ಎಫೆಸದವರಿಗೆ 4:5 - ದೆವಾಚಿ ಖರಿ ಖಬರ್5 ಎಕ್ಲೊಚ್ ಧನಿ, ಎಕುಚ್ ವಿಶ್ವಾಸ್, ಅನಿ ಎಕುಚ್ ಬಾಲ್ತಿಮ್; ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ನಿಮ್ಮೆಲ್ಲರಿಗೂ ಕರ್ತನು ಒಬ್ಬನೇ, ನಂಬಿಕೆಯು ಒಂದೇ, ದೀಕ್ಷಾಸ್ನಾನ ಒಂದೇ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಒಂದೇ ಪದವಿಯನ್ನು ನಿರೀಕ್ಷಿಸುವದಕ್ಕೆ ಕರೆಯಲ್ಪಟ್ಟವರು; ನಿಮ್ಮೆಲ್ಲರಿಗೂ ಕರ್ತನು ಒಬ್ಬನೇ, ಭರವಸವು ಒಂದೇ, ಸ್ನಾನದೀಕ್ಷೆ ಒಂದೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಒಬ್ಬನೇ ಪ್ರಭು, ಒಂದೇ ನಂಬಿಕೆ, ಒಂದೇ ದೀಕ್ಷಾಸ್ನಾನ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಕರ್ತ ಆಗಿರುವವರು ಒಬ್ಬರೇ, ಒಂದೇ ವಿಶ್ವಾಸ, ದೀಕ್ಷಾಸ್ನಾನವೂ ಒಂದೇ, ಅಧ್ಯಾಯವನ್ನು ನೋಡಿ |
ಕಶ್ಯಾಕ್ ಮಟ್ಲ್ಯಾರ್ ಕೊನ್ಬಿ ಎಕ್ಲೊ ಯೆವ್ನ್ ಅಮಿ ಪರ್‍ಚಾರ್ ಕರಲ್ಲ್ಯಾ ಜೆಜುಚ್ಯಾ ಬದ್ಲಾಕ್ ದುಸ್ರೊ ಎಕ್ ಜೆಜು ಪ್ರಚಾರ್ ಕರಿಲ್ ತರ್, ನಾಹೊಲ್ಯಾರ್ ತುಮಿ ಅದ್ದಿಚ್ ಘೆಟಲ್ಲ್ಯಾ ಅತ್ಮ್ಯಾಚ್ಯಾ ಬದ್ಲಾಕ್ ದುಸ್ರೊಚ್ ಎಕ್ ಆತ್ಮೊ ದಿವ್ಕ್ ಬಗ್ತಾ ಜಾಲ್ಯಾರ್ ,ಅಮಿ ತುಮ್ಕಾ ಪ್ರಚಾರ್ ಕರಲ್ಲ್ಯಾ ಬರ್‍ಯಾ ಖಬ್ರೆಚ್ಯಾ ಬದ್ಲಾಕ್ ದುಸ್ರಿಚ್ ಎಕ್ ಬರಿ ಖಬರ್ ತುಮ್ಕಾ ದಿವ್ಕ್ ಖಟ್ಪಟ್ ಕರ್‍ತಾ ಹೊಲ್ಯಾರ್ ಹೆ ಸಗ್ಳೆ ತುಮಿ ಸೊಸುನ್ ನ್ಹೆಶಿಲಾ!