Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:2 - ದೆವಾಚಿ ಖರಿ ಖಬರ್

2 ತೆಕಾ ಅಬ್ರಾಹಾಮಾನ್ ಅಪ್ನಿ ಜಿಕುನ್ ಹಾನಲ್ಯಾ ಸಗ್ಳ್ಯಾ ಸಾಮಾನಾತ್ನಿ ಧಾತ್ಲೊ ಎಕ್ ವಾಟೊ ದಿಲ್ಯಾನ್, ತೆಜಾ ನಾವಾಚೊ ಅರ್ತ್ “ನಿತಿವಂತ್ ರಾಜಾ” ಥವ್ಡೆಚ್ ನಸ್ತಾನಾ, ತೊ ಸಾಲೆಮಾಚೊ ರಾಜಾ ಮಟ್ಲ್ಯಾರ್ “ಸಮಾಧಾನಾಚೊ ರಾಜಾ”.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. “ಮೆಲ್ಕಿಜೆದೇಕ್”, ಎಂಬ ಹೆಸರಿಗೆ ಮೊದಲು “ನೀತಿಯ ರಾಜ” ಎಂದೂ, ಅನಂತರ “ಸಾಲೇಮಿನ ರಾಜ” ಎಂದರೆ “ಸಮಾಧಾನದ ರಾಜ” ಎಂದೂ ಅರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

2 ಆಗ ಅಬ್ರಹಾಮನು ತಾನು ಗೆದ್ದು ತಂದಿದ್ದ ಎಲ್ಲದರಲ್ಲೂ ದಶಮಾಂಶವನ್ನು ಆತನಿಗೆ ಕೊಟ್ಟು ಗೌರವಿಸಿದನು. ಮೆಲ್ಕಿಸದೇಕ ಎಂಬ ಹೆಸರಿನ ಮೂಲಾರ್ಥ, ‘ನ್ಯಾಯನೀತಿಯ ಅರಸ.’ ಅಲ್ಲದೆ, ಆತನು ಸಾಲೇಮಿನ ಅರಸನೂ ಆಗಿದ್ದನು. ಆದ್ದರಿಂದ ‘ಶಾಂತಿಸಮಾಧಾನದ ಅರಸ’ ಎಂಬ ಅರ್ಥವೂ ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿನ ಅರ್ಥವು ನೀತಿರಾಜ ಎಂಬದು; ಇದಲ್ಲದೆ ಅವನು ಸಾಲೇವಿುನರಾಜ ಅಂದರೆ ಸಮಾಧಾನರಾಜ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಅಬ್ರಹಾಮನು ಅವನಿಗೆ ತನ್ನಲ್ಲಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. ಸಾಲೇಮಿನ ರಾಜನಾದ ಮೆಲ್ಕಿಜೆದೇಕನೆಂಬ ಹೆಸರಿಗೆ ಎರಡು ಅರ್ಥಗಳಿವೆ. ಮೆಲ್ಕಿಜೆದೇಕನೆಂದರೆ, “ನೀತಿರಾಜ” ಎಂಬರ್ಥ. “ಸಾಲೇಮಿನ ರಾಜ”ನೆಂದರೆ “ಸಮಾಧಾನದ ರಾಜ” ಎಂದರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಅಬ್ರಹಾಮನು ಎಲ್ಲವುಗಳಲ್ಲಿ ಅವನಿಗೆ ಹತ್ತರಲ್ಲಿ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿಗೆ ಮೊದಲನೆಯದಾಗಿ, “ನೀತಿರಾಜನು” ಎಂದೂ ತರುವಾಯ “ಸಾಲೇಮಿನ ರಾಜ,” ಅಂದರೆ, “ಸಮಾಧಾನದ ಅರಸನು” ಎಂದರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:2
26 ತಿಳಿವುಗಳ ಹೋಲಿಕೆ  

ಖರೆ ಹ್ಯಾ ಎಳಾರ್ ತೊ ಅಪ್ನಿ ಖರೆಚ್ ಖರ್ಯ್ಯಾ ವಾಟೆನ್ ಚಲ್ನಾರೊ, ಅನಿ ಕ್ರಿಸ್ತಾ ವರ್‍ತಿ ವಿಶ್ವಾಸ್ ಥವ್ತಲ್ಯಾಕ್ನಿ ಅಪ್ನಿ ನಿತಿವಂತ್ ಮನುನ್ ಠರ್ವುತಾ ಮನುನ್ ದಾಕ್ವುನ್ ದಿತಾ.


“ಎಗ್ದಮ್ ವೈಲ್ಯಾ ಸರ್‍ಗಾತ್ ದೆವಾಕ್ ಮಹಿಮಾ ಹೊಂವ್ದಿ, ಅನಿ ಹ್ಯಾ ಜಿಮ್ನಿರ್ ತೆನಿ ಸಾಂಗಲ್ಲ್ಯಾ ಸರ್ಕೆ ಜಿವನ್ ಕರ್‍ತಲ್ಯಾಂಚ್ಯಾ ವಾಂಗ್ಡಾ ಅಸಲ್ಲ್ಯಾಕ್ನಿ ಶಾಂತಿ ಹೊಂವ್ದಿ”.


“ಎಕ್ ನಿಂಬೆ ಚೆಡು ಗರ್‍ವಾರ್ ಹೊತಾ, ಅನಿ ಎಕ್ ಪೊರಾಕ್ ಜಲಮ್ ದಿತಾ ಅನಿ ತೆಕಾ ‘ಇಮ್ಮಾನುಎಲ್’ ಮನುನ್ ಬಲ್ವುತ್ಯಾತ್, ತಸೆ ಮಟ್ಲ್ಯಾರ್ ದೆವ್ ಅಮ್ಚ್ಯಾ ವಾಂಗ್ಡಾ ಹಾಯ್”.


ಹ್ಯೊ ಮೆಲ್ಕಿಜೆದೆಕ್ ಸಾಲೆಮಾಚೊ ರಾಜಾ, ಅನಿ ಪವಿತ್ರ್ ದೆವಾಚೊ ಯಜ್ನ್ ಕರ್‍ತಲೊ ಹೊವ್ನ್ ಹೊತ್ತೊ, ರಾಜಾಕ್ನಿ ಹರ್‍ವುನ್ ಪರ್ತುನ್ ಯೆವ್‌ಲಾಗಲ್ಲ್ಯಾ ಅಬ್ರಾಹಾಮಾಕ್ ಗಾವ್ನ್ ಆಶಿರ್ವಾದ್ ದಿಲ್ಯಾನ್.


ಮೆಲ್ಕಿಸೆದಕಾಕ್ ಬಾಬಾ, ಬಾಯ್ ಕೊನ್ ಮನ್ತಲೆ ಹೊಂವ್ದಿ ಅನಿ ತೊ ಕನ್ನಾ ಯೆಲ್ಲೊ, ಕನ್ನಾ ಉಪಾಜ್ಲೊ ಅನಿ ಕನ್ನಾ ಮರ್ಲೊ ಮನ್ತಲೆ ಕಾಯ್ಬಿ ಲಿವ್ನ್ ಥವಲ್ಲೆ ನಾ, ತೊ ದೆವಾಚ್ಯಾ ಪೊರಾ ಸಾರ್ಕೆ ಯಾಜಕ್ ಹೊವ್ನ್ ಸದಾಸರ್ವತಾಕ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು