Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 9:18 - ದೆವಾಚಿ ಖರಿ ಖಬರ್

18 ದೆವಾನ್ ಅಪ್ಲ್ಯಾ ಲೊಕಾಂಚ್ಯಾ ವಾಂಗ್ಡಾ ಕರುನ್ ಘೆಟಲ್ಲೆ ಪೈಲೆಚೆ ಕರಾರ್ ಹೆಕಾ ಸಮಾ ಹಾಯ್, ಪೈಲೆಚೆ ಕರಾರಾ ಉಪೆಗಾಕ್ ಯೆವ್ಕ್ ರಗಾತ್ ಒಪ್ಸುನ್ ಹೊವ್ಚೆ ಹೊತ್ತೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಆದ್ದರಿಂದಲೇ, ಮೊದಲನೆಯ ಒಡಂಬಡಿಕೆ ಕೂಡ ರಕ್ತಧಾರೆ ಇಲ್ಲದೆ ಪ್ರತಿಷ್ಠಾಪನೆಗೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಹೀಗಿರಲಾಗಿ ಮೊದಲನೆಯ ಒಡಂಬಡಿಕೆಯಾದರೂ ರಕ್ತವಿಲ್ಲದೆ ಸ್ಥಾಪಿತವಾಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಮೊದಲನೆ ಒಡಂಬಡಿಕೆ ಇದಕ್ಕೆ ಹೋಲಿಕೆಯಾಗಿದೆ. ಮೊದಲನೆ ಒಡಂಬಡಿಕೆ ಉಪಯುಕ್ತಕ್ಕೆ ಬರಲು ರಕ್ತಾರ್ಪಣೆಯಾಗಬೇಕಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆದ್ದರಿಂದ ಮೊದಲನೆಯ ಒಡಂಬಡಿಕೆಯು ಸಹ ರಕ್ತವಿಲ್ಲದೆ ಪ್ರತಿಷ್ಠಾಪನೆ ಆಗಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 9:18
8 ತಿಳಿವುಗಳ ಹೋಲಿಕೆ  

ಲೈ ಕರುನ್ ಹರ್ ಎಕ್ ರಗ್ತಾನುಚ್ ನಿತಳ್ ಹೊವ್ಚೆ ಮನುನ್ ಪವಿತ್ರ್ ಪುಸ್ತಕ್ ಸಾಂಗ್ತಾ ರಗಾತ್ ನಸ್ತಾನಾ ಪಾಪಾಚಿ ಸುಟ್ಕಾ ಹೊವ್ಕ್ ಹೊಯ್ನಾ.


ತಸೆ ಹೊವ್ನ್, ಕ್ರಿಸ್ತಾಚೆ ರಗಾತ್ ತೆಚ್ಯಾಕಿಂತಾಬಿ ಜಾಸ್ತಿಚೆಚ್ ಕರ್‍ತಾ, ಕ್ರಿಸ್ತಾನ್ ಕನ್ನಾಬಿ ರಾತಲ್ಯಾ ಆತ್ಮ್ಯಾಕ್ನಾ ಅಪ್ನಾಕುಚ್ ಅಪ್ನಿ ದೆವಾಚೊ ಯಜ್ನ್ ಕರುನ್ ದಿಲ್ಯಾನ್, ತೆಚೆ ರಗಾತ್ ಅಮ್ಕಾ ಅಮಿ ಬುರ್ಶ್ಯಾ ಕಾಮಾನಿತ್ನಾ ಸುಟ್ಕಾ ಕರುನ್ ಘೆವ್ನ್ ಜಿವ್ ಹೊತ್ತ್ಯಾ ದೆವಾಕ್ ಆರಾದನ್ ಕರುಕ್ ಹೊಯ್ ಸಾರ್ಕೆ ಅಮ್ಚೊ ಮನ್ ಚೊಕ್ಕ್ ಕರ್‍ತಾ.


ತೆ ಲಿವಲ್ಲೊ ಅಜುನ್ ಬಿ ಝಿತ್ತೊ ರ್‍ಹಾಲ್ಯಾರ್ ತ್ಯಾ ಬರ್ವನ್ಕಿಕ್ ಕಾಯ್ ಬಿ ಕಿಮ್ಮತ್ ರ್‍ಹಾಯ್ನಾ, ತೆ ಲಿವ್ಲ್ಲೊ ಮರ್‍ಲ್ಯಾ ಮಾನಾ ತಿ ಬರ್ವನ್ಕಿ ಉಪೆಗಾಕ್ ಯೆತಲಿ.


ಅದ್ದಿ ಮೊಯ್ಜೆಚೆ ಖಾಯ್ದ್ಯಾಚೆ ಹುಕುಮ್ ಲೊಕಾಕ್ನಿ ಕಳ್ವುಲ್ಯಾನ್, ತೆಚ್ಯಾ ಮಾನಾ ಪಾಡ್ಕ್ಯಾಂಚೆ ಅನಿ ಪಾಲ್ವ್ಯಾಂಚೆ ರಗಾತ್ ಘೆವ್ನ್ ಪಾನಿಯಾತ್ ಮಿಳ್ವುಲ್ಯಾನ್, ಪಾನಿ, ಅನಿ ರಗಾತ್ ಪವಿತ್ರ್ ಪುಸ್ತಕಾತ್ ಅನಿ ಲೊಕಾಂಚೆರ್ ಹೆ ಸಿಪ್ಡುಕ್ ತಾಂಬ್ಡೊ ಕಾಪುಸ್ ಅನಿ ಹಿಸ್ಸೊಪ್ ಝಾಡಾಚಿ ಟಾಳಿ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು