾ ತೆಂಕಾ ತೆನಿ ದೆವಾಚಿ ಪೊರಾ ಹೊತಲೆ ಅದಿಕಾರ್ ತೆನಿ ದಿಲ್ಲ್ಯಾನ್.


ಅಶೆ ತುಮಿ ಸರ್ಗಾ ವೈಲ್ಯಾ ತುಮ್ಚ್ಯಾ ಬಾಬಾಚಿ ಪೊರಾ ಹೊತ್ಯಾಶಿ, ತೊ ಬರ್‍ಯಾ ಲೊಕಾಂಚ್ಯಾ ವರ್‍ತಿಬಿ ಬುರ್ಶಾ ಲೊಕಾಂಚ್ಯಾ ವರ್‍ತಿಬಿ ಅಪ್ನಾಚೊ ದಿಸ್ ಉಗಿಸರ್ಕೆ ಕರ್‍ತಾ. ಅನಿ ಬರೆ ಕರ್‍ತಲ್ಯಾಂಚ್ಯಾ ವರ್‍ತಿಬಿ ಬುರ್ಶೆ ಕರ್‍ತಲ್ಯಾಂಚ್ಯಾ ವರ್‍ತಿಬಿ ಪಾವ್ಸ್ ಧಾಡ್ತಾ.


ಅಶೆ ತುಮಿ ಚುಕ್ ನಸಲ್ಲೆ, ಅನಿ ಬರ್‍ಯಾ ಮನಾಚೆ ಹೊವ್ನ್ ಬುರ್ಶ್ಯಾ ಚಾಲಿಚ್ಯಾ ಬುದ್ ನಸಲ್ಲ್ಯಾ ಜಾತಿಚ್ಯಾ ಮದ್ದಿ ಚುಕ್ ನಸಲ್ಲೆ ದೆವಾಚಿ ಪುರಾ ಹೊವ್ನ್ ರ್‍ಹಾತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು