Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 8:4 - ದೆವಾಚಿ ಖರಿ ಖಬರ್

4 ತೊ ಹ್ಯಾ ಜಗಾತ್ ಜಿಮ್ನಿರ್ ಹೊತ್ತೊ ಹೊಲ್ಯಾರ್, ಅಜುನ್ ಪತರ್ ಯಾಜಕ್ ಹೊವ್ನ್ ರ್‍ಹಾಯ್ನಶಿ ಹೊತ್ತೊ, ಕಶ್ಯಾಕ್ ಮಟ್ಲ್ಯಾರ್, ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾಂಗ್ನಿ ಸಾರ್ಕೆ ದೆವಾಕ್ ಕಾನಿಕ್ ದಿತಲಿ ಯಾಜಕ್ ಲೊಕಾ ಅತ್ತಾಹಾಲಿ ಹಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆತನು ಇನ್ನೂ ಭೂಮಿಯ ಮೇಲೆ ಇದ್ದಿದ್ದರೆ ಯಾಜಕನಾಗುತ್ತಿರಲಿಲ್ಲ. ಯಾಕೆಂದರೆ ಧರ್ಮಶಾಸ್ತ್ರದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಇವರು ಧರೆಯಲ್ಲೇ ಇದ್ದಿದ್ದರೆ ಯಾಜಕರಾಗಿರುತ್ತಿರಲಿಲ್ಲ. ಏಕೆಂದರೆ ಧರ್ಮಶಾಸ್ತ್ರ ವಿಧಿಸುವ ಕಾಣಿಕೆಗಳನ್ನು ಸಮರ್ಪಿಸುವುದಕ್ಕೆ ಬೇರೆ ಯಾಜಕರು ಇದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಈತನು ಇನ್ನೂ ಭೂವಿುಯ ಮೇಲೆ ಇದ್ದದ್ದೇ ಆದರೆ ಯಾಜಕನಾಗಿರುತ್ತಿರಲಿಲ್ಲ; ಯಾಕಂದರೆ ಧರ್ಮನಿಯಮದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದೇ ಇರುತ್ತಾರೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆತನು ಇನ್ನೂ ಭೂಮಿಯ ಮೇಲೆ ವಾಸಮಾಡುತ್ತಿದ್ದರೆ ಯಾಜಕನಾಗಿರುತ್ತಿರಲಿಲ್ಲ. ಕಾರಣವೇನೆಂದರೆ, ಧರ್ಮಶಾಸ್ತ್ರದ ಪ್ರಕಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುವ ಯಾಜಕರು ಈಗಾಗಲೇ ಇಲ್ಲಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯೇಸು ಭೂಮಿಯ ಮೇಲೆ ಇರುವುದಾದರೆ ಯಾಜಕರೇ ಆಗುತ್ತಿರಲಿಲ್ಲ. ಏಕೆಂದರೆ ಮೋಶೆಯ ನಿಯಮದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 8:4
11 ತಿಳಿವುಗಳ ಹೋಲಿಕೆ  

ಹರ್ ಎಕ್ಲ್ಯಾ ಶ್ರೆಸ್ಟ್ ಯಾಜಕಾಕ್ ಮಾನ್ಸಾಂಚ್ಯಾ ಮದ್ನಾ ಯೆಚುನ್ ಕಾಡ್ತ್ಯಾತ್, ಅನಿ ಮಾನ್ಸಾಂಚ್ಯಾ ತರ್ಪೆನ್ ದೆವಾಚ್ಯಾ ಇದ್ರಾಕ್ ಸೆವಾ ಕರುಕ್, ಪಾಪಾಂಚ್ಯಾ ಸಾಟ್ನಿ ದೆನ್ಗಿಯಾ ಅನಿ ಬಲಿಯಾ ಭೆಟ್ಟುಕ್ ಮನುನ್ ನೆಮ್ತಾತ್.


ವಿಶ್ವಾಸಾನುಚ್ ಅಬೆಲಾನ್ ಕಾಯಿನಾಚ್ಯಾನ್ ಬಿ ಬರೊ ಬಲಿ ದೆವಾಕ್ ದಿಲ್ಯಾನ್, ತೆಚ್ಯಾ ವೈನಾ ಅಪ್ನಿ ನಿತಿವಂತ್ ಮನುನ್ ಸಾಕ್ಷಿ ಘೆಟ್ಲ್ಯಾನ್. ದೆವಾನ್ ತೆಜಿ ಕಾನಿಕ್ ಒಪ್ಪುನ್ ಘೆಟಲ್ಲೆಚ್ ತಿ ಸಾಕ್ಷಿ ತೊ ಮರುನ್ ಗೆಲ್ಯಾರ್ಬಿ ವಿಶ್ವಾಸಾನ್ ಅಜುನ್‍ಬಿ ಬೊಲುನ್ಗೆತ್ ಹಾಯ್.


ಯಾಜಕ್ ಸದ್ದಿಬಿ ಬಲಿ ಭೆಟ್ವುಚೆ ಹೊಲ್ಲೆ ತೆನಿ ಅಪ್ಲ್ಯಾ ಸ್ವತಾಚ್ಯಾ ಪಾಪಾಕ್ನಿ ಬಲಿ ಭೆಟ್ವುನ್ ಮಾನಾ ಲೊಕಾಂಚ್ಯಾ ಪಾಪಾಕ್ನಿ ಬಲಿ ಭೆಟ್ವುಚೆ, ಹೊಲ್ಯಾರ್ ಜೆಜು ತೆಂಚ್ಯಾ ಸಾರ್ಕೊ ನ್ಹಯ್, ತೆನಿ ಅಪ್ನಾಕುಚ್ ಬಲಿ ಕರುನ್ ಕುರ್ಸಾರ್ ಒಪ್ಸುನ್ ದಿವ್ನ್ ಎಕುಚ್‍ದಾ ಬಲಿ ಕರ್‍ತಲೆ ಕಾಮಾ ಕರುನ್ ಸಾರ್‍ಲ್ಯಾನ್.


ಹರ್ ಎಕ್ ಮೊಟ್ಯಾ ಯಾಜಕಾನ್ಬಿ ದೆವಾಕ್ ಬಲಿ ಭೆಟ್ವುಚೆ, ಅನಿ ಕಾನಿಕ್ ದಿವ್ಚೆ ತಸೆ ಮನುನ್ ಅಮ್ಚ್ಯಾ ಮೊಟೊ ಯಾಜಕಾನ್ಬಿ ದೆವಾಕ್ ಕಾಯ್‍ತರಿಬಿ ದಿವ್ಕುಚ್ ಪಾಜೆ.


ದೆವಾಕ್ ದಿತಲಿ ಕಾನಿಕ್ ಹೊಂವ್ದಿ ಯಜ್ನ್ ಹೊಂವ್ದಿ ದೆವಾಚೆ ಆರಾದನ್ ಕರ್‍ತಲ್ಯಾ ಮಾನ್ಸಾಕ್ ಪರಿಪುರ್ನ್ ಕರುಕ್ ಹೊಯ್ನಾ ಮನ್ತಲೆ ದಾಕ್ವುತಾ, ತ್ಯಾ ಮಾನ್ಸಾಚೊ ಮನ್ ಚುಕ್ ಕರುಚೆ ಮನುನ್ ಯವಜಲ್ಲ್ಯಾಂಚ್ಯಾನ್ ಹೊವ್ಕ್ ನಾ.


ಹರ್ ಎಕ್ ಯಾಜಕಾ ಸದ್ದಿ ಬಲಿ ಭೆಟ್ವುತಲ್ಯಾ ಕಟ್ಟ್ಯಾಚಿ ಸೆವಾ ಕರುನ್ ಪರ್‍ತು ಪರ್ತುನ್ ಎಕುಚ್ ನಮನ್ಯಾಚಿ ಬಲಿ ಭೆಟ್ಟುತಾತ್, ಹೊಲ್ಯಾರ್ಬಿ ತ್ಯಾ ಬಲಿಯಾಕ್ನಿ ಪಾಪ್ ಧುವ್ಕ್ ಹೊಯ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು