Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:9 - ದೆವಾಚಿ ಖರಿ ಖಬರ್

9 ಲೆವಿ ಅನಿ ಲೊಕಾಂಚ್ಯಾಕ್ನಾ ಧಾತ್ಲೊ ಎಕ್ ವಾಟೊ ಕಾಡುನ್ ಘೆತಾತ್ ಹೊಲ್ಯಾರ್, ಅಬ್ರಾಹಾಮಾನ್ ಮೆಲ್ಕಿಜೆದೆಕಾಕ್ ಧಾತ್ಲೊ ಎಕ್ ಭಾಗ್ ದಿಲ್ಯಾನ್ ಮಟ್ಲ್ಯಾರ್ ಲೆವಿನುಚ್ ದಿಲೆಸೆ ಹೊಲೆ ಮನುನ್ ಸಾಂಗುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಮತ್ತು ದಶಮ ಭಾಗಗಳನ್ನು ತೆಗೆದುಕೊಳ್ಳುವ ಲೇವಿಯು ಕೂಡ ಅಬ್ರಹಾಮನ ಮೂಲಕ ದಶಮ ಭಾಗಗಳನ್ನು ಕೊಟ್ಟ ಹಾಗಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅಷ್ಟೇ ಅಲ್ಲ, ದಶಮಾಂಶವನ್ನು ತೆಗೆದುಕೊಳ್ಳುತ್ತಿದ್ದ ಲೇವಿಯೂ ಕೂಡ ಅಬ್ರಹಾಮನ ಮುಖಾಂತರ ದಶಮಾಂಶವನ್ನು ತೆತ್ತನು ಎಂದು ಹೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಇದು ಮಾತ್ರವಲ್ಲದೆ ದಶಮಭಾಗಗಳನ್ನು ತಕ್ಕೊಳ್ಳುವ ಲೇವಿಯೂ ಕೂಡ ಅಬ್ರಹಾಮನ ಮೂಲಕ ದಶಮಭಾಗಗಳನ್ನು ಕೊಟ್ಟ ಹಾಗಾಯಿತೆಂದು ಹೇಳಬಹುದು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಲೇವಿಯರು ಜನರಿಂದ ಹತ್ತನೆಯ ಒಂದು ಭಾಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅಬ್ರಹಾಮನು ಮೆಲ್ಕಿಜೆದೇಕನಿಗೆ ಹತ್ತನೆಯ ಒಂದು ಭಾಗವನ್ನು ಕೊಟ್ಟನೆಂದರೆ, ಲೇವಿಯೂ ಕೊಟ್ಟಂತಾಯಿತೆಂದು ಹೇಳಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಇದು ಮಾತ್ರವಲ್ಲದೆ ದಶಮಭಾಗಗಳನ್ನು ತೆಗೆದುಕೊಳ್ಳುವ ಲೇವಿಯೂ ಅಬ್ರಹಾಮನ ಮೂಲಕ ದಶಮಭಾಗಗಳನ್ನು ಕೊಟ್ಟ ಹಾಗಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:9
7 ತಿಳಿವುಗಳ ಹೋಲಿಕೆ  

ಎಕ್ ಮಾನ್ಸಾಚ್ಯಾ ವೈನಾ ಜಗಾತ್ ಪಾಪ್ ಯೆಲೊ, ಅನಿ ತೆಚ್ಯಾ ಪಾಪಾಚ್ಯಾ ವಾಂಗ್ಡಾ ಮರಾನ್‍ಬಿ ಯೆಲೆ. ಹ್ಯಾ ಕಾರನಾಕ್ ಲಾಗುನ್ ಸಗ್ಳ್ಯಾ ಬಾಶಾಂಚ್ಯಾ ಲೊಕಾತ್ನಿ ಮರಾನ್ ಫರ್ಗಟ್ಲೆ, ಕಶ್ಯಾಕ್ ಮಟ್ಲ್ಯಾರ್, ಹರಿ ಎಕ್ಲ್ಯಾನಿ ಪಾಪ್ ಕರಲ್ಲ್ಯಾನಿ.


ಅಮ್ಚೊ ವಾಡ್ ವಡಿಲ್ ಅಬ್ರಾಹಾಮಾನ್ ಝಗ್ಡ್ಯಾತ್ ಅಪ್ನಿ ಜಿಕುನ್ ಹಾನಲ್ಯಾತ್ಲೆ ಧಾತ್ ಎಕ್ ಭಾಗ್ ತೆಕಾ ದಿಲ್ಯಾನ್; ತಸಿ ಹೊಲ್ಯಾರ್, ತೊ ಮೆಲ್ಕಿಜೆದೆಕ್ ಕವ್ಡೊ ಮೊಟೊ ಮನುನ್ ಚಿಂತಾ.


ಮಾಗ್ತಲೆ ಸಗ್ಳೆ ಜಾನಾ ಘೆತ್ಯಾತ್, ಜೊ ಕೊನ್ ಹುಡಕ್ತಾ ತೆಕಾ ಗಾವ್ತಾ, ಅನಿ ಜೆ ಕೊನ್ ದಾರ್ ಬಡ್ವುತಾ ತೆಕಾ ದಾರ್ ಉಗಡ್ತಾ.


ಅಬ್ರಾಹಾಮಾಕ್ನಾ ಧಾತ್ಲೊ ಎಕ್ ಭಾಗ್ ಘೆಟಲ್ಲೊ ಮೆಲ್ಕಿಜೆದೆಕ್ ಝಿತ್ತೊಚ್ ರ್‍ಹಾತಾ ಮನ್ತಲ್ಯಾಕ್ ಸಾಕ್ಷಿ ದಿಲ್ಲಿ ಹಾಯ್ , ಖರೆ ಹಿ ಯಾಜಕಾ ಧಾತ್ಲೊ ಎಕ್ ವಾಟೊ ಘೆತಾತ್ ಅನಿ ಉಲ್ಲೆಚ್ ದಿಸ್ ಜಿವಾನ್ ರ್‍ಹಾವ್ನ್ ಮಾನಾ ಲಗ್ಗುನಾಚ್ ಮರುನ್ ಜಾತಾತ್ ಮನುನ್ ಪವಿತ್ರ್ ಪುಸ್ತಕಾತ್ ಲಿವಲ್ಲೆ ಹಾಯ್.


ಮೆಲ್ಕಿಜೆದೆಕ್ ಅಬ್ರಾಹಾಮಾಕ್ ಭೆಟಲ್ಲ್ಯಾ ತನ್ನಾ ಲೆವಿ ಅಜುನ್ ಉಪ್ಜುನಸಲ್ಲೊ, ಖರೆ ಅಪ್ಲೊ ಬಾಬಾ ಅಬ್ರಾಹಾಮಾಚ್ಯಾ ಆಂಗಾತ್ ಹೊತ್ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು