Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಫೆಸದವರಿಗೆ 1:10 - ದೆವಾಚಿ ಖರಿ ಖಬರ್

10 ರಚನಾಕ್ನಿ ಅನಿ ಸರ್‍ಗಾತ್ ಅನಿ ಜಗಾತ್ಲೆ ಸಗ್ಳೆ ಎಕಾಕ್ಡೆ ಗೊಳಾ ಕರುನ್ ಕ್ರಿಸ್ತಾಚ್ಯಾ ಅದಿಕಾರಾಚ್ಯಾ ಖಾಯ್ಲ್ ಕರುಚೆ ಮನ್ತಲೊ ತೆಜೊ ಉದ್ದೆಶ್ ಹೊತ್ತೊ, ಹಿ ಯವ್ಜನ್ ದೆವ್ ಸಮಾ ಯೆಳ್ ಯೆಲ್ಲ್ಯಾ ತನ್ನಾ ಫುರಾ ಕರ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದುಗೂಡಿಸುವುದೇ ಆ ಸಂಕಲ್ಪವಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಕಾಲವು ಸಂಪೂರ್ಣಗೊಂಡಾಗ ಇಹಪರಗಳಲ್ಲಿರುವ ಸಮಸ್ತವನ್ನು ಕ್ರಿಸ್ತಯೇಸುವಿನಲ್ಲಿ ಒಂದುಗೂಡಿಸುವುದೇ ಈ ಯೋಜನೆಯ ಇಂಗಿತ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಕಾಲವು ಪರಿಪೂರ್ಣವಾದಾಗ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕ್ರಿಸ್ತನಲ್ಲಿ ಒಂದುಗೂಡಿಸಿ ಆತನಿಗೆ ಅಧೀನ ಪಡಿಸಬೇಕೆಂಬುದೇ ದೇವರ ಯೋಜನೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆ ರಹಸ್ಯವೋ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಕಾಲವು ಪರಿಪೂರ್ಣಗೊಂಡಾಗ ಕ್ರಿಸ್ತನಲ್ಲಿ ಒಂದುಗೂಡಿಸುವುದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಫೆಸದವರಿಗೆ 1:10
29 ತಿಳಿವುಗಳ ಹೋಲಿಕೆ  

ಅನಿ ತೆನಿ ಕುರ್ಸಾರ್ ವೊತಲ್ಲ್ಯಾ ರಗ್ತಾ ವೈನಾ ಸಮಾದಾನ್ ಹಾನುನ್ ಸರ್‍ಗಾರ್ ಅನಿ ಜಮ್ನಿ ವರ್‍ತಿ ಹೊತ್ತೆ ಹರ್ ಎಕ್ಬಿ ತೆಚ್ಯಾ ವೈನಾ ರಾಜಿ ಕರುನ್ ಘೆವ್ಚೆ ಮನ್ತಲಿ ದೆವಾಚಿ ಇಚ್ಚಾ ಹೊತ್ತಿ.


ಖರೆ ಆಕ್ರಿಕ್ ಸಮಾ ಎಳ್ ಯೆಲೊ, ದೆವಾನ್ ಅಪ್ನಾಚ್ಯಾ ಲೆಕಾಕ್ ಧಾಡುನ್ ದಿಲ್ಯಾನ್, ತೊ ಎಕ್ ಬಾಯ್ಕೊಮನ್ಸಿಚೊ ಲೆಕ್ ಹೊವ್ನ್ ಜಲಮ್ಲೊ ಅನಿ ಜುದೆವಾಂಚ್ಯಾ ಖಾಯ್ದ್ಯಾಕ್ ಖಾಯ್ಲ್ ಹೊವ್ನ್ ತೊ ಚಲ್ಲೊ,


ಅನಿ “ಎಳ್ ಯೆಲೊ,ದೆವಾಚೆ ರಾಜ್ ಜಗ್ಗೊಳ್ ಯೆಲಾ, ತುಮ್ಚೆ ಪಾಪ್ ಒಳ್ಕುನ್ ಘೆವಾ, ಅನಿ ದೆವಾಕ್ಡೆ ಫಾಟಿ ಪರ್ತಾ, ಅನಿ ದೆವಾಚ್ಯಾ ಬರ್ಯಾ ಖಬ್ರೆ ವರ್ತಿ ವಿಶ್ವಾಸ್ ಕರಾ” ಮನುನ್ ದೆವಾಚ್ಯಾ ರಾಜಾಚಿ ಬರಿ ಖಬರ್ ಲೊಕಾಕ್ನಿ ಸಾಂಗುಕ್‍ಲಾಲೊ.


ಖರೆ ಹ್ಯಾ ಆಕ್ರಿಚ್ಯಾ ದಿಸಾತ್ನಿ ದೆವಾನ್ ಅಪ್ನಾಚ್ಯಾ ಲೆಕಾಚ್ಯಾ ಮುಖಾಂತರ್ ಬೊಲ್ಲ್ಯಾನ್. ಹ್ಯಾ ಲೆಕಾಚ್ಯಾ ವೈನಾಚ್ ದೆವಾನ್ ಸಗ್ಳೊ ಜಗ್ ರಚ್ಲ್ಯಾನ್. ರಚುನ್ ಹೊಲ್ಲೆ ಸಗ್ಳ್ಯಾಚ್ಯಾ ವೈರ್ ಆಕ್ರಿಕ್ ಎಕ್ಲ್ಯಾಕ್ ಅದಿಕಾರ್ ದಿವ್ಕ್ ಮನುನ್ ದೆವಾನ್ ಎಚುನ್ ಕಾಡಲ್ಲೊ ಹ್ಯೊಚ್ ತೊ.


ಜಿಮ್ನಿರ್ ಅನಿ ಸರ್‍ಗಾತ್ ಹೊತ್ತೆ ಸಗ್ಳೆ ದಿಸ್ತಲೆ ಅನಿ ದಿಸಿ ನಸಲೆ, ಆತ್ಮಿಕ್ ಬಳಾ, ಪದ್ವಿಯಾ ಸಗ್ಳಿ ತೆಚ್ಯಾ ಬಳಾನ್ ರಚುನ್ ಹೊಲ್ಯಾತ್, ಸಗ್ಳೆಬಿ ತೆಚ್ಯಾ ವೈನಾ ತೆಚ್ಯಾಸಾಟ್ನಿ ರಚುನ್ ಹೊಲಾ.


ತೆಕಾ ಜಗ್ ರಚುಚ್ಯಾ ಅದ್ದಿಚ್ಯಾನುಚ್ ದೆವಾನ್ ಎಚುನ್ ಕಾಡಲ್ಲ್ಯಾನ್, ಅನಿ ಹ್ಯಾ ಆಕ್ರಿಚ್ಯಾ ಯೆಳಾರ್ ತುಮ್ಚೆಸಾಟ್ನಿ ತೆಕಾ ದಾಕ್ವುನ್ ದಿಲ್ಯಾನ್.


ಹ್ಯಾ ಜಗಾತ್, ಅನಿ ಸರ್‍ಗಾತ್ ಹೊತ್ತ್ಯಾ ಹರ್ ಎಕ್ ಘರಾನೆ ತೆಜ್ಯಾಕ್ನಾ ಖರೆ ನಾವ್ ಘೆತಾತ್.


ತೆನಿ ಎಕ್ ನ್ಹವಿ ಗಿತ್ ಗಾವ್ಲ್ಯಾನಿ, ಸುಳ್ಳಿ ಘೆವ್ನ್ ಛಪ್ಪೆ ಫೊಡುನ್ ತಿ ಉಗ್ಡುಕ್ ತಿಯಾಚ್ ಯೊಗ್ಯ್. ತುಕಾ ಅದ್ದಿ ಜಿವಾನಿ ಮಾರುನ್ ಹೊಲ್ಲೆ, ಅನಿ ತಿಯಾ ಬಲಿ ಹೊವ್ನ್ ಮರಲ್ಲ್ಯಾ ವೈನಾ. ತಿಯಾ ಹರಿಎಕ್ ಕುಳ್, ಬಾಶಾ, ದೆಶಾ, ಅನಿ ಜಾತಿಯಾನಿತ್ನಾ ಲೊಕಾಕ್ನಿ ದೆವಾಸಾಟಿ ಇಕಾತ್ ಘೆಟ್ಲೆಯ್ .


ದೆವಾನ್ ಹರ್ ಲೊಕಾಂಚ್ಯಾ ಕ್ರಿಸ್ತಾಚ್ಯಾ ಅಧಿಕಾರಾಚ್ಯಾ ಖಾಯ್ಲ್ ಭುತ್ತುರ್ ಕರ್ಲ್ಯಾನ್, ಅನಿ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾ ಸಾಟ್ನಿ.


ಖರೆ ಹೆ ಎಕ್ ತುಮ್ಕಾ ಗೊತ್ತ್ ರ್‍ಹಾವ್ಚೆ ಹರ್ ಎಕ್ ಘೊವ್ಮನ್ಸಾಚೆ ಟಕ್ಲೆ ಕ್ರಿಸ್ತ್, ಬಾಯ್ಕೊಮಾನ್ಸಿಚೆ ಟಕ್ಲೆ ಘೊವ್, ಕ್ರಿಸ್ತಾಚೆ ಟಕ್ಲೆ ದೆವ್.


ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಮ್ಕಾ ಎಗ್ದಮ್ ಬರೆ ದಿವ್ಚೆ ಮನುನ್ ಚಿಂತಲ್ಲ್ಯಾನ್, ತೆನಿ ಅಮ್ಚ್ಯಾ ವಾಂಗ್ಡಾ ಬರೆ ರ್‍ಹಾವ್ಚೆ ಮನ್ತಲೆ ದೆವಾಚಿ ಯೆವ್ಜನ್ ಹೊಲ್ಲಿ.


ಹ್ಯಾ ನ್ಹವ್ಯಾ ಜಿವನಾತ್ ಗ್ರಿಕ್ ಅನಿ ಜುದೆವಾಂಚ್ಯಾ ಮದ್ದಿ, ನಾತರ್ ಸುನ್ನತ್ ಕರುನ್ ಘೆಟಲ್ಲ್ಯಾಚ್ಯಾ ಅನಿ ಕರುನ್ ಘೆವ್ಕ್ ನಸಲ್ಲ್ಯಾಚ್ಯಾ ಮದ್ದಿ ಹೊಂವ್ದಿತ್, ನಾತರ್ ವಳಕ್ ನತ್ತೊ ಅನಿ ವಳಕ್ ಹೊತ್ತೊ, ಸ್ವತಂತ್ರ್ ಅನಿ ಗುಲಾಮ್, ಹೆಂಚ್ಯಾ ಮದ್ದಿ ಹೊಂವ್ದಿತ್ ಕಸ್ಲೊಬಿ ಭೆದ್ ಭಾವ್ ನಾ, ಕ್ರಿಸ್ತುಚ್ ಸಗ್ಳೆ ಅನಿ ಸಗ್ಳ್ಯಾಕ್ಡೆ ರ್‍ಹಾತಲೊಬಿ ತೊಚ್.


ತೊ ಜುದೆವಾಂಚೆ ಖಾಯ್ದೆ ಅನಿ ನಿಯಮಾಕ್ನಿ ಕಡೆಕ್ ಕರ್ತಾ, ಅಸೆ ಅಪ್ನಾಚ್ಯಾ ಎಕ್ವಟ್ಟಾ ವೈನಾ ದೊನ್ ರಿತಿಚ್ಯಾ ಲೊಕಾಂಚ್ಯಾ ಮದ್ದಿ ಸಮಾಧಾನ್ ಹಾನುನ್ ಎಕ್ ನ್ಹವಿ ಲೊಕಾ ಕರ್ತಾ.


ದುಸ್ರ್ಯಾಕ್ನಿ ಎಕ್ ಉದಾರನ್ ಹೊವ್ಕ್ ಸಾಟ್ನಿ ಹೆ ಸಗ್ಳೆ ತೆಂಕಾ ಘಡ್ಲೆ; ಜಗಾಚ್ಯಾ ಕಾಲಾಚ್ಯಾ ಆಕ್ರಿಕ್ ಪಾವಲ್ಲ್ಯಾ ಅಮ್ಕಾ ಉಶ್ಯಾರ್ಕಿ ಸಾಂಗುಸಾಟ್ನಿ ಹೆ ಸಗ್ಳೆ ಲಿವಲ್ಲೆ ಹಾಯ್.


ಅನಿ ಸಗ್ಳ್ಯಾ ಬಾಶಾಂಚಿ ಲೊಕಾ ತೆಚ್ಯಾ ಇದ್ರಾಕ್ ಜಮಾ ಹೊತ್ಯಾತ್. ತನ್ನಾ ಕುರ್‍ಬುರಾ ಕಶೆ ಶೆಳಿಯಾಕ್ನಿ ಅನಿ ಬಕ್ರ್ಯಾಕ್ನಿ ಎಗಳ್ತ್ಯಾತ್ ತಸೆ ತೊ ಥೈ ಜಮಲ್ಲ್ಯಾ ಲೊಕಾಕ್ನಿ ದೊನ್ ತಾಂಡೆ ಕರುನ್ ಎಗಳ್ತಾ.


ತಿ ಯಜ್ನ್ ಕಾನಿಕ್, ಜೆವಾನ್ ಖಾನ್ ಅನಿ ನ್ಹಾತಲ್ಯಾಚ್ಯಾ ಸಾಟ್ನಿ ಹೊತ್ತಿ ಹೆ ಸಗ್ಳೆ ಆಂಗಾಕ್ ಸಮಂದ್ ಪಡಲಿ ನೆಮಾ, ಮನಾಕ್ ಸಮಂದ್ ಪಡಲಿ ನೆಮಾ ನ್ಹಯ್, ದೆವಾಚಿ ನ್ಹವಿ ವಾಟ್ ಗಾವಿ ಪತರ್ ತೆನಿ ಅಸೆಚ್ ದೆವಾಚಿ ನ್ಹವಿ ನೆಮಾ ದಿಲ್ಯಾನ್.


ತುಮಿ ಖರೆಚ್ ಆಯ್ಕ್ಲ್ಯಾಸಿ ದೆವಾನ್ ಅಪ್ನಾಚ್ಯಾ ಕುರ್ಪೆನ್ ತುಮ್ಚ್ಯಾ ಬರ್‍ಯಾ ಸಾಟ್ನಿ ಹೆ ಕಾಮ್ ಮಾಕಾ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು