ಇಬ್ರಿಯರಿಗೆ 7:16 - ದೆವಾಚಿ ಖರಿ ಖಬರ್16 ಜೆಜು ಯಾಜಕ್ ಹೊಲ್ಲೊ ಘರಾನಾಕ್ನಾ ಯೆಲ್ಲ್ಯಾ ನೆಮಾಂಚ್ಯಾ ಅನಿ ಶಾಸ್ತರಾಂಚ್ಯಾ ಸಾರ್ಕೊ ನ್ಹಯ್? ತೊ ನಾಸ್ ಹೊಯ್ ನಸಲ್ಲ್ಯಾ ಅಪ್ಲ್ಯಾ ಜಿವಾಚ್ಯಾ ಪಿಕಾಕ್ನಾ ಯಾಜಕ್ ಹೊಲೊ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)16 ಇವರು ಯಾಜಕರಾದುದು ಅಳಿವಿಲ್ಲದ ಜೀವಶಕ್ತಿಯಿಂದ; ಕುಲಗೋತ್ರಗಳ ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಆತನು ಯಾಜಕನಾದದ್ದು ವಂಶಾನುಗತವಾಗಿ ಬಂದ ನಿಯಮಗಳ ಮತ್ತು ಶಾಸ್ತ್ರಗಳ ಪ್ರಕಾರವಲ್ಲ. ಆತನು ನಾಶವಾಗದ ತನ್ನ ಜೀವಶಕ್ತಿಯಿಂದ ಯಾಜಕನಾದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ಕ್ರಿಸ್ತ ಯೇಸು ಯಾಜಕರಾದುದು ಅಳಿವಿಲ್ಲದ ಜೀವದ ಶಕ್ತಿಗೆ ಅನುಸಾರವಾಗಿದೆಯೇ ಹೊರತು ನಿಯಮಾನುಸಾರವಾದ ದೈಹಿಕ ಹುಟ್ಟಿನಿಂದಲ್ಲ. ಅಧ್ಯಾಯವನ್ನು ನೋಡಿ |