Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 4:7 - ದೆವಾಚಿ ಖರಿ ಖಬರ್

7 ಖರೆ ಅಮ್ಕಾ ಹರ್ ಎಕ್ಲ್ಯಾಕ್ನಿ ಕ್ರಿಸ್ತಾನ್ ನೆಮಲ್ಯಾ ಸಾರ್ಕೆ ಎಕ್ ವಿಶೆಸ್ ದೆನೆ ದಿಲ್ಲೆ ಹಾಯ್‍.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಆದರೆ ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಆದರೆ ಕ್ರಿಸ್ತನು ನಮ್ಮಲ್ಲಿ ಒಬ್ಬೊಬ್ಬನಿಗೆ ಅನುಗ್ರಹಿಸಿದ ಪ್ರಕಾರವೇ ಅವನವನಿಗೆ ಕೃಪಾವರವು ದೊರಕಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಕ್ರಿಸ್ತನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಶೇಷವಾದ ವರವನ್ನು ಕೊಟ್ಟಿದ್ದಾನೆ. ಪ್ರತಿಯೊಬ್ಬನು ಕ್ರಿಸ್ತನ ಇಷ್ಟಾನುಸಾರವಾಗಿ ವರವನ್ನು ಪಡೆದುಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ನಮ್ಮಲ್ಲಿ ಪ್ರತಿಯೊಬ್ಬನಿಗೂ ಕ್ರಿಸ್ತ ಯೇಸುವು ನೀಡಿದ ಅಳತೆಗೆ ಅನುಸಾರವಾಗಿ ವರವನ್ನು ಕೊಡಲಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 4:7
13 ತಿಳಿವುಗಳ ಹೋಲಿಕೆ  

ಅನಿ ದೆವಾಚ್ಯಾ ಕುರ್ಪೆನ್ ಮಾಕಾ ಗಾವಲ್ಲ್ಯಾ ದೆನ್ಗಿಚ್ಯಾ ಸಾಟ್ನಿ ಮಿಯಾ ತುಮ್ಕಾ ಹರಿ ಎಕ್ಲ್ಯಾಕ್ನಿ ಸಾಂಗ್ತಾ: ತುಮ್ಚ್ಯಾ ಎವ್ಡ್ಯಾಕ್ ತುಮಿ ಮೊಟೆಪಾನ್ ಚಿಂತುಕ್ ಜಾವ್‍ನಕಾಶಿ, ತುಮಿ ಚಿಂತಲ್ಯಾಕ್ ಮಿತ್ ರ್‍ಹಾಂವ್ದಿತ್, ತುಮ್ಚ್ಯಾತ್ಲೊ ಹರಿ ಎಕ್ಲೊ ದೆವಾನ್ ಅಪ್ನಾಕ್ ದಿಲ್ಲ್ಯಾ ವಿಶ್ವಾಸಾಚ್ಯಾ ಮಾಪಾಚ್ಯಾ ಪರ್‍ಕಾರ್ ಅಪ್ನಾಚ್ಯಾ ಮೊಟೆಪಾನಾಚ್ಯಾ ವಿಶಯಾತ್ ಚಿಂತುಂದಿ.


ತುಮ್ಕಾ ಚಾಲ್ವುನಾರೊ ಹೊವ್ನ್ ಹೊತ್ತ್ಯಾ ದೆವಾನ್ ತುಮ್ಕಾ ಹರ್ ಎಕ್ಲ್ಯಾಕ್ಬಿ ಬರೆ ವರು ದಿಲ್ಲೆ ಹಾಯ್, ದೆವಾನ್ ದಿಲ್ಲೆ ವಿಶೆಸ್ ವರು ತುಮಿ ಹರ್ ಎಕ್ಲ್ಯಾನಿ ಘೆಟ್ಲ್ಯಾಸಿ, ತಸೆ ಮನುನ್ ತುಮಿ ಎಕಾಮೆಕಾಚಿ ಸೆವಾ ಕರಾ.


ತುಮಿ ಖರೆಚ್ ಆಯ್ಕ್ಲ್ಯಾಸಿ ದೆವಾನ್ ಅಪ್ನಾಚ್ಯಾ ಕುರ್ಪೆನ್ ತುಮ್ಚ್ಯಾ ಬರ್‍ಯಾ ಸಾಟ್ನಿ ಹೆ ಕಾಮ್ ಮಾಕಾ ದಿಲ್ಯಾನ್.


ದೆವಾಚ್ಯಾ ಸಗ್ಳ್ಯಾ ಲೊಕಾತ್ನಿ ಮಿಯಾ ಸಗ್ಳ್ಯಾಕಿಂತಾ ಕನಿಸ್ಟ್ ಹೊಲ್ಯಾರ್ಬಿ ದೆವಾನ್ ಮಾಕಾ ಕ್ರಿಸ್ತಾಚಿ ಮೆಜುಕ್ ಹೊಯ್ನಾ ತವ್ಡಿ ಸಾವ್ಕಾರ್ಕಿಚ್ಯಾ ವಿಶಯಾತ್ಲಿ ಬರಿ ಖಬರ್ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನಿಕ್ಡೆ ಘೆವ್ನ್ ಜಾತಲೊ ಅವಕಾಸ್ ದಿಲ್ಯಾನ್.


ತೆನಿ ತೆಂಕಾ ತೆಂಚ್ಯಾ ತಾಕ್ತಿ ಪರ್‌ಕಾರ್ ಎಕ್ಲ್ಯಾಕ್ ಪಾಂಚ್ ಹಜಾರ್, ಎಕ್ಲ್ಯಾಕ್ ದೊನ್ ಹಜಾರ್ ಅನಿ ಅನಿಎಕ್ಲ್ಯಾಕ್ ಎಕ್ ಹಜಾರ್ ಸೊನ್ಯಾಚ್ಯಾ ಪೈಸ್ಯಾಂಚ್ಯಾ ಗಾಲಿಯಾ ದಿಲ್ಯಾನ್. ಮಾನಾ ತೊ ಧುರ್‍ಲ್ಯಾ ದೆಸಾಕ್ ಗೆಲೊ.


ಜೆ ಕೊನಾಕ್ ದೆವಾನ್ ಧಾಡುನ್ ದಿಲ್ಯಾನಾಯ್ ತೊ ದೆವಾಚ್ಯಾಚ್ ಗೊಸ್ಟಿಯಾ ಬೊಲ್ತಾ, ಕಶ್ಯಾಕ್ ಮಟ್ಲ್ಯಾರ್ ದೆವ್ ತೆಕಾ ಅಪ್ನಾಚೊ ಆತ್ಮೊ ಭರ್‍ಪುರ್ ಮಾಪಾನಿ ದಿತಾ.


ದೆವಾಚ್ಯಾ ಕಾಮಾತ್ ತೆಚೆ ವಾಂಗ್ಡಿ ಹೊವ್ನ್ ಹೊತ್ತೆ ಅಮಿ ತುಮ್ಕಾ ಅಶೆ ಸಾಂಗ್ತಾವ್; ದೆವಾಕ್ನಾ ತುಮಿ ಘೆಟಲ್ಲಿ ತಿ ಕುರ್ಪಾ ಫಾಯ್ದ್ಯಾಕ್ ಪಡಿನಸಲ್ಲ್ಯಾ ಸರ್ಕೆ ಕರುನ್ ಘೆವ್‍ನಕಾಶಿ.


ತ್ಯಾಚ್ ವೆಳಾರ್ ದೆವಾನ್ ಸಗ್ಳ್ಯಾ ರಿತಿಚ್ಯಾ ಮೊಟ್ಯಾ ಮೊಟ್ಯಾ ಕಾಮಾಂಚ್ಯಾ ವೈನಾ ಅನಿ ಅಜಾಪಾಂಚ್ಯಾ ತಸೆಚ್ ಅಪ್ನಿ ವಾಟುನ್ ದಿಲ್ಲ್ಯಾ ಪವಿತ್ರ್ ಆತ್ಮ್ಯಾಚ್ಯಾ ದೆನ್ಗಿಯಾಂಚ್ಯಾ ವೈನಾ ದೆವಾನ್ ತ್ಯಾ ಲೊಕಾನಿ ದಿಲ್ಲಿ ಸಾಕ್ಷಿ ಮಿಳ್ವುಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು