Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 1:12 - ದೆವಾಚಿ ಖರಿ ಖಬರ್

12 ಅಸೆ ರಾತಾನಾ ಕ್ರಿಸ್ತಾತ್ ಸಗ್ಳ್ಯಾಚ್ಯಾನ್ಕಿ ಅದ್ದಿ ಬರೊಸೊ ಥವ್ನ್ ಹೊತ್ತೆ ಅಮಿ ದೆವಾಚ್ಯಾ ಮಹಿಮೆಚೆ ಸ್ತುತಿ ಕರುಕ್ ಪಾಜೆ!.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆದಕಾರಣ ಯೇಸುಕ್ರಿಸ್ತರಲ್ಲಿ ಮೊತ್ತಮೊದಲು ನಿರೀಕ್ಷೆಯನ್ನಿರಿಸಿದ ನಾವು ದೇವರ ಮಹಿಮೆಯನ್ನು ಸ್ತುತಿಸಿ ಹಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಕ್ರಿಸ್ತನನ್ನು ನಿರೀಕ್ಷಿಸಿಕೊಂಡಿರುವವರಲ್ಲಿ ನಾವೇ ಮೊದಲಿಗರು. ದೇವರ ಮಹಿಮೆಗೆ ಸ್ತೋತ್ರವನ್ನು ಉಂಟುಮಾಡಬೇಕೆಂದೇ ನಮ್ಮನ್ನು ಆರಿಸಿಕೊಳ್ಳಲಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಇದರಿಂದ ಕ್ರಿಸ್ತನಲ್ಲಿ ಮೊದಲು ನಿರೀಕ್ಷೆಯುಳ್ಳವರಾದ ನಾವು ಅವರ ಮಹಿಮೆಯ ಸ್ತುತಿಯಾಗಿರುವಂತೆ ನೇಮಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 1:12
21 ತಿಳಿವುಗಳ ಹೋಲಿಕೆ  

ಯೆವಾ ಅಮಿ ಮಹಿಮೆನ್ ಭರಲ್ಲ್ಯಾ ಕುರ್ಪೆ ಸಾಟ್ನಿ ದೆವಾಕ್ ಸ್ತುತಿ ಕರುಂವಾ, ಕಶ್ಯಾಕ್ ಮಟ್ಲ್ಯಾರ್, ತೆನಿ ಅಪ್ನಾಚ್ಯಾ ಅಪುರ್‍ಬಾಯೆಚ್ಯಾ ಲೆಕಾಚ್ಯಾ ವೈನಾ ಅಮ್ಕಾ ಫುಕೊಟ್ ದೆನೆ ದಿಲ್ಯಾನಾಯ್.


ಭಾವ್- ಭೆನಿಯಾನು, ಧನಿಯಾಕ್ ಲೈ ಪ್ರೆಮಾಚೆ ತುಮಿ ತುಮ್ಚ್ಯಾಸಾಟ್ನಿ ಅಮಿ ಸದ್ದಿಚ್ ದೆವಾಚಿ ಉಪ್ಕಾರ್ ಸ್ತುತಿ ಕರುಕ್ ಪಾಜೆ ದೆವ್ ತುಮ್ಚೊ ಪ್ರೆಮ್ ಕರ್‍ತಾ. ಕಶ್ಯಾಕ್ ಮಟ್ಲ್ಯಾರ್ ಪವಿತ್ರಪಾನ್ ದಿತಲ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ಅನಿ ಖರ್ಯಾ ವಿಶ್ವಾಸಾಚ್ಯಾ ವೈನಾ ತುಮಿ ಸುಟ್ಕಾ ಜೊಡುನ್ ಘೆವ್‍ಸಾಟ್ನಿ ಮನುನ್ ದೆವಾನ್ ಅಮ್ಕಾ ಪಯ್ಲೆಚಿ ಫಳಾ ಹೊವ್ನ್ ಎಚುನ್ ಕಾಡ್ಲ್ಯಾನ್.


ದೆವಾಕ್ ದೆವಾಚ್ಯಾ ಲೊಕಾಂಚ್ಯಾ ಸಗ್ಳ್ಯಾ ತಾಂಡ್ಯಾಚ್ಯಾಕ್ನಾ ಅನಿ ಸಗ್ಳ್ಯಾ ಯೆಳಾರ್ ಕ್ರಿಸ್ತಾ ಜೆಜುಕ್ನಾ ಸದಾಸರ್ವತಾಕ್ ಮಹಿಮಾ ಹೊಂವ್ದಿತ್! ಆಮೆನ್.


ಖರ್‍ಯಾ ಗೊಸ್ಟಿಚ್ಯಾ ವೈನಾ ದೆವಾನ್ ಅಮ್ಕಾ ಜಿವನ್ ದಿಲ್ಯಾನ್, ಅಸೆ ತೆನಿ ರಚಲ್ಲ್ಯಾ ಸಗ್ಳ್ಯಾಚ್ಯಾ ಮದ್ದಿ ಅಮಿ ಪೈಲೆಚೆ ಹೊವ್‍ಸಾಟ್ನಿ.


ತೆನಿ ಅಮ್ಕಾ ಕ್ರಿಸ್ತಾ ಜೆಜುಚ್ಯಾ ವೈನಾ ಹ್ಯಾ ಕಾಲಾರ್ ಅನಿ ಸಗ್ಳ್ಯಾ ಕಾಲಾರ್ ಯೆತಲ್ಯಾ ತೆಚ್ಯಾ ಸಾಂಗುಕ್ ಹೊಯ್ನಾ ತಸ್ಲ್ಯಾ ಮೊಟ್ಯಾಪಾನಾಚಿ ತೆಚಿ ಕುರ್ಪಾ ಅನಿ ಪ್ರೆಮ್‍ ದಾಕ್ವುನ್ ದಿವ್‍ ಸಾಟ್ನಿ ತೆನಿ ಅಸೆ ಕರ್ಲ್ಯಾನ್.


ಜೆಜುನ್ ತೆಂಕಾ, “ತುಮಿ ಭಿಂವ್ನಕಾಶಿ ಅನಿ ಬೆಜಾರ್ ಹೊವ್‍ನಕಾಶಿ ದೆವಾಚ್ಯಾ ವರ್ತಿ ವಿಶ್ವಾಸ್ ಕರಾ ಅನಿ ಮಾಜೆ ವರ್‍ತಿಬಿ ವಿಶ್ವಾಸ್ ಕರಾ” ಮಟ್ಲ್ಯಾನ್.


ತೆಚೆ ವೈನಾ ತೆಕಾ ಝಿತ್ತೊ ಕರುನ್ ಉಟ್ವುನ್ ಅಪ್ನಾಚಿ ಮಹಿಮಾ ದಿಲ್ಲ್ಯಾ ದೆವಾ ವರ್ತಿ ತುಮಿ ವಿಶ್ವಾಸ್ ಕರುಕ್ ಪಾವ್ಲ್ಯಾಸಿ.


ಹ್ಯಾ ಬರ್‍ಯಾ ಖಬ್ರೆಸಾಟ್ನಿ ಮಿಯಾ ಹ್ಯೊ ಕಸ್ಟ್ ಸೊಸುಕ್ ಲಾಗ್ಲಾ. ಖರೆ ಮಾಕಾ ಅನಿಬಿ ಬರೊಸೊ ಹಾಯ್, ಕಶ್ಯಾಕ್ ಮಟ್ಲ್ಯಾರ್ ಮಿಯಾ ಕೊನಾಚ್ಯಾ ವರ್‍ತಿ ಬರೊಸೊ ಥವ್ಲಾ; ತೊ ಮಾಕಾ ಗೊತ್ತ್ ಹಾಯ್ ಅನಿ ಜೆ ಕಾಮ್ ಮಿಯಾ ಕರುನ್ ಸಾರ್ತಲೆ ಮನುನ್ ಹಾಯ್; ತ್ಯಾ ದಿಸಾ ಪತರ್ ಮಾಜಿ ರಾಕನ್ ಕರ್‍ತಲೊ ಬಳ್ ತೆಕಾ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು