Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:21 - ದೆವಾಚಿ ಖರಿ ಖಬರ್

21 ಜೆಜು ಕ್ರಿಸ್ತ್ ದೆವಾಚ್ಯಾ ಗೊಸ್ಟಿ ಸಾರ್ಕೊಚ್ ಯಾಜಕ್ ಹೊಲೊ, ದೆವಾನ್ ತೆಕಾ ಸಾಂಗಲ್ಲೆ ಕಾಯ್ ಮಟ್ಲ್ಯಾರ್, ತಿಯಾ ಕನ್ನಾಬಿ ಯಾಜಕ್ ಹೊವ್ನ್ ರ್‍ಹಾತೆಯ್ ಮನುನ್ ದೆವ್ ಮನ್ತಲೊ ಮಿಯಾ ಆನ್ ಘಾಲುನ್ ಸಾಂಗ್ತಾ. ಹೆಚ್ಯಾಸಾಟ್ನಿ ಮಿಯಾ ಪರತ್ ಘೆಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಆತನಾದರೋ, ಪ್ರತಿಜ್ಞೆಯೊಡನೆ ಯಾಜಕನಾಗಿ ಮಾಡಲ್ಪಟ್ಟನು. ಆದರೆ ದೇವರು ಆತನಿಗೆ “‘ನೀನು ಸದಾಕಾಲವೂ ಯಾಜಕನಾಗಿದ್ದೀ’ ಎಂದು ನಾನು ಪ್ರಮಾಣಮಾಡಿ ನುಡಿದಿದ್ದೇನೆ ಮತ್ತು ತನ್ನ ಮನಸ್ಸನ್ನು ಬದಲಾಯಿಸುವುದಿಲ್ಲ” ಎಂಬುದಾಗಿ ಹೇಳಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

21 ಇವರಾದರೋ “ಎಂದೆಂದಿಗೂ ನೀ ಯಾಜಕನೆಂದು ಸರ್ವೇಶ್ವರನೇ ಪ್ರಮಾಣಿಸಿಹರು ಮನಸ್ಸನ್ನೆಂದೂ ಬದಲಾಯಿಸರವರು,” ಎಂಬ ಶಪಥ ಪಡೆದಿರುವ ಯಾಜಕರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಕ್ರಿಸ್ತನು ದೇವರ ವಾಗ್ದಾನದಂತೆ ಯಾಜಕನಾದನು. ದೇವರು ಆತನಿಗೆ ಹೇಳಿದ್ದೇನೆಂದರೆ: “‘ನೀನು ಸದಾಕಾಲವೂ ಯಾಜಕನಾಗಿರುವೆ’ ಎಂದು ಪ್ರಭುವೆಂಬ ನಾನು ವಾಗ್ದಾನ ಮಾಡಿದೆನು. ಇದಕ್ಕಾಗಿ ನಾನೆಂದಿಗೂ ಪಶ್ಚಾತ್ತಾಪಪಡುವುದಿಲ್ಲ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಆದರೆ ಯೇಸು ದೇವರ ಆಣೆಯಿಂದಲೇ ಯಾಜಕರಾದರು. ಹೀಗೆ ದೇವರು ಹೇಳಿದ್ದೇನೆಂದರೆ: “ ಕರ್ತ ಆಗಿರುವ ನಾನು ಆಣೆಯಿಟ್ಟು ಹೇಳಿದ್ದೇನೆ. ನಾನು ಎಂದಿಗೂ ಮನಸ್ಸನ್ನು ಬದಲಾಯಿಸುವುದಿಲ್ಲ. ‘ನೀನು ಸದಾಕಾಲವೂ ಯಾಜಕನಾಗಿದ್ದೀ.’ ”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:21
10 ತಿಳಿವುಗಳ ಹೋಲಿಕೆ  

ಹೆಚ್ಯಾ ಸಾಟ್ನಿ ಪವಿತ್ರ್ ಪುಸ್ತಕಾತ್ ಅಶೆ ಸಾಂಗಲ್ಲೆ ಹಾಯ್, ತಿಯಾ ಮೆಲ್ಕಿಜೆದೆಕಾನ್ ಸಾರ್ಕೊ ಕನ್ನಾಬಿ ಯಾಜಕ್ ಹೊವ್ನ್ ರಾತೈ.


ಕಶ್ಯಾಕ್ ಮಟ್ಲ್ಯಾರ್, ಅಪ್ನಿ ಎಚುನ್ ಕಾಡಲ್ಲ್ಯಾಚ್ಯಾ ವಿಶಯಾತ್ ಅನಿ ಆಶಿರ್ವಾದ್ ದಿತಲ್ಯಾ ವಿಶಯಾತ್ ದೆವ್ ಅಪ್ನಾಚೊ ಮನ್ ಬದ್ಲಿನಾ.


ತಸೆಚ್ ಅನಿ ಎಕಾಕ್ಡೆಬಿ ತೊ ಮನ್ತಾ, ತಿಯಾ ಸದಾಸರ್ವತಾಕ್ ಪತರ್ ಮೆಲ್ಕಿಸದೆಕಾಚ್ಯಾ ಪಂಗಡಾಚೊ ಯಾಜಕ್.


ಖರೆ ದೆವಾನ್ ದುಸ್ರ್ಯಾ ಲೊಕಾಕ್ನಿ ಯಾಜಕ್ ಮನುನ್ ಎಚುನ್ ಕಾಡಲ್ಲ್ಯಾ ತನ್ನಾ ಗೊಸ್ಟ್ ದಿವ್ಕ್ ನಸಲ್ಯಾನ್.


ಅನಿ ಹುರಲ್ಲ್ಯಾ ಯಾಜಕಾತ್ನಿ ಮರಾನ್ ಯೆಲ್ಲ್ಯಾಸಾಟ್ನಿ ಎಕ್ಲೊಚ್ ಯಾಜಕ್ ರ್‍ಹಾವ್ನ್ ಅಪ್ಲೆ ಕಾಮ್ ಪುರಾ ಚಾಲ್ವುನ್ ಘೆವ್ನ್ ಜಾವ್ಕ್ ಹೊವ್ಕ್ ನಾ, ಕಶ್ಯಾಕ್ ಮಟ್ಲ್ಯಾರ್, ಸದಾಸರ್ವತಾಕ್ ಝಿತ್ತೊ ರಾತಲೊ ಅಪ್ಲೆ ಯಾಜಕಾಚೆ ಕಾಮ್ ಕನ್ನಾಬಿ ಇಸ್ರಿನಾ.


ಮೊಯ್ಜೆಚೆ ಖಾಯ್ದೆಚ್ ಮಾನ್ಸಾಂಚೊ ಮುಖ್ಯ್ ಯಾಜಕ್ ಹುಡಕ್ತಾ, ಹುಡ್ಕುನ್ ಕಾಡಲ್ಲ್ಯಾ ಹ್ಯಾ ಲೊಕಾತ್ನಿ ಮಾನ್ಸಾಂಚೆ ಬುರ್ಶೆ ಪಾನ್ ಹೊತ್ತಿ ಲೊಕಾಚ್ ಹಾತ್ ಖರೆ ದೆವಾನ್ ಖಾಯ್ದ್ಯಾಂಚ್ಯಾ ಮಾನಾ ದಿಲ್ಲಿ ಗೊಸ್ಟ್ ದೆವಾಚ್ಯಾ ಪೊರಾಕ್ ಮೊಟೊ ಯಾಜಕ್ ಕರ್‍ತಾ ತೊ ದೆವಾಚೊ ಪೊರ್ ಕನ್ನಾಬಿ ಸಗ್ಳೊ ಸಂಪುರ್ನ್ ಹೊವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು