Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 4:28 - ದೆವಾಚಿ ಖರಿ ಖಬರ್

28 ಚೊರ್ ಚೊರಿಕರ್ತಲೆ ಸೊಡುನ್ ಘೊಳುನ್ ಜಮ್ವುನ್ದಿತ್; ತೊ ಅಪ್ಲಿ ಹಾತಾ ಬರ್‍ಯಾ ಕಾಮಾಕ್ನಿ ವಾಪ್ರುನ್ ಘೆಂವ್ದಿತ್, ತನ್ನಾ ಗರಿಬಾಕ್ನಿ ಮಜ್ಜತ್ ಕರುಕ್ ತೆಜ್ಯಾನ್ ಹೊತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಕಳ್ಳತನ ಮಾಡುವವನು ಕಳ್ಳತನವನ್ನು ಬಿಟ್ಟುಬಿಡಲಿ; ಶ್ರಮಪಟ್ಟು ದುಡಿದು ಸಂಪಾದಿಸಲಿ. ಆಗ ತನ್ನ ಪ್ರಾಮಾಣಿಕ ದುಡಿಮೆಯಿಂದ ಕಷ್ಟದಲ್ಲಿರುವವರಿಗೆ ನೆರವು ನೀಡಲು ಸಾಧ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 ಕಳ್ಳನು ಕದಿಯುವುದನ್ನು ನಿಲ್ಲಿಸಿ ತಾನೇ ದುಡಿದು ಸಂಪಾದಿಸಲಿ; ಅವನು ತನ್ನ ಕೈಗಳನ್ನು ಒಳ್ಳೆಯದನ್ನು ಮಾಡುವುದಕ್ಕಾಗಿ ಉಪಯೋಗಿಸಲಿ. ಆಗ ಬಡವರಿಗೂ ಸಹಾಯ ಮಾಡಲು ಅವನಿಗೆ ಸಾಧ್ಯವಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 ಕಳ್ಳತನ ಮಾಡುವವನು ಇನ್ನು ಮೇಲೆ ಕಳ್ಳತನ ಮಾಡದೆ, ಕೈಯಿಂದ ಯಾವುದಾದರೊಂದು ಒಳ್ಳೆಯ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವನಿಗೆ ಕೊಡುವುದಕ್ಕೆ ಅವನಿಂದಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 4:28
33 ತಿಳಿವುಗಳ ಹೋಲಿಕೆ  

ತೆಂಕಾ ಹುಕುಮ್ ದಿ ತೆನಿ ಬರಿ ಕಾಮಾ ಕರುಂದಿತ್ ಮನುನ್ ಅನಿ ತೆಂಚ್ಯಾ ವೈನಾ ತೆನಿ ಸಾಂವ್ಕಾರ್ ಹೊಂವ್ದಿತ್. ಉದಾರ್ ಪಾನಾನ್ ರ್‍ಹಾಂವ್ದಿತ್ ಅನಿ ದುಸ್ರ್ಯಾಚ್ಯಾ ವಾಂಗ್ಡಾ ವಾಟುನ್ ಘೆಂವ್ದಿತ್.


ತೆಚ್ಯಾಸಾಟ್ನಿ ಬರೆ ಕರ್‍ತಲೊ ಅವಕಾಸ್ ಅಮ್ಕಾ ಗಾವಲ್ಲ್ಯಾ ತನ್ನಾ; ಹರಿಎಕ್ಲ್ಯಾಕ್ ಬರೆ ಕರುಚೆ ಅನಿ ಲೈ ಕರುನ್ ಅಮ್ಚ್ಯಾ ವಿಶ್ವಾಸಾತ್ ಎಕ್ ಕುಟ್ಮಾಚ್ಯಾ ಸಾರ್ಕೆ ಹೊವ್ನ್ ಹೊತ್ತ್ಯಾಕ್ನಿ ಬರೆ ಕರುಚೆ.


ತೆಕಾ ಗರಿಬಾಂಚಿ ಕಾಳ್ಜಿ ಹೊತ್ತಿ ಮನುನ್ ತೆನಿ ಅಶೆಚ್ ಸಾಂಗುಕ್ನಾ, ಕಶ್ಯಾಕ್ ಮಟ್ಲ್ಯಾರ್ ತೊ ಎಕ್ ಚೊರ್ ಹೊತ್ತೊ. ತೆಚೆಕ್ಡೆ ಪೈಶಾಂಚಿ ಪಿಶ್ವಿ ಹೊತ್ತಿ ಅನಿ ತ್ಯಾತುರ್‍ಲೆ ಪೈಸೆ ತೊ ಅಪ್ನಾಚ್ಯಾ ಸ್ವತಾಚ್ಯಾ ಕಾಮಾಸಾಟ್ನಿ ವಾಪ್ರಿ.


ಜಾಕ್ಕೆವ್ಸ್ ಉಟುನ್ ಇಬೆ ರ್‍ಹಾಲೊ, ಅನಿ ಧನಿಯಾಕ್ “ಗುರುಜಿ ಆಯ್ಕಾ! ಮಾಜೆ ಮನುನ್ ಹೊತ್ತ್ಯಾತ್ಲೆ ಅರ್ದ್ಯಾಕ್ ಅರ್‍ದೆ, ಮಿಯಾ ಗರಿಬಾಕ್ನಿ ದಿತಾ, ಅನಿ ಕೊನಾಕ್-ಕೊನಾಕ್ ಮಿಯಾ ಪಸ್ವುಲಾ,ತೆಂಕಾ ತೆಚ್ಯಾ ಚಾರ್ ಪಟ್ ಪರ್ತುನ್ ದಿತಾ”, ಮಟ್ಲ್ಯಾನ್‍.


ದಾನ್ ದಿತಲೊ ಖರೊ ಮನ್ ಕೊನಾಕ್‍ಬಿ ರ್‍ಹಾಲ್ಯಾರ್ ತೆನಿ ಹಾತ್ ಉಕ್ಲುನ್ ದಿಲ್ಲೆ ದೆವ್ ಘೆತಾ. ತೆಚೆಕ್ಡೆ ನಸಲ್ಲೆ ದೆವ್ ಇಚಾರಿನಾ.


ತೆಂಚಿ ಪರಿಕ್ಷಾ ಕರುಕ್ ಮನುನ್ ಯೆಲ್ಲ್ಯಾ ಕಸ್ಟಾ ಸಂಕಟಾತ್ನಿ ತೆನಿ ದಾಕ್ವಲ್ಲಿ, ತಿ ಮೆಜುಕ್ ಹೊಯ್ನಾ ತವ್ಡಿ ಕುಶಿ, ತೆನಿ ಲೈ ಗರಿಬ್ ರ್‍ಹಾಲ್ಯಾರ್‍ಬಿ ತೆನಿ ದಿಲ್ಲೆ ದಾನ್, ಎಕ್ ಬದಿಕುಚ್ ಹೊವ್ಕ್ ಪಾವ್ಲಾ.


ಗರ್ಜೆತ್ ಅಸಲ್ಲ್ಯಾ ತುಮ್ಚ್ಯಾ ಭಾವಾ ಭೆನಿಯಾಕ್ನಿ ಮಜತ್ ಕರಾ, ಅನಿ ವಳಕನಸಲ್ಲ್ಯಾ ತುಮ್ಚ್ಯಾ ಘರಾಕ್ನಿ ಯೆತಲ್ಯಾಕ್ನಿ ಮಾನ್ ದಿವಾ, ತೆಂಚಿ ಚಾಕ್ರಿ ಕರಾ.


ತೆಂಚೆಕ್ಡೆ ಹೊತ್ತ್ಯಾ ಪೈಶಾಂಚಿ ಜವಾಬ್ದಾರಿ ಜುದಾಸ್ ಬಗುನ್ ಘೆಯ್, ತಸೆಮನುನ್ ಉಲ್ಲ್ಯಾ ಶಿಸಾನಿ ಸನಾಕ್ ಪಾಜೆ ಹೊಲ್ಲೆ ಸಗ್ಳೆ ಹಾನ್, ನಾಹೊಲ್ಯಾರ್ ಕಾಯ್ಬಿ ಇಕಾತ್ ಹಾನುನ್ ಗರಿಬಾಕ್ನಿ ದಿವ್ಕ್ ಮನುನ್ ಜೆಜು ಜುದಾಸಾಕ್ ಸಾಂಗುಕ್ ಲಾಗ್ಲಾ ಮನುನ್ ಚಿಂತ್ಲ್ಯಾನಿ.


ತುಮಿ ತುಮ್ಚ್ಯಾ ಪಾಪಾನಿತ್ನಾ, ಬರ್‍ಯಾ ವಾಟೆಕ್ ಪರತ್ಲ್ಯಾಶಿ, ಮನುನ್ ದಾಕ್ವುನ್ ದಿತಲಿ ಕಾಮಾ ಕರಾ, ಅನಿ ತುಮ್ಚ್ಯಾ-ತುಮ್ಚ್ಯಾ ಮದ್ದಿ ಅಮ್ಚೊ ಅದ್ಲೊ ಬಾಬಾ ಅಬ್ರಾಹಾಮ್ ಹಾಯ್, ಮನುನ್ ಸಾಂಗುಕ್ ಜಾವ್‍ನಕಾಶಿ. ಅಬ್ರಾಹಾಮಾಕ್ ಹ್ಯಾ ಗುಂಡ್ಯಾನಿತ್ನಾ ಸೈತ್ ಪಿಳ್ಗಿ ಕರುನ್ ದಿವ್ಕ್ ದೆವಾಕ್ ಹೊತಾ?


ಕಾಮ್ ಕರುನ್ ಅಮ್ಚ್ಯಾ ಸ್ವತಾಚಿ ಪೊಟಾ ಭರುನ್ ಘೆತಾಂವ್. ಅಮ್ಚ್ಯಾ ವೈರ್ ಸರಾಪ್ ಮಾಗ್ತಲ್ಯಾಕ್ನಿ ಬರೆ ಮಾಗುನ್ ಆಶಿರ್ವಾದ್ ದಿತಾಂವ್, ಅಮ್ಕಾ ಗಾವ್ತಲೊ ತರಾಸ್ ಖುಶಿನ್ ಸೊಸ್ತಾಂವ್.


ಹಿ ಗೊಸ್ಟಿಯಾ ಖರ್‍ಯಾ ಅನಿ ಹ್ಯಾ ಸಂಗ್ತಿಯಾ ತಿಯಾ ತೆಂಕಾ ಬರೆ ಕರುನ್ ಸಾಂಗುಚೆ ಮನುನ್ ಮಾಜಿ ಆಶಾ, ದೆವಾಕ್ ವಿಶ್ವಾಸ್ ಕರ್‍ತಲೆ ಸಗ್ಳೆ ಜಾನಾ ಬರಿ ಕಾಮಾ ಕರ್‍ತಲ್ಯಾ ಉಮೆಂದಿನ್ ಭರುಂದಿತ್. ಹ್ಯಾ ಗೊಸ್ಟಿಯಾ ಸಗ್ಳ್ಯಾ ಲೊಕಾಕ್ನಿ ಬರೆಪಾನಾಚಿ ಅನಿ ಫಾಯ್ದ್ಯಾಚೆ ಹೊವ್ನ್ ಹಾತ್.


ಅಮ್ಚಿ ಲೊಕಾ ಅಪ್ಲೊ ಸಗ್ಳೊ ಜಿವನ್ ಬಿ ದುಸ್ರ್ಯಾಂಚ್ಯಾ ಸಾಟ್ನಿ ಕಾಡುನ್ ಥವ್ತಲ್ಯಾತುಚ್ ಕಳ್ದುಕ್ ಶಿಕುಂದಿತ್. ಹೆಚ್ಯಾ ವೈನಾ ಕೊನಾಕ್ ಖರೆಚ್ ಗರಜ್ ಹಾಯ್ ತೆ ಪುರಾ ಹೊಂವ್ದಿತ್. ಅನಿ ತೆನಿ ಅಪ್ಲ್ಯಾ ಫಾಯ್ದ್ಯಾಕ್ ನಸಲ್ಲ್ಯಾಂಚ್ಯಾ ಸರ್ಕೆ ಕರಿಸ್ತಾನಾ ರ್‍ಹಾಂವ್ದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು