Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 2:22 - ದೆವಾಚಿ ಖರಿ ಖಬರ್

22 ಅನಿ ತೆಚ್ಯಾ ಎಕ್ವಟ್ಟಾ ವೈನಾ ತುಮ್ಕಾಬಿ ಎಕ್ ಕರುನ್ ಅಪ್ನಾಚ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ದೆವ್ ವಸ್ತಿ ಕರ್ತಲೊ ಜಾಗೊ ಕರುನ್ ಹೊವ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

22 ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನೀವು ಸಹ ಇತರರೆಲ್ಲರೊಡನೆ ದೇವರ ನಿವಾಸಕ್ಕೆ ತಕ್ಕ ಮಂದಿರವಾಗಿ ಪವಿತ್ರಾತ್ಮ ಅವರಿಂದ ಕಟ್ಟಲ್ಪಡುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ನೀವು ಕ್ರಿಸ್ತನಲ್ಲಿ ಇತರ ಜನರೊಂದಿಗೆ (ಯೆಹೂದ್ಯರೊಂದಿಗೆ) ಕಟ್ಟಲ್ಪಡುತ್ತಿದ್ದೀರಿ. ದೇವರು ತನ್ನ ಆತ್ಮನ ಮೂಲಕ ವಾಸಿಸತಕ್ಕ ನಿವಾಸಸ್ಥಾನವಾಗಿ ನಿರ್ಮಿತರಾಗುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ನೀವೂ ಸಹ ಆತ್ಮನ ಮೂಲಕ ಕ್ರಿಸ್ತನಲ್ಲಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ನಿರ್ಮಿತರಾಗುತ್ತಿದ್ದೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 2:22
12 ತಿಳಿವುಗಳ ಹೋಲಿಕೆ  

ತುಮಿ ದೆವಾಚಿ ಗುಡಿ ಅನಿ ದೆವಾಚೊ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರ್‍ತಾ, ಹೆ ತುಮ್ಕಾ ಗೊತ್ತ್ ನಾ ಕಾಯ್?


ಅಸೆ ದೆವಾನ್ ಅಮ್ಚ್ಯಾ ವೈರ್ ಥವಲ್ಲೊ ಪ್ರೆಮ್ ಅಮಿ ಕಳ್ವುನ್ ಘೆತಾಂವ್, ದೆವ್ ಪ್ರೆಮಾನ್ ಭರಲ್ಲೊ, ಜೆ ಕೊನ್ ಪ್ರೆಮಾನ್ ರ್‍ಹಾತಾ, ತೆಚ್ಯಾ ವಾಂಗ್ಡಾ ದೆವ್ ರ್‍ಹಾತಾ.


ತೆನಿ ಪವಿತ್ರ್ ಆತ್ಮೊ ಅಮ್ಕಾ ದಿಲಾ, ಹೆಚ್ಯಾಸಾಟ್ನಿ ಅಮಿ ತೆಚ್ಯಾಕ್ಡೆ ಅನಿ ತೊ ಅಮ್ಚ್ಯಾಕ್ಡೆ ರ್‍ಹಾತಾ ಮನುನ್ ಅಮ್ಕಾ ಕಳುನ್ ಯೆತಾ.


ದೆವಾಚಿ ಹುಕುಮಾ ಮಾನುನ್ ಘೆವ್ನ್ ಚಲ್ತಲೊ ದೆವಾಚ್ಯಾ ವಾಂಗ್ಡಾ ರ್‍ಹಾತಾ ಅನಿ ದೆವ್ ತೆಚ್ಯಾ ಭುತ್ತುರ್ ರ್‍ಹಾತಾ, ತೆನಿ ಅಮ್ಕಾ ದಿಲ್ಲ್ಯಾ ತ್ಯಾ ಪವಿತ್ರ್ ಆತ್ಮ್ಯಾಚ್ಯಾ ದೆನ್ಯಾ ವೈನಾ ದೆವ್ ಅಮ್ಚ್ಯಾ ವಾಂಗ್ಡಾ ಜಿವನ್ ಕರ್ತಾ ಮನ್ತಲೆ ಅಮ್ಕಾ ಕಳುನ್ ಯೆತಾ.


ಅನಿ ವಿಶ್ವಾಸಾಚ್ಯಾ ವೈನಾ ಕ್ರಿಸ್ತ್ ತುಮ್ಚ್ಯಾ ಮನಾಕ್ನಿ ಅಪ್ನಾಚೆ ಘರ್ ಕರುನ್ಗೆಂವ್ದಿತ್ ಮನುನ್ ಮಾಗ್ತಾ ಅನಿ ತುಮ್ಚೆ ಮುಳಾ ಅನಿ ಪಾಯಾ ಪ್ರೆಮಾ ವೈರ್ ಭಾಂದಲಿ ಹೊವ್ನ್ ರ್‍ಹಾಂವ್ದಿತ್ ಮನುನ್ ಮಾಗ್ತಾ.


ಸಾಂಗಾ ಮಾಕಾ ದೆವಾಚ್ಯಾ ಗುಡಿಚ್ಯಾ ವಾಂಗ್ಡಾ ದುಸ್ರ್ಯಾ ಮುರ್ತಿಯಾಕ್ನಿ ಗೌರವ್ ದಿವ್ಕ್ ಹೊತಾ ಕಾಯ್? ಅಮಿಚ್ ಝಿತ್ತ್ಯಾ ದೆವಾಚೆ ಗುಡಿ! ಹೆಚ್ಯಾ ವಿಶಯಾತ್ ದೆವಾನುಚ್ ಸಾಂಗಲ್ಲೆ ಹಾಯ್, “ಮಿಂಯಾ ಮಾಜ್ಯಾ ಲೊಕಾಂಚ್ಯಾ ಮದ್ದಿ ರಾತಾ, ತೆಂಚ್ಯಾ ಭುತ್ತುರ್ ಮಿಯಾ ವಸ್ತಿ ಕರ್‍ತಾ, ಮಿಯಾ ತೆಂಚೊ ದೆವ್ ಹೊತಾ, ತೆನಿ ಮಾಜಿ ಲೊಕಾ ಹೊತ್ಯಾತ್.”


ತುಮ್ಚಿ ಆಂಗಾ ಪವಿತ್ರ್ ಆತ್ಮ್ಯಾಚಿ ಗುಡಿಯಾ ಮನುನ್ ತುಮ್ಕಾ ಗೊತ್ತ್ ನಾ ಕಾಯ್? ತೊಚ್ ಆತ್ಮೊ ತುಮ್ಚ್ಯಾ ಭುತ್ತುರ್ ವಸ್ತಿ ಕರ್‍ತಾ ಹೊಯ್ ಕಾಯ್ ನಾ? ದೆವಾನುಚ್ ತೆಕಾ ತುಮ್ಕಾ ದಿಲ್ಯಾನಾಯ್, ತುಮಿ ತುಮ್ಚಿಚ್ ಆಸ್ತಿ ನ್ಹಯ್.


ಅಮಿ ದೆವಾಸಾಟಿ ಕಾಮ್ ಕರ್‍ತಲೆ ವಾಂಗ್ಡಿ, ತುಮಿ ದೆವಾಚೆ ಸೆತ್, ತುಮಿ ದೆವಾಚೆ ಘರ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು