Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 3:13 - ದೆವಾಚಿ ಖರಿ ಖಬರ್

13 ತಸೆ ಹೊವ್ನ್ ಮಿಯಾ ತುಮ್ಚ್ಯಾಕ್ಡೆ ಮಾಗ್ತಾ ತುಮ್ಚ್ಯಾ ಸಾಟ್ನಿ ಮಿಯಾ ಕಸ್ಟ್ ಸೊಸ್ತಲೆ ಬಗುನ್ ಧೈರೊ ಸೊಡುನಕಾಸಿ ಕಶ್ಯಾಕ್ ಮಟ್ಲ್ಯಾರ್, ಹೆ ಸಗ್ಳ್ಯೆ ತುಮ್ಚ್ಯಾ ಫಾಯ್ದ್ಯಾ ಸಾಟ್ನಿ ಹೊವ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆದ್ದರಿಂದ ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 ಆದುದರಿಂದ ನಿಮಗಾಗಿ ನಾನು ಸಹಿಸುತ್ತಿರುವ ಸಂಕಟಗಳನ್ನು ನೆನೆದು ಎದೆಗುಂದದಿರಿ. ಇದೆಲ್ಲವೂ ನಿಮ್ಮ ಯಶಸ್ವಿಗಾಗಿಯೇ ಎಂಬುದನ್ನು ಮರೆಯದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆದದರಿಂದ ನಿಮ್ಮ ನಿವಿುತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನವನ್ನು ಉಂಟುಮಾಡುತ್ತವಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಹೀಗಿರಲಾಗಿ ನಾನು ನಿಮಗೋಸ್ಕರ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ನಿರಾಶರಾಗಿ ಧೈರ್ಯಗೆಡಬೇಡಿ. ನನ್ನ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಆದ್ದರಿಂದ, ನಿಮಗಾಗಿ ನನಗುಂಟಾದ ಸಂಕಟಗಳು ನಿಮಗೆ ಮಹಿಮೆಯಾಗಿರುವುದರಿಂದ, ನೀವು ಧೈರ್ಯಗೆಡಬಾರದೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 3:13
14 ತಿಳಿವುಗಳ ಹೋಲಿಕೆ  

ಖರೆ ತುಮಿ ಮಾಜ್ಯಾ ಭಾವಾ-ಭೆನಿಯಾನು, ಬರಿ ಕಾಮಾ ಕರ್‍ತಲ್ಯಾತ್ ಕನ್ನಾಬಿ ಹಾರುನ್ ಜಾವ್‍ನಕಾಶಿ.


ಮಿಯಾ ತುಮ್ಚ್ಯಾಸಾಟ್ನಿ ಸೊಸುನ್ ಘೆಟಲ್ಲ್ಯಾ ತರಾಸಾನಿ ಮಾಕಾ ಖುಶಿ ಹೊಲಾ, ಕ್ರಿಸ್ತ್ ತಾಂಡೊ ಮನ್ತಲ್ಯಾ ಅಪ್ಲ್ಯಾ ಆಂಗಾ ವೈನಾ ಅನಿ ಲೈ ತರಾಸಾ ಸೊಸುನ್ ಘೆವ್ನಗೆತುಚ್ ರ್‍ಹಾತಾ. ಹ್ಯಾ ತರಾಸಾತ್ನಿ ಮಿಯಾ ಸೊಸುನ್ ಘೆವ್ಚೆ ಹೊಲ್ಲೆ ಸಗ್ಳೆ, ತೆಚ್ಯಾ ಆಂಗಾ ಮಟ್ಲ್ಯಾರ್ ತಾಂಡ್ಯಾಸಾಟ್ನಿ ಸೊಸುನ್ ಘೆವ್ಲಾ.


ಅಮಿ ಕಸ್ಟಾತ್ನಿ‍ ಶಿರಕ್ತಾವ್ ಹೆ ತುಮ್ಚ್ಯಾ ಮಜತಿ ಅನಿ ಸುಟ್ಕಾಸಾಟ್ನಿ; ಅಮ್ಕಾ ಮಜತ್ ಗಾವ್ತಾ ಜಾಲ್ಯಾರ್ಬಿ ತಿ ತುಮ್ಚ್ಯಾ ಮಜತಿಸಾಟ್ನಿ ಅನಿ ಆಮ್ಕಾ ಗಾವಲ್ಲೊ ಕಸ್ಟ್ ತುಮ್ಕಾಬಿ ಗಾವಲ್ಯಾ ತನ್ನಾ ತೆ ಸೊಸುಕ್ ಧೈರೊ ಅನಿ ಬಳ್ ಗಾವ್ಕ್ ಸಾಟ್ನಿ.


ಹ್ಯಾ ಕಾರಾನಾ ಸಾಟ್ನಿ ಪಾವ್ಲು ಮನ್ತಲೊ ಮಿಯಾ ಜುದೆವ್ ನ್ಹಯ್ ಹೊತ್ತ್ಯಾ ಲೊಕಾನು ತುಮ್ಚ್ಯಾ ಸಾಟ್ನಿ ಕ್ರಿಸ್ತಾಚೊ ಬಂಧಿ ಹೊವ್ನ್ ಹಾಯ್.


ತೆಚ್ಯಾಸಾಟ್ನಿ ಅಮಿ ಕನ್ನಾಬಿ ಬರೆ ಕರ್ತಲ್ಯಾತ್ ಹಾರುಚೆ ನ್ಹಯ್, ಕಶ್ಯಾಕ್ ಮಟ್ಲ್ಯಾರ್, ಅಮಿ ಸೊಡಿನಸ್ತಾನಾ ಘಟ್ಟ್ ರ್‍ಹಾಲ್ಯಾರ್ ಸಮಾ ಎಳಾರ್ ಗಾವ್ಕ್ ಪಾಜೆ ಮನುನ್ ಹೊತ್ತೆ ಪಿಕ್ಕ್ ಅಮಿ ಕಾತರ್‍ತಾಂವ್.


ಜೆಜುಚ್ಯಾ ಶಿಸಾಕ್ನಿ ವಿಶ್ವಾಸಾತ್ ಬಳ್ ಹಾನುನ್ ಘಟ್ ಹೊವ್ನ್ ರ್‍ಹಾಯ್ ಸಾರ್ಕೆ ಉಮ್ಮೆದ್ ಭರ್‍ಲ್ಯಾನಿ, ಅನಿ ಅಮಿ ದೆವಾಚ್ಯಾ ರಾಜಾಕ್ ಜಾವ್ಚೆ ಹೊಲ್ಯಾರ್ ಲೈ ತರಾಸಾನಿ ಜಾವ್ಚೆ ಹೊತಾ ಮನುನ್ ಶಿಕಾಪಾ ಕರ್‍ಲ್ಯಾನಿ.


ಹೆ ಕಾಮ್ ದೆವಾನ್ ಅಪ್ನಾಚ್ಯಾ ದಯೆನ್ ಅಮ್ಚ್ಯಾ ತಾಬೆತ್ ದಿಲ್ಯಾನಾಯ್. ತಸೆಮನುನ್ ಅಮಿ ಅಮ್ಚೊ ಧೈರೊ ಸೊಡಿನಾವ್.


ತಸೆಚ್ ತುಮಿಬಿ ಖುಶಿ ರ್‍ಹಾವಾ, ಅನಿ ಮಾಜ್ಯಾ ವಾಂಗ್ಡಾ ಖುಶಿ ಹೊವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು