Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 8:11 - ದೆವಾಚಿ ಖರಿ ಖಬರ್

11 ಎಕ್ಲೊಬಿ ಭಾವಾಕ್ ಹೊಂವ್ದಿ, ದುಸ್ರ್ಯಾಕ್ ಹೊಂವ್ದಿ ಕಾಯ್ ಶಿಕ್ವುತಲೆ ರ್‍ಹಾಯ್ನಾ, ದೆವಾಕ್ ಕಳ್ದುನ್ ಘೆವಾ ಮನ್ತಲೆ ರ್‍ಹಾಯ್ನಾ, ಕಶ್ಯಾಕ್ ಮಟ್ಲ್ಯಾರ್ ಲೈ ಮುಖ್ಯ್ ಹೊತ್ತ್ಯಾಂಚ್ಯಾಕ್ನಾ ಲೈ ಕಮಿಚ್ಯಾ ಮಾನ್ಸಾನ್ ಸಾಂಗಲ್ಲೆ ಸಗ್ಳ್ಯಾನಿಬಿ ಮಾಕಾ ವಳಕ್ತಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ “ಕರ್ತನನ್ನು ತಿಳಿದುಕೊಳ್ಳಿರಿ” ಎಂದು ಬೋಧಿಸಬೇಕಾಗಿರುವುದಿಲ್ಲ. ಏಕೆಂದರೆ ಹೀನರಾದವರು ಮೊದಲುಗೊಂಡು ಉನ್ನತರಾದವರ ತನಕ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ‘ಸರ್ವೇಶ್ವರನನ್ನು ಅರಿತುಕೊಳ್ಳಿರಿ’ ಎಂದು ನೆರೆಯವನಿಗಾಗಲಿ, ಸೋದರನಿಗಾಗಲಿ ಯಾರೂ ಬೋಧಿಸಬೇಕಾಗಿಲ್ಲ. ಹಿರಿಯಕಿರಿಯರು ಎಲ್ಲರೂ ನನ್ನನ್ನು ಅರಿಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಒಂದೇ ಊರಿನವರೂ ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು - ಕರ್ತನ ಜ್ಞಾನವನ್ನು ಪಡೆಯಿರಿ ಎಂದು ಬೋಧಿಸಬೇಕಾಗಿರುವದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಒಬ್ಬನು ಸಹೋದರನಿಗಾಗಲಿ, ಬೇರೆಯವರಿಗಾಗಲಿ ಬೋಧಿಸಬೇಕಾಗಿರುವುದಿಲ್ಲ; ದೇವರನ್ನು ತಿಳಿದುಕೊಳ್ಳಿ ಎಂದು ಹೇಳಬೇಕಾಗಿರುವುದಿಲ್ಲ. ಏಕೆಂದರೆ ಅತ್ಯಂತ ಪ್ರಮುಖರನ್ನು ಮೊದಲುಗೊಂಡು ಅತ್ಯಂತ ಅಲ್ಪರಾದವರೆಲ್ಲರೂ ನನ್ನನ್ನು ತಿಳಿದುಕೊಂಡಿರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ, ತನ್ನ ಸಹೋದರನಿಗೂ, ‘ಕರ್ತದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 8:11
18 ತಿಳಿವುಗಳ ಹೋಲಿಕೆ  

ಪ್ರವಾದ್ಯಾನಿ ಲಿವಲ್ಲೆ ಹಾಯ್, ಸಗ್ಳ್ಯಾಕ್ನಿ ದೆವಾನ್ ಶಿಕ್ವುನ್ ಹೊತಾ ಜೆ ಕೊನ್ ಮಾಜ್ಯಾ ಬಾಬಾಕ್ ಆಯಿಕ್ತ್ಯಾತ್ ಅನಿ ಶಿಕ್ತಾತ್ ತೆನಿ ಮಾಜ್ಯಾಕ್ಡೆ ಯೆತ್ಯಾತ್.


ಖರೆ ಕ್ರಿಸ್ತಾನ್ ತುಮ್ಚ್ಯಾ ವರ್ತಿ ಅಪ್ನಾಚೊ ಪವಿತ್ರ್ ಆತ್ಮೊ ವೊತ್ಲ್ಯಾನಾಯ್ ತೆಚೊ ಪವಿತ್ರ್ ಆತ್ಮೊ ತುಮ್ಚ್ಯಾ ವಾಂಗ್ಡಾ ರ್‍ಹಾತಾನಾ, ಶಿಕ್ವುತಲ್ಯಾಚಿ ತುಮ್ಕಾ ಗರಜ್ ನಾ, ತೊಚ್ ತುಮ್ಕಾ ಶಿಕ್ವುತಾ ಅನಿ ತೆಚೆ ಶಿಕಾಪ್ ಖರೆ, ಝುಟೆ ನ್ಹಯ್.ತೆನಿ ತುಮ್ಕಾ ಶಿಕ್ವಲ್ಲ್ಯಾ ಸಾರ್ಕೆ ತುಮಿ ಕ್ರಿಸ್ತಾಚ್ಯಾ ವಾಂಗ್ಡಾ ರ್‍ಹಾವಾ.


ದೆವಾಚ್ಯಾ ಲೆಕಾನ್ ಹ್ಯಾ ಜಗಾಕ್ ಯೆವ್ನ್ ಅಮಿ ಖರ್ಯಾ ದೆವಾಕ್ ವಳ್ಕುನ್ ಘೆಯ್ ಸಾರ್ಕೆ ಅಮ್ಕಾ ಬುದ್ದ್ ದಿಲ್ಯಾನ್ ಮನುನ್ ಅಮ್ಕಾ ಗೊತ್ತ್ ಹಾಯ್, ಅನಿ ದೆವಾಚ್ಯಾ ಲೆಕಾ ಜೆಜು ಕ್ರಿಸ್ತಾಚ್ಯಾ ವಾಂಗ್ಡಾ ಅಮಿ ಹಾವ್, ಹ್ಯೊಚ್ ಖರ್ಯಾ ದೆವಾಚ್ಯಾ ವಾಂಗ್ಡಾ ಅಮಿ ಹಾತ್, ಹ್ಯೊಚ್ ಖರೊ ದೆವ್ ಅನಿ ಶಾಶ್ವತ್ ಜಿವ್ ಹೊವ್ನ್ ಹಾಯ್.


ಸಗ್ಳ್ಯಾ ಲೊಕಾನಿ ಮಟ್ಲ್ಯಾರ್ ಬಾರಿಕ್ಲ್ಯಾಂಚ್ಯಾಕ್ನಾ ಮೊಟ್ಯಾಂಚ್ಯಾ ಪತರ್ ಸಗ್ಳೆಬಿ ತೆಕಾ ಲೈ ಬಳ್ ಹಾಯ್ ಮನುನ್ ಸಾಂಗಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು