ಎಫೆಸದವರಿಗೆ 2:8 - ದೆವಾಚಿ ಖರಿ ಖಬರ್8 ಕಶ್ಯಾಕ್ ಮಟ್ಲ್ಯಾರ್, ದೆವಾಚ್ಯಾ ಕುರ್ಪೆಕ್ ಲಾಗುನ್ ವಿಶ್ವಾಸಾಚ್ಯಾ ವೈನಾ ತುಮಿ ಬಚಾವ್ ಹೊಲ್ಯಾಸಿ ಹೆ ತುಮ್ಚ್ಯಾ ಸ್ವತಾಚ್ಯಾ ಬಳಾನ್ ನ್ಹಯ್, ಖರೆ ಹೆ ಎಕ್ ದೆವಾಚೆ ದೆನೆ ಹೊವ್ನ್ ಹಾಯ್, ತಸೆ ಮನುನ್ ಕೊನ್ಬಿ ತೆಚ್ಯಾ ವಿಶಯಾತ್ ಮೊಟೆಪಾನ್ ಬೊಲುಕ್ ಹೊಯ್ನಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)8 ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಆದ್ದರಿಂದ ನೀವು ನಂಬಿಕೆಯ ಮೂಲಕ ದೇವರ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಅದು ದೇವರ ವರ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದ್ದೀರಿ. ಈ ರಕ್ಷಣೆಯು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ದಾನವೇ. ಅಧ್ಯಾಯವನ್ನು ನೋಡಿ |
ತೆಚೆಸಾಟ್ನಿ ದಿಲ್ಲಿ ಗೊಸ್ಟ್ ವಿಶ್ವಾಸಾಚ್ಯಾ ವರ್‍ತಿ ಠಿಕುನ್ ಹಾಯ್, ಅಶೆ ತಿ ದಿಲ್ಲಿ ಗೊಸ್ಟ್ ಅಮ್ಕಾ ಅಮ್ಚ್ಯಾ ಬಾಬಾಚ್ಯಾ ಪಿಳ್ಗಿಚ್ಯಾಕ್ನಿ, ಮಟ್ಲ್ಯಾರ್, ಖಾಲಿ ಖಾಯ್ದೆ ಫಾಳ್ತಲ್ಯಾಕ್ನಿ ಎವ್ಡಿಚ್ ನ್ಹಯ್, ಅಬ್ರಾಹಾಮಾನ್ ಕರಲ್ಲ್ಯಾ ಸಾರ್ಕೆ ವಿಶ್ವಾಸ್ ಕರ್‍ತಲ್ಯಾ ಸಗ್ಳ್ಯಾಕ್ನಿ ಎಕ್ ಫುಕೊಟ್ಚಿ ಕಾನಿಕ್ ಸಾರ್ಕೆ ದಿಲ್ಲೆ ಹಾಯ್. ಕಶ್ಯಾಕ್ ಮಟ್ಲ್ಯಾರ್ ಅಬ್ರಾಹಾಮ್ ಅಮ್ಚೊ ಸಗ್ಳ್ಯಾಂಚೊಚ್ ಆತ್ಮಿಕ್ ಬಾಬಾ.