Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:6 - ದೆವಾಚಿ ಖರಿ ಖಬರ್

6 ಮೆಲ್ಕಿಸೆದೆಕ್ ಲೆವಿಚ್ಯಾ ಘರಾನಾಚೊ ಹೊವ್ನ್ ನತ್ತೊ, ಹೊಲ್ಯಾರ್ಬಿ ತೆನಿ ಅಬ್ರಾಹಾಮಾಕ್ನಾ ಧಾತ್ಲೊ ಎಕ್ ವಾಟೊ ಘೆಟಲ್ಯಾನ್, ದೆವಾಕ್ನಾ ವಚನ್ ಘೆಟಲ್ಯಾ ಅಬ್ರಾಹಾಮಾಕ್ ತೆನಿ ಆಶಿರ್ವಾದ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದರೆ ಮೆಲ್ಕಿಜೆದೇಕನು ಲೇವಿಯ ವಂಶಾವಳಿಗೆ ಸೇರಿದವನಲ್ಲ, ಆದರೂ ಅಬ್ರಹಾಮನಿಂದ ದಶಮ ಭಾಗಗಳನ್ನು ತೆಗೆದುಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನನ್ನು ಆಶೀರ್ವದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಆದರೆ ಲೇವಿಯ ಕುಲದವನಲ್ಲದ ಮೆಲ್ಕಿಸದೇಕನು ಅಬ್ರಹಾಮನಿಂದಲೇ ದಶಮಾಂಶವನ್ನು ಪಡೆದನು; ಮಾತ್ರವಲ್ಲದೆ, ದೇವರ ವಾಗ್ದಾನವನ್ನು ಪಡೆದ ಅಬ್ರಹಾಮನನ್ನೇ ಆಶೀರ್ವದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಆದರೆ ಅವರ ವಂಶಾವಳಿಗೆ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದಲೇ ದಶಮಭಾಗಗಳನ್ನು ತಕ್ಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಮೆಲ್ಕಿಜೆದೇಕನು ಲೇವಿಯರ ಕುಲಕ್ಕೆ ಸೇರಿದವನಾಗಿರಲಿಲ್ಲ. ಆದರೆ ಅವನು ಹತ್ತನೆ ಒಂದು ಭಾಗವನ್ನು ಅಬ್ರಹಾಮನಿಂದ ಪಡೆದನು. ದೇವರ ವಾಗ್ದಾನಗಳನ್ನು ಹೊಂದಿದ್ದ ಅಬ್ರಹಾಮನನ್ನು ಅವನು ಆಶೀರ್ವದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆದರೆ ವಂಶಾವಳಿಯಲ್ಲಿ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದ ದಶಮಭಾಗವನ್ನು ತೆಗೆದುಕೊಂಡದ್ದಲ್ಲದೆ, ವಾಗ್ದಾನಗಳನ್ನು ಪಡೆದಿದ್ದ ಅಬ್ರಹಾಮನನ್ನು ಆಶೀರ್ವದಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:6
16 ತಿಳಿವುಗಳ ಹೋಲಿಕೆ  

ದೆವಾನ್ ಅಬ್ರಾಹಾಮಾಕ್ ಅನಿ ತೆಚ್ಯಾ ಘರಾನ್ಯಾಕ್ನಿಚ್ಯಾ ಹ್ಯೊ ಸಗ್ಳೊ ಜಗ್ ತುಕಾ ಸಮಂದ್ ಪಡಲ್ಲೊ ಹಾಯ್ ಮನುನ್ ಗೊಸ್ಟ್ ದಿಲ್ಯಾನ್, ತನ್ನಾ ದೆವಾನ್ ಅಬ್ರಾಹಾಮಾನ್ ಖಾಯ್ದೆ ಪಾಳಲ್ಲ್ಯಾನ್ ಮನುನ್ ತಸೆ ಕರುಕ್ ನಾ; ತೆನಿ ವಿಶ್ವಾಸ್ ಕರ್‍ಲ್ಯಾನ್ ಅನಿ ದೆವಾನ್ ತೆಕಾ ಖರ್ಯ್ಯಾ ವಾಟೆನ್ ಚಲ್ತಲೊ ಮನುನ್ ಘೆಟಲ್ಲ್ಯಾನ್ ಮನುನ್ ತೆನಿ ಅಶೆ ಕರ್‍ಲ್ಯಾನ್.


ಅಬ್ರಾಹಾಮಾನ್ ವಿಶ್ವಾಸಾ ವೈನಾಚ್ ಇಸಾಕಾಕ್ ತೊ ಅಪ್ಲೊ ಎಕುಚ್ ಲೆಕ್ ಹೊಲ್ಯಾರ್ಬಿ ದೆವಾಕ್ ಒಪ್ಸುನ್ ದಿಲ್ಯಾನ್ .


ಹ್ಯೊ ಮೆಲ್ಕಿಜೆದೆಕ್ ಸಾಲೆಮಾಚೊ ರಾಜಾ, ಅನಿ ಪವಿತ್ರ್ ದೆವಾಚೊ ಯಜ್ನ್ ಕರ್‍ತಲೊ ಹೊವ್ನ್ ಹೊತ್ತೊ, ರಾಜಾಕ್ನಿ ಹರ್‍ವುನ್ ಪರ್ತುನ್ ಯೆವ್‌ಲಾಗಲ್ಲ್ಯಾ ಅಬ್ರಾಹಾಮಾಕ್ ಗಾವ್ನ್ ಆಶಿರ್ವಾದ್ ದಿಲ್ಯಾನ್.


ದೆವಾನ್ ಅಬ್ರಾಹಾಮಾಕ್ ಅನಿ ತೆಚ್ಯಾ ಪಿಳ್ಗಿಕ್ ಗೊಸ್ಟಿಯಾ ದಿಲ್ಯಾನ್, ಪವಿತ್ರ್ ಪುಸ್ತಕ್ ಪಿಳ್ಗಿಯಾಕ್ನಿ ಮನುನ್ ಸಾಂಗಿನಾ ತಸೆ ಮಟ್ಲ್ಯಾರ್ ಲೈ ಲೊಕಾ ಮನುನ್ ಹೊತಾ ಖರೆ ತೆ “ಪಿಳ್ಗಿಕ್” ಮನ್ತಾ, ಕಶ್ಯಾಕ್ ಮಟ್ಲ್ಯಾರ್ ತೊ ಎಕ್ಲ್ಯಾಕುಚ್ ದಾಕ್ವುತಾ, ತೊ ಎಕ್ಲೊ ಕೊನ್ ಮಟ್ಲ್ಯಾರ್ ಕ್ರಿಸ್ತ್.


ತೆನಿ ದೆವಾಚಿ ಲೊಕಾ; ತೆನಿ ತೆಂಕಾ ಅಪ್ನಾಚಿ ಪೊರಾ ಕರುನ್ ಘೆಟ್ಲ್ಯಾನ್ ಅನಿ ಅಪ್ನಾಚಿ ಮಹಿಮಾ ತೆಂಕಾ ದಾಕ್ವುನ್ ದಿಲ್ಯಾನ್; ತೆನಿ ತೆಂಚ್ಯಾ ವಾಂಗ್ಡಾ ಅಪ್ನಾಚಿ ಕರಾರಾ ಕರ್ಲ್ಲ್ಯಾನ್ ಅನಿ ಅಪ್ನಾಚೊ ಖಾಯ್ದೊ ತೆಂಕಾ ದಿಲ್ಯಾನ್; ತೆಂಚೆಕ್ಡೆ ಖರೆ ಆರಾದನ್ ಹಾಯ್; ತೆನಿ ದೆವಾನ್ ಗೊಸ್ಟ್ ದಿವ್ನ್ ದಿಲ್ಲ್ಯಾ ಗೊಸ್ಟಿಯಾ ಘೆಟ್ಲ್ಯಾನಿ;


ತ್ಯಾ ಪ್ರವಾದ್ಯಾನಿ ಸಾಂಗಲಿ ಸಂಗ್ತಿಯಾ ತುಮ್ಚ್ಯಾ ಪುರ್ವಜ್ಯಾಚಿ ಲೊಕಾಂಚ್ಯಾಕ್ನಾ ದೆವಾನ್ ಕರುನ್ ಘೆಟಲೊ ಕರಾರ್ ತುಮಿ ಮಾನುನ್ ಘೆಟಲ್ಲೆ ಹಾಸಿ, ತುಮ್ಚೊ ಪುರ್ವಜ್ ಮಾನುಸ್ ಅಬ್ರಾಹಾಮಾಕ್, ತುಜ್ಯಾ ಪಿಳ್ಗಿನ್ ಜಗಾತ್ಲಿ ಸಗ್ಳಿ ಲೊಕಾ ಆಶಿರ್ವಾದ್ ಘೆತಾತ್ ಮನುನ್ ಸಾಂಗ್ಲ್ಯಾನ್.


ದೆವಾನ್ ತ್ಯಾ ಲೊಕಾಕ್ನಿ ಗೊಸ್ಟ್ ದಿಲ್ಲೆ ಸಗ್ಳೆ ತೆನಿ ಘೆವ್ಕ್ ನಾತ್ ಲೈ ಎಳಾಚ್ಯಾ ಮಾನಾ ಯೆತಲೆ ಹೊತ್ತ್ಯೆ ಸಗ್ಳೆ ಬಗುನ್ ಸ್ವಾಗತ್ ಕರುನ್ ಖುಶಿ ಹೊಲ್ಯಾನಿ, ಅನಿ ತೆನಿ ಜಗಾರ್ ಪರ್ವಾಸಾಕ್ ಯೆಲ್ಲೆ ಅನಿ ಒಳಕ್ ನಸಲ್ಯಾಂಚ್ಯಾ ಸಾರ್ಕೆ ಹೊವ್ನ್ ಹಾತ್ ಮನ್ತಲೆ ಒಳ್ಕುನ್ ಘೆಟ್ಲ್ಯಾನಿ.


ಪ್ರಮುಖ್ ಮಾನುಸ್ ಕಮ್ಮಿ ಹೊತ್ತ್ಯಾ ಮಾನ್ಸಾಕ್ ಆಶಿರ್ವಾದ್ ಕರ್‍ತಾ ಮನ್ತಲ್ಯಾತ್ ಕಾಯ್ಬಿ ಸಂಶೆವ್ ನಾ .


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು