Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:27 - ದೆವಾಚಿ ಖರಿ ಖಬರ್

27 ಯಾಜಕ್ ಸದ್ದಿಬಿ ಬಲಿ ಭೆಟ್ವುಚೆ ಹೊಲ್ಲೆ ತೆನಿ ಅಪ್ಲ್ಯಾ ಸ್ವತಾಚ್ಯಾ ಪಾಪಾಕ್ನಿ ಬಲಿ ಭೆಟ್ವುನ್ ಮಾನಾ ಲೊಕಾಂಚ್ಯಾ ಪಾಪಾಕ್ನಿ ಬಲಿ ಭೆಟ್ವುಚೆ, ಹೊಲ್ಯಾರ್ ಜೆಜು ತೆಂಚ್ಯಾ ಸಾರ್ಕೊ ನ್ಹಯ್, ತೆನಿ ಅಪ್ನಾಕುಚ್ ಬಲಿ ಕರುನ್ ಕುರ್ಸಾರ್ ಒಪ್ಸುನ್ ದಿವ್ನ್ ಎಕುಚ್‍ದಾ ಬಲಿ ಕರ್‍ತಲೆ ಕಾಮಾ ಕರುನ್ ಸಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆ ಮೇಲೆ ಜನರ ಪಾಪಪರಿಹಾರಕ್ಕಾಗಿ ಯಜ್ಞ ಸಮರ್ಪಣೆಮಾಡುವ ಲೇವಿ ಮಹಾಯಾಜಕರಂತೆ ಈತನು ಪ್ರತಿದಿನವೂ ಯಜ್ಞಗಳನ್ನು ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಈತನು ತನ್ನನ್ನು ತಾನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಇವರು ಮಿಕ್ಕ ಪ್ರಧಾನಯಾಜಕರಂತೆ ಮೊದಲು ಸ್ವಂತ ಪಾಪಗಳಿಗಾಗಿಯೂ ಅನಂತರ ಜನರ ಪಾಪಗಳಿಗಾಗಿಯೂ ದಿನಂಪ್ರತಿ ಪರಿಹಾರಬಲಿಯನ್ನು ಒಪ್ಪಿಸಬೇಕಾಗಿಲ್ಲ. ಏಕೆಂದರೆ, ಜನರ ಪಾಪಪರಿಹಾರಕ್ಕಾಗಿ ಒಮ್ಮೆಗೇ ಶಾಶ್ವತವಾಗಿ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪಪರಿಹಾರಕ್ಕಾಗಿ ಸಮರ್ಪಣೆಮಾಡುವ ಲೇವಿಕ ಮಹಾಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸಬೇಕಾದ ಅವಶ್ಯವಿಲ್ಲ. ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಆತನು ಬೇರೆ ಯಾಜಕರಂತಲ್ಲ. ಅವರಾದರೋ ಪ್ರತಿ ದಿನವೂ ಯಜ್ಞಗಳನ್ನು ಅರ್ಪಿಸಬೇಕು. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಿದ ನಂತರ ಬೇರೆಯವರ ಪಾಪಗಳಿಗಾಗಿ ಅರ್ಪಿಸಬೇಕು. ಆದರೆ ಕ್ರಿಸ್ತನು ಹಾಗೆ ಮಾಡಬೇಕಾಗಿಲ್ಲ. ಆತನು ತನ್ನನ್ನೇ ಯಜ್ಞವಾಗಿ ಅರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಮೊದಲು ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಾರ್ಪಣೆ ಮಾಡುವ ಆ ಮಹಾಯಾಜಕರಂತೆ ಯೇಸು ಪ್ರತಿದಿನವೂ ಬಲಿ ಸಮರ್ಪಿಸಬೇಕಾದ ಅವಶ್ಯವಿಲ್ಲ. ಏಕೆಂದರೆ ಇವರು ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡಾಗ ಅದನ್ನು ಒಂದೇ ಸಾರಿ ಮಾಡಿ ಮುಗಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:27
23 ತಿಳಿವುಗಳ ಹೋಲಿಕೆ  

ತಸೆಚ್ ಕ್ರಿಸ್ತ್ ಬಿ ಲೈ ಲೊಕಾಂಚೊ ಪಾಪ್ ಕಾಡುನ್ ಘಾಲುಕ್ ಎಕುಚ್ ಎಗ್ದಾ ಅಪ್ನಾಕ್ ಬಲಿ ಹೊವ್ನ್ ಒಪ್ಸುನ್ ಘೆಟ್ಲ್ಯಾನ್, ಕ್ರಿಸ್ತ್ ದೊನ್ವೆದಾ ಯೆತಲೊ ಲೊಕಾಂಚೊ ಪಾಪ್ ಕಾಡುಕ್ ನ್ಹಯ್ ಅಪ್ನಾಸಾಟ್ನಿ ರಾಕಿತ್ ಹೊತ್ತ್ಯಾ ಲೊಕಾಕ್ನಿ ಸುಟ್ವುನ್ ನ್ಹೆವ್ ಸಾಟ್ನಿ ಯೆತಾ.


ತೊ ಎಕುಚ್ ಎಗ್ದಾ ಆಗ್ದಿ ಪವಿತ್ರ್ ಜಾಗ್ಯಾರ್ ಗುಸ್ಲೊ, ತೆನಿ ಪಾಲ್ವ್ಯಾಂಚೆ ಅನಿ ಪಾಡ್ಕ್ಯಾಂಚೆ ರಗಾತ್ ಘೆವ್ನ್ ಜಾಯ್ ನಸ್ತಾನಾ ಅಪ್ಲೆ ಸ್ವತಾಚೆ ರಗಾತ್ ಘೆವ್ನ್ ಆಗ್ದಿ ಪವಿತ್ರ್ ಜಾಗ್ಯಾರ್ ಜಾವ್ನ್ ಅಮ್ಕಾ ಪಾಪಾಚ್ಯಾ ಶಾಶ್ವತ್ ಗುಲಾಮ್ ಗಿರಿತ್ನಾ ಸುಟ್ಕಾ ಕರ್ಲ್ಯಾನ್ .


ತಸೆ ಹೊವ್ನ್, ಕ್ರಿಸ್ತಾಚೆ ರಗಾತ್ ತೆಚ್ಯಾಕಿಂತಾಬಿ ಜಾಸ್ತಿಚೆಚ್ ಕರ್‍ತಾ, ಕ್ರಿಸ್ತಾನ್ ಕನ್ನಾಬಿ ರಾತಲ್ಯಾ ಆತ್ಮ್ಯಾಕ್ನಾ ಅಪ್ನಾಕುಚ್ ಅಪ್ನಿ ದೆವಾಚೊ ಯಜ್ನ್ ಕರುನ್ ದಿಲ್ಯಾನ್, ತೆಚೆ ರಗಾತ್ ಅಮ್ಕಾ ಅಮಿ ಬುರ್ಶ್ಯಾ ಕಾಮಾನಿತ್ನಾ ಸುಟ್ಕಾ ಕರುನ್ ಘೆವ್ನ್ ಜಿವ್ ಹೊತ್ತ್ಯಾ ದೆವಾಕ್ ಆರಾದನ್ ಕರುಕ್ ಹೊಯ್ ಸಾರ್ಕೆ ಅಮ್ಚೊ ಮನ್ ಚೊಕ್ಕ್ ಕರ್‍ತಾ.


ಪ್ರೆಮಾನ್ ಭರಲೊ ಜಿವನ್ ಕರಾ, ಕ್ರಿಸ್ತಾನ್ ಅಪ್ನಾಕುಚ್ ಆಮ್ಚ್ಯಾಸಾಟಿ ಬರ್ಯಾ ವಾಸೆಚಿ ಕಾನಿಕ್ ಹೊವ್ನ್, ಅನಿ ಬಲಿ ಹೊವ್ನ್ ದೆವಾಕ್ ಒಪ್ಸುನ್ ಘೆಟ್ಲ್ಯಾನ್.


ಅನಿ ಹ್ಯಾಚ್ ಬಳ್‍ನಸಲ್ಲ್ಯಾ ಪರಿಸ್ಥಿತಿಕ್ ಲಾಗುನ್ ಕಶೆ ಲೊಕಾಂಚ್ಯಾ ಪಾಪಾಂಚ್ಯಾ ಸಾಟ್ನಿಬಿ ತಸೆಚ್ ಅಪ್ನಾಚ್ಯಾಚ್ ಪಾಪಾಂಚ್ಯಾ ಸಾಟ್ನಿಬಿ ತೆನಿ ಬಲಿ ಭೆಟ್ವುಕ್ ಪಾಜೆ.


ಅಮ್ಕಾ ಸಗ್ಳ್ಯಾ ರಿತಿಚ್ಯಾ ಬುರ್ಶ್ಯಾ ಪಾನಾತ್ನಾ ಸುಟ್ಕಾ ಕರುಕ್ ಅನಿ ಅಮ್ಕಾ ಪವಿತ್ರ್ ಲೊಕಾ ಕರುಕ್ ಅನಿ ತೆಕಾ ಎಕ್ಲ್ಯಾಕುಚ್ ಸಮಂದ್ ಪಡಲ್ಲೆ ಅನಿ ಬರೆ ಕಾಮ್ ಕರುಕ್ ಉಮ್ಮೆದಿನ್ ಭರಲ್ಲಿ ಲೊಕಾ ಕರುಕ್, ತೆನಿ ಅಮ್ಚ್ಯಾಸಾಟ್ನಿ ಅಪ್ನಾಕುಚ್ ಒಪ್ಸುನ್ ದಿಲ್ಯಾನ್.


ಅಶೆ ತೊ ಎಗ್ದಾಚ್ ಮರ್ಲೊ ತೆಚೆಸಾಟ್ನಿ ಪಾಪಾಕ್ ತೆಚೆ ವರ್‍ತಿ ಕಸ್ಲೊಬಿ ಅದಿಕಾರ್ ನಾ, ಅತ್ತಾ ತೊ ದೆವಾಚ್ಯಾ ವಾಂಗ್ಡಾ ಜಿವನ್ ಕರ್‍ತಾ.


ಜುದೆವಾಂಚೊ ಮೊಟೊ ಯಾಜಕ್ ವರ್ಸಾಕ್ ಎಗ್ದಾ ಅಗ್ದಿ ಪವಿತ್ರ್ ಜಾಗ್ಯಾರ್ ಜಾತಾನಾ ಜನಾವರಾಂಚೆ ರಗಾತ್ ಅಪ್ಲ್ಯಾ ವಾಂಗ್ಡಾ ದೆವಾಕ್ ಒಪ್ಸುಕ್ ಮನುನ್ ಘೆವ್ನ್ ಜಾಯ್ತ್, ಖರೆ ಕ್ರಿಸ್ತ್ ಪರ್ತುನ್ ಭೆಟ್ಟುಕ್ ಮನುನ್ ಜಾವ್ಕ್ ನಾ.


ಖರೆ ಮೊಟೊ ಯಾಜಕ್ ತವ್ಡೆಚ್ ಭುತ್ತುರ್‍ಲ್ಯಾ ಖೊಲಿಕ್ ಜಾಯ್ ಸಾರ್ಕೆ ಹೊತ್ತೆ, ತೆಬಿ ವರ್ಸಾಕ್ ಎಗ್ದಾಚ್ ಅನಿ ತೆಬಿ ಜಾಯ್ನಸಿ ತೆ ರಗಾತ್ ಅಪ್ನಾ ಸಾಟ್ನಿ ಅನಿ ಲೊಕಾಕ್ನಿ ಕಳುಕ್ ದಿ ನಸ್ತಾನಾ ಅಪ್ನಿ ಕರಲ್ಲ್ಯಾ ಪಾಪಾಕ್ನಿ ಮನುನ್ ಮಾಗುನ್ ದೆವಾಕ್ ತೆ ರಗಾತ್ ದಿತಲೆ ಹೊಲ್ಲೆ ರ್‍ಹಾತಾ.


ಹರ್ ಎಕ್ಲ್ಯಾ ಶ್ರೆಸ್ಟ್ ಯಾಜಕಾಕ್ ಮಾನ್ಸಾಂಚ್ಯಾ ಮದ್ನಾ ಯೆಚುನ್ ಕಾಡ್ತ್ಯಾತ್, ಅನಿ ಮಾನ್ಸಾಂಚ್ಯಾ ತರ್ಪೆನ್ ದೆವಾಚ್ಯಾ ಇದ್ರಾಕ್ ಸೆವಾ ಕರುಕ್, ಪಾಪಾಂಚ್ಯಾ ಸಾಟ್ನಿ ದೆನ್ಗಿಯಾ ಅನಿ ಬಲಿಯಾ ಭೆಟ್ಟುಕ್ ಮನುನ್ ನೆಮ್ತಾತ್.


ಅನಿ ತೆಚ್ಯಾ ಎಕ್ವಟ್ಟಾ ವೈನಾ ತುಮ್ಕಾಬಿ ಎಕ್ ಕರುನ್ ಅಪ್ನಾಚ್ಯಾ ಪವಿತ್ರ್ ಆತ್ಮ್ಯಾಚ್ಯಾ ವೈನಾ ದೆವ್ ವಸ್ತಿ ಕರ್ತಲೊ ಜಾಗೊ ಕರುನ್ ಹೊವ್ಲಾ.


ತೊ ಹ್ಯಾ ಜಗಾತ್ ಜಿಮ್ನಿರ್ ಹೊತ್ತೊ ಹೊಲ್ಯಾರ್, ಅಜುನ್ ಪತರ್ ಯಾಜಕ್ ಹೊವ್ನ್ ರ್‍ಹಾಯ್ನಶಿ ಹೊತ್ತೊ, ಕಶ್ಯಾಕ್ ಮಟ್ಲ್ಯಾರ್, ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾಂಗ್ನಿ ಸಾರ್ಕೆ ದೆವಾಕ್ ಕಾನಿಕ್ ದಿತಲಿ ಯಾಜಕ್ ಲೊಕಾ ಅತ್ತಾಹಾಲಿ ಹಾತ್.


ಕ್ರಿಸ್ತಾನ್ ಲೈಂದಾ ಅಪ್ನಾಕ್ ಒಪ್ಸುನ್ ಘೆಟಲ್ಲೆ ಹೊಲ್ಯಾರ್ ಹ್ಯೊ ಜಗ್ ತಯಾರ್ ಹೊಲ್ಲ್ಯಾಕ್ನಾ ತೊ ಲೈಂದಾ ತರಾಸ್ ಕರುನ್ ಘೆವ್ಚೊ ಹೊತ್ತೊ, ಖರೆ ಕ್ರಿಸ್ತಾನ್ ಜಗಾಚ್ಯಾ ಸರ್ತಲ್ಯಾ ದಿಸಾತ್ನಿ ಪಾಪ್ ನಾ ಕರುಚೆ ಮನುನ್ ಅಪ್ನಾಕ್ ಎಕುಚ್ ದಾ ಒಪ್ಸುನ್ ಘೆಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು