ಎಫೆಸದವರಿಗೆ 3:5 - ದೆವಾಚಿ ಖರಿ ಖಬರ್5 ಫಾಟಿ ಮಾನ್ಸಾಕ್ನಿ ಹ್ಯೊ ಗುಟ್ ಸಾಂಗುನ್ ಹೊವ್ಕ್ ನಾ, ಖರೆ ದೆವಾನ್ ಅತ್ತಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಅಪ್ನಾಚ್ಯಾ ಪವಿತ್ರ್ ಅಪೊಸ್ತಲಾಕ್ನಿ ಅನಿ ಪ್ರವಾದಿಯಾಕ್ನಿ ದಾಕ್ವುನ್ ದಿಲ್ಯಾನಾಯ್. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)5 ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ ಮುಖಾಂತರ ಪೂಜ್ಯಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಹಿಂದಿನ ಕಾಲಗಳಲ್ಲಿದ್ದ ಜನರಿಗೆ ಆ ರಹಸ್ಯಸತ್ಯವನ್ನು ಆತನು ತಿಳಿಸಲಿಲ್ಲ. ಈಗಲಾದರೊ ದೇವರು ತನ್ನ ಆತ್ಮನ ಮೂಲಕವಾಗಿ ಆ ರಹಸ್ಯಸತ್ಯವನ್ನು ತನ್ನ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ತೋರಿಸಿದ್ದಾನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 ಈ ರಹಸ್ಯವು ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ದೇವರಾತ್ಮರ ಮೂಲಕ ಈಗ ಪ್ರಕಟಿಸಿದಂತೆ, ಬೇರೆ ತಲೆಮಾರುಗಳಲ್ಲಿದ್ದ ಜನರಿಗೆ ತಿಳಿಸಿರಲಿಲ್ಲ. ಅಧ್ಯಾಯವನ್ನು ನೋಡಿ |
ಪೆದ್ರುನ್ ತೆಂಕಾ, “ಜುದೆವಾಂಚೊ ಎಕ್ ಮಾನುಸ್ ದುಸ್ರ್ಯಾ ಲೊಕಾಂಚ್ಯಾ ವಾಂಗ್ಡಾ ಸಂಪರ್ಕ್ ಥವ್ನ್ ಘೆತಲೆ ಹೊಂವ್ದಿ, ತೆಕಾ ಭೆಟ್ತಲೆ ಹೊಂವ್ದಿ ಹೆ ಸಗ್ಳೆ ಮೊಯ್ಜೆಚ್ಯಾ ಕರಾರಾಂಚ್ಯಾ ಪುಸ್ತಕಾಕ್ ವಿರೊದ್ ಹೊವ್ನ್ ಹಾಯ್ ಮನ್ತಲೆ ತುಮ್ಕಾ ಗೊತ್ತುಚ್ ಹಾಯ್, ಖರೆ ಖಚ್ಚ್ಯಾ ಮಾನ್ಸಾಕ್ಬಿ ಬ್ರಸ್ಟ್ ಮನುನ್ ಹೊಂವ್ದಿ ಅಶುದ್ದ್ ಮನುನ್ ಬಲ್ವುತಲೆ ಹೊಂವ್ದಿ ಕರು ನ್ಹಯ್ ಮನುನ್ ದೆವಾನ್ ಮಾಕಾ ದಾಕ್ವುನ್ ದಿಲಾ.
ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ, ಪ್ರವಾದ್ಯಾಕ್ನಿ, ಬುದ್ವಂತಾಕ್ನಿ, ಅನಿ ಶಾಸ್ತರಾ ಶಿಕ್ವುತಲ್ಯಾಕ್ನಿ ಮಿಯಾ ಧಾಡುನ್ ದಿತಾ; ತುಮಿ ತೆಂಚ್ಯಾತ್ಲ್ಯಾ ಉಲ್ಲ್ಯಾಕ್ನಿ ಜಿವಾನಿಚ್ ಮಾರ್‍ತ್ಯಾಶಿ, ಹುರಲ್ಲ್ಯಾಕ್ನಿ ಕುರ್ಸಾ ವರ್‍ತಿ ಮಾರ್‍ತ್ಯಾಶಿ, ಅನಿ ಉಲ್ಲ್ಯಾಕ್ನಿ ಸಿನಾಗೊಗಾತ್ನಿ ನ್ಹೆವ್ನ್ ಬಾರ್‍ಕೊಲಾನಿ ಮಾರ್‍ತ್ಯಾಶಿ, ಅನಿ ಎಕಾ ಗಾವಾನಿತ್ನಾ ಅನಿಎಕ್ ಗಾವಾಕ್ನಿ ತೆಂಕಾ ಪಳ್ಸುನ್ ಘಾಲ್ತ್ಯಾಶಿ.