Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 9:17 - ದೆವಾಚಿ ಖರಿ ಖಬರ್

17 ತೆ ಲಿವಲ್ಲೊ ಅಜುನ್ ಬಿ ಝಿತ್ತೊ ರ್‍ಹಾಲ್ಯಾರ್ ತ್ಯಾ ಬರ್ವನ್ಕಿಕ್ ಕಾಯ್ ಬಿ ಕಿಮ್ಮತ್ ರ್‍ಹಾಯ್ನಾ, ತೆ ಲಿವ್ಲ್ಲೊ ಮರ್‍ಲ್ಯಾ ಮಾನಾ ತಿ ಬರ್ವನ್ಕಿ ಉಪೆಗಾಕ್ ಯೆತಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಮರಣ ಶಾಸನವು ವ್ಯಕ್ತಿಯ ಮರಣವಾದ ಮೇಲೆ ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಬರೆದವನು ಜೀವದಿಂದಿರುವಾಗ ಎಂದಿಗೂ ಜಾರಿಗೆ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಅವನು ಸತ್ತನಂತರ ಮಾತ್ರ ಆ ಶಾಸನವು ಕಾರ್ಯರೂಪಕ್ಕೆ ಬರುತ್ತದೆಯೇ ಹೊರತು ಅವನು ಜೀವದಿಂದ ಇರುವಾಗ ಅಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಮರಣಶಾಸನವು ಮರಣವಾದ ಮೇಲೆ ನಡೆಯುವದೇ ಹೊರತು ಬರೆಯಿಸಿದವನು ಜೀವದಿಂದಿರುವಾಗ ಎಂದಿಗೂ ಸಲ್ಲುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅದನ್ನು ಬರೆದವನು ಇನ್ನೂ ಬದುಕಿದ್ದರೆ ಅದಕ್ಕೆ ಬೆಲೆಯೇನೂ ಇಲ್ಲ. ಅದನ್ನು ಬರೆದಾತನು ಸತ್ತನಂತರ ಅದು ಉಪಯುಕ್ತವಾಗಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಮರಣ ಶಾಸನವು ಬರೆದವನು ಜೀವದಿಂದಿರುವವರೆಗೂ ಅದು ಎಂದಿಗೂ ಜಾರಿಗೆ ಬರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 9:17
5 ತಿಳಿವುಗಳ ಹೋಲಿಕೆ  

ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಎಕ್ ಉದಾರನ್ ದಿತಾ ಎಕ್ಲೊ ಅನಿ ಎಕ್ಲ್ಯಾ ವಾಂಗ್ಡಾ ಗೊಸ್ಟ್ ದಿತಲ್ಯಾ ವಿಶಯಾತ್ ಚಿಂತುನ್ ಬಗಾ, ದೊಗೆ ಜಾನಾನಿ ಎಕ್ ಕರಾರಾಕ್ ತಯಾರ್ ಹೊವ್ನ್ ತೆನಿ ಸಹಿ ಘಾಟಲ್ಲ್ಯಾ ತನ್ನಾ ಕೊನ್‍ಬಿ ತೆ ಮೊಡುಕ್ ಹೊಯ್ನಾ, ನಾಜಾಲ್ಯಾರ್ ತೆಕಾ ಕಾಯ್ಬಿ ಜಾಸ್ತಿಚೆ ಮಿಳ್ವುಕ್ ಹೊಯ್ನಾ.


ಶಾಂತಿ ತುಮ್ಚ್ಯಾ ಮದ್ದಿ ಮಿಯಾ ಸೊಡುನ್ ಜಾತಾ, ಹಿ ಮಾಜಿ ಸ್ವತಾಚಿ ಶಾಂತಿ ಮಿಯಾ ತುಮ್ಕಾ ದಿತಾ. ಹ್ಯಾ ಜಗಾನ್ ದಿಲ್ಲ್ಯಾ ಸರ್ಕೆ ಮಿಯಾ ತಿ ತುಮ್ಕಾ ದಿ ನಾ. ಚಿಂತಾ ಕರುನಕಾಶಿ ಅನಿ ತುಮ್ಚಿ ಮನಾ ತಳ್ಮಳಿ ನಸ್ತಾನಾ ರ್‍ಹಾಂವ್ದಿ ಅನಿ ಭಿಂವ್ನಕಾಶಿ.


ಎಕ್ಲೊ ಮರುಚ್ಯಾ ಪೈಲೆಚ್ ಅಪ್ಲಿ ಆಸ್ತಿ ಕೊನಾಕ್ ಜಾತಾ ಮನುನ್ ಲಿವ್ನ್ ಥವ್ತಾ, ಖರೆ ಮರಲ್ಲ್ಯಾ ಮಾನ್ಸಾನುಚ್ ತೆ ಲಿವಲ್ಲೆ ಮನುನ್ ಹುರಲ್ಯಾ ಲೊಕಾನಿ ಖರೆ ಕರುನ್ ದಾಕ್ವುಕ್ ಪಾಜೆ.


ದೆವಾನ್ ಅಪ್ಲ್ಯಾ ಲೊಕಾಂಚ್ಯಾ ವಾಂಗ್ಡಾ ಕರುನ್ ಘೆಟಲ್ಲೆ ಪೈಲೆಚೆ ಕರಾರ್ ಹೆಕಾ ಸಮಾ ಹಾಯ್, ಪೈಲೆಚೆ ಕರಾರಾ ಉಪೆಗಾಕ್ ಯೆವ್ಕ್ ರಗಾತ್ ಒಪ್ಸುನ್ ಹೊವ್ಚೆ ಹೊತ್ತೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು