Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:15 - ದೆವಾಚಿ ಖರಿ ಖಬರ್

15 ಮೆಲ್ಕಿಜೆದಕಾ ಸಾರ್ಕೊ ಅನಿ ಎಕ್ಲೊ ಯಾಜಕ್ ಜೆಜುಕ್ರಿಸ್ತ್ ಯೆಲ್ಲ್ಯಾಕ್ ಹೆ ಸಗ್ಳೆ ಅನಿ ಉಲ್ಲೆ ಚೊಕ್ಕ್ ಹೊಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15-16 ಈ ಯಾಜಕನು ಶರೀರದ ಸಂಬಂಧಪಟ್ಟಿರುವ ನಿಯಮದ ಪ್ರಕಾರವಾಗಿರದೆ, ಲಯವಾಗದ ಜೀವಶಕ್ತಿಯ ಮೇರೆಗೆ, ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಎಳುತ್ತಾನೆಂಬುದಾದರೆ ಅದು ಇನ್ನೂ ಹೆಚ್ಚು ಸ್ಪಷ್ಟವಾಗಿ ವ್ಯಕ್ತವಾಗುತ್ತದಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಹೀಗೆ ಕಾಣಿಸಿಕೊಂಡ ಯಾಜಕ ಮೆಲ್ಕಿಸದೇಕನನ್ನು ಹೋಲುವುದರಿಂದ ನಾವು ಹೇಳುವ ವಿಷಯ ಇನ್ನೂ ಸ್ಪಷ್ಟವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15-16 ಇದಲ್ಲದೆ ಬೇರೊಬ್ಬ ಯಾಜಕನು ಶರೀರಧರ್ಮ ವಿಷಯವಾದ ನಿಯಮದ ಪ್ರಕಾರವಾಗಿರದೆ ಮೆಲ್ಕಿಜೆದೇಕನ ಸಾದೃಶ್ಯದಲ್ಲಿ ನಿರ್ಲಯವಾದ ಜೀವದ ಶಕ್ತಿಯುಳ್ಳವನಾಗಿದ್ದು ಬರಬೇಕಾದದರಿಂದ ನಮ್ಮ ಸಿದ್ಧಾಂತ ಮತ್ತೂ ಸ್ವಷ್ಟವಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಮೆಲ್ಕಿಜೆದೇಕನಂತಹ ಮತ್ತೊಬ್ಬ ಯಾಜಕನು (ಯೇಸು) ಬಂದಿರುವುದರಿಂದ ಇವು ಮತ್ತಷ್ಟು ಸ್ಪಷ್ಟವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಮೆಲ್ಕಿಜೆದೇಕನಂತೆ ಇನ್ನೊಬ್ಬ ಯಾಜಕನು ಏಳುತ್ತಾನೆಂಬುದು ಇನ್ನೂ ಎಷ್ಟೋ ಹೆಚ್ಚಾಗಿ ಸ್ಪಷ್ಟವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:15
8 ತಿಳಿವುಗಳ ಹೋಲಿಕೆ  

ಲೆವಿಚ್ಯಾ ಘರಾನ್ಯಾಚ್ಯಾ ಯಾಜಕ್ ಕಾಮಾಚ್ಯಾ ವೈನಾ ಲೊಕಾಕ್ನಿ ದಿವ್ನ್ ಹೊತಾ, ಹೊಲ್ಯಾರ್ಬಿ ಯಾಜಕ್ ಕಾಮಾಕ್ನಾ ಲೊಕಾಕ್ನಿ ಆತ್ಮ್ಯಾನ್ ಸಂಪುರ್ನ್ ಕರುಕ್ ಹೊವ್ಕ್ ನಾ, ತಸೆ ಹೊವ್ನ್ ದುಸ್ರ್ಯಾ ನಮನಿಚೊ ಯಾಜಕ್ ಯೆತಲೊ ತೆಂಕಾ ಪಾಜೆಚ್ ಹೊವ್ನ್ ಹೊತ್ತೊ, ತಸೆ ಮಟ್ಲ್ಯಾರ್ ಮೆಲ್ಕಿಜೆದೆಕ್ ಸಾರ್ಕೊ ಯಾಜಕುಚ್ ಪಾಜೆ ಹೊಲ್ಲೊ, ಅನಿ ಆರೊನಾ ಸಾರ್ಕೊಸೊ ನ್ಹಯ್ ಮನ್ತಲೆ ಹೆಚೊ ಅರ್ಥ್.


ಮೆಲ್ಕಿಸೆದಕಾಕ್ ಬಾಬಾ, ಬಾಯ್ ಕೊನ್ ಮನ್ತಲೆ ಹೊಂವ್ದಿ ಅನಿ ತೊ ಕನ್ನಾ ಯೆಲ್ಲೊ, ಕನ್ನಾ ಉಪಾಜ್ಲೊ ಅನಿ ಕನ್ನಾ ಮರ್ಲೊ ಮನ್ತಲೆ ಕಾಯ್ಬಿ ಲಿವ್ನ್ ಥವಲ್ಲೆ ನಾ, ತೊ ದೆವಾಚ್ಯಾ ಪೊರಾ ಸಾರ್ಕೆ ಯಾಜಕ್ ಹೊವ್ನ್ ಸದಾಸರ್ವತಾಕ್ ಹಾಯ್.


ಖರೆ ತ್ಯಾ ಗೊಸ್ಟಿಯಾ ತೆಂಚ್ಯಾ ಮನಾತ್ ಎಗ್ದಮ್ ಭುತ್ತುರ್ ಗೆಲ್ಲ್ಯಾ ರ್‍ಹಾಯ್ನಾ, ಅಶೆ ತೆನಿ ಲೈ ಎಳ್ ದೆವಾಚ್ಯಾ ಗೊಸ್ಟಿ ಸರ್ಕೆ ಚಲಿನ್ಯಾತ್. ದೆವಾಚ್ಯಾ ಬರ್‍ಯಾ ಖಬ್ರೆಸಾಟ್ನಿ ಕಸ್ಟ್ ನಾ ತರ್ ತರಾಸ್ ತೆಂಕಾ ಯೆಲೊ ತರ್, ಎಗ್ದಮ್ ತೆನಿ ತೆ ಸೊಡುನ್ ಸೊಡ್ತ್ಯಾತ್.


ತಸೆಚ್ ಅನಿ ಎಕಾಕ್ಡೆಬಿ ತೊ ಮನ್ತಾ, ತಿಯಾ ಸದಾಸರ್ವತಾಕ್ ಪತರ್ ಮೆಲ್ಕಿಸದೆಕಾಚ್ಯಾ ಪಂಗಡಾಚೊ ಯಾಜಕ್.


ಅಮ್ಚೊ ಧನಿ ಜುದೆವಾಚ್ಯಾ ಘರಾನಾಕ್ನಾ ಯೆಲ್ಲೊ ಮನ್ತಲೆ ಚೊಕ್ಕ್ ದಿಸುನ್ ಯೆಲಾ ತ್ಯಾ ಘರಾನಾಕ್ ಸಮಂದ್ ಪಡಲ್ಯಾ ಯಾಜಕಾಂಚ್ಯಾ ವಿಶಯಾತ್ ಮೊಯ್ಜೆನ್ ಕಾಯ್ಬಿ ಸಾಂಗುಕ್ನಾ.


ಜೆಜು ಯಾಜಕ್ ಹೊಲ್ಲೊ ಘರಾನಾಕ್ನಾ ಯೆಲ್ಲ್ಯಾ ನೆಮಾಂಚ್ಯಾ ಅನಿ ಶಾಸ್ತರಾಂಚ್ಯಾ ಸಾರ್ಕೊ ನ್ಹಯ್? ತೊ ನಾಸ್ ಹೊಯ್‍ ನಸಲ್ಲ್ಯಾ ಅಪ್ಲ್ಯಾ ಜಿವಾಚ್ಯಾ ಪಿಕಾಕ್ನಾ ಯಾಜಕ್ ಹೊಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು