Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:11 - ದೆವಾಚಿ ಖರಿ ಖಬರ್

11 ಲೆವಿಚ್ಯಾ ಘರಾನ್ಯಾಚ್ಯಾ ಯಾಜಕ್ ಕಾಮಾಚ್ಯಾ ವೈನಾ ಲೊಕಾಕ್ನಿ ದಿವ್ನ್ ಹೊತಾ, ಹೊಲ್ಯಾರ್ಬಿ ಯಾಜಕ್ ಕಾಮಾಕ್ನಾ ಲೊಕಾಕ್ನಿ ಆತ್ಮ್ಯಾನ್ ಸಂಪುರ್ನ್ ಕರುಕ್ ಹೊವ್ಕ್ ನಾ, ತಸೆ ಹೊವ್ನ್ ದುಸ್ರ್ಯಾ ನಮನಿಚೊ ಯಾಜಕ್ ಯೆತಲೊ ತೆಂಕಾ ಪಾಜೆಚ್ ಹೊವ್ನ್ ಹೊತ್ತೊ, ತಸೆ ಮಟ್ಲ್ಯಾರ್ ಮೆಲ್ಕಿಜೆದೆಕ್ ಸಾರ್ಕೊ ಯಾಜಕುಚ್ ಪಾಜೆ ಹೊಲ್ಲೊ, ಅನಿ ಆರೊನಾ ಸಾರ್ಕೊಸೊ ನ್ಹಯ್ ಮನ್ತಲೆ ಹೆಚೊ ಅರ್ಥ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಇಸ್ರಾಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿದ್ದಾದರೆ, ಆರೋನನ ಪರಂಪರೆಗೆ ಸೇರದ, ಮೆಲ್ಕಿಜೆದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಬರುವುದರ ಅಗತ್ಯವೇನಿತ್ತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಇಸ್ರಯೇಲರಿಗೆ ಕೊಡಲಾದ ಧರ್ಮಶಾಸ್ತ್ರ ಲೇವಿಯರ ಯಾಜಕತ್ವದ ಮೇಲೆಯೇ ಆಧಾರಗೊಂಡಿದೆ. ಲೇವಿಯರ ಈ ಯಾಜಕತ್ವದಿಂದಲೇ ಸಂಪೂರ್ಣ ಸಿದ್ಧಿ ಪ್ರಾಪ್ತವಾಗುತ್ತಿತ್ತಾದರೆ, ಆರೋನನ ಪರಂಪರೆಗೆ ಸೇರದೆ ಮೆಲ್ಕಿಸದೇಕನ ಪರಂಪರೆಗೆ ಸೇರಿದ ಬೇರೊಬ್ಬ ಯಾಜಕನು ಕಾಣಿಸಿಕೊಳ್ಳುವ ಅವಶ್ಯಕತೆ ಏನಿತ್ತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಇಸ್ರಾಯೇಲ್ಯರಿಗೆ ಉಂಟಾದ ಧರ್ಮಶಾಸ್ತ್ರವು ಲೇವಿಕ ಯಾಜಕತ್ವದ ಮೇಲೆಯೇ ಆಧಾರಗೊಂಡಿದೆಯಷ್ಟೆ. ಆ ಯಾಜಕತ್ವದಿಂದ ಸಂಪೂರ್ಣಸಿದ್ಧಿ ಉಂಟಾಗಿದ್ದರೆ ಆರೋನನ ತರಹದವನಾಗಿರದೆ ಮೆಲ್ಕಿಜೆದೇಕನ ತರಹದ ಬೇರೊಬ್ಬ ಯಾಜಕನು ಬರುವದಕ್ಕೆ ಅವಶ್ಯವೇನಿತ್ತು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಲೇವಿಕುಲದ ಯಾಜಕತ್ವದ ಆಧಾರದ ಮೇಲೆ ಧರ್ಮಶಾಸ್ತ್ರವನ್ನು ಜನರಿಗೆ ಕೊಡಲಾಯಿತು. ಆದರೆ ಆ ಯಾಜಕತ್ವದಿಂದ ಜನರನ್ನು ಆತ್ಮಿಕತೆಯಲ್ಲಿ ಪರಿಪೂರ್ಣರನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಬೇರೊಂದು ರೀತಿಯ ಯಾಜಕನು ಬರುವುದು ಅತ್ಯವಶ್ಯಕವಾಗಿತ್ತು. ಅಂದರೆ ಮೆಲ್ಕಿಜೆದೇಕನಂತಹ ಯಾಜಕನೇ ಹೊರತು ಆರೋನನಂತವನಲ್ಲ ಎಂಬುದು ಅದರ ಅರ್ಥ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಲೇವಿಯರ ಯಾಜಕತ್ವದ ಆಧಾರದ ಮೇಲೆ ಜನರು ನಿಯಮವನ್ನು ಪಡೆದಿದ್ದರು. ಈ ಯಾಜಕತ್ವದ ಮೂಲಕವೇ ಪರಿಪೂರ್ಣತೆಯು ಉಂಟಾಗಿದ್ದರೆ, ಆರೋನನ ಕ್ರಮಾನುಸಾರವಾಗಿರದೆ ಮೆಲ್ಕಿಜೆದೇಕನ ಕ್ರಮದ ಪ್ರಕಾರ ಬೇರೊಬ್ಬ ಯಾಜಕನು ಎದ್ದೇಳುವ ಅವಶ್ಯವೇನಿತ್ತು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:11
17 ತಿಳಿವುಗಳ ಹೋಲಿಕೆ  

ಅದ್ದಿಚ್ಯಾ ಕರಾರಾತ್ ಕಾಯ್ ಚುಕ್ ನಸಲಿ ಹೊಲ್ಯಾರ್, ದೊನ್ವೆಚ್ಯಾ ಚಿ ಗರಜ್ ರ್‍ಹಾಯ್ನಸಿ ಹೊತ್ತಿ.


ದೆವಾಚಿ ಕುರ್ಪಾ ನಕ್ಕೊ ಮನುಕ್ ಮಿಯಾ ತಯಾರ್ ನಾ, ಕಶ್ಯಾಕ್ ಮಟ್ಲ್ಯಾರ್ ಖಾಯ್ದ್ಯಾಚ್ಯಾ ವೈನಾ ಮಾನುಸ್ ನಿತಿವಂತ್ ಹೊತಾ ಹೊಲ್ಯಾರ್, ಕ್ರಿಸ್ತ್ ಮರಲ್ಲೆ ಕಾಯ್ಬಿ ಫಾಯ್ದ್ಯಾಚೆ ನ್ಹಯ್ ಮನುನ್ ಹೊಲೆ.


ಜೆಜು ಕ್ರಿಸ್ತ್ ದೆವಾಚ್ಯಾ ಗೊಸ್ಟಿ ಸಾರ್ಕೊಚ್ ಯಾಜಕ್ ಹೊಲೊ, ದೆವಾನ್ ತೆಕಾ ಸಾಂಗಲ್ಲೆ ಕಾಯ್ ಮಟ್ಲ್ಯಾರ್, ತಿಯಾ ಕನ್ನಾಬಿ ಯಾಜಕ್ ಹೊವ್ನ್ ರ್‍ಹಾತೆಯ್ ಮನುನ್ ದೆವ್ ಮನ್ತಲೊ ಮಿಯಾ ಆನ್ ಘಾಲುನ್ ಸಾಂಗ್ತಾ. ಹೆಚ್ಯಾಸಾಟ್ನಿ ಮಿಯಾ ಪರತ್ ಘೆಯ್ನಾ.


ಮೆಲ್ಕಿಜೆದಕಾ ಸಾರ್ಕೊ ಅನಿ ಎಕ್ಲೊ ಯಾಜಕ್ ಜೆಜುಕ್ರಿಸ್ತ್ ಯೆಲ್ಲ್ಯಾಕ್ ಹೆ ಸಗ್ಳೆ ಅನಿ ಉಲ್ಲೆ ಚೊಕ್ಕ್ ಹೊಲಾ.


ತಸೆಚ್ ಅನಿ ಎಕಾಕ್ಡೆಬಿ ತೊ ಮನ್ತಾ, ತಿಯಾ ಸದಾಸರ್ವತಾಕ್ ಪತರ್ ಮೆಲ್ಕಿಸದೆಕಾಚ್ಯಾ ಪಂಗಡಾಚೊ ಯಾಜಕ್.


ಅತ್ತಾ ತರಿಬಿ ಖರ್‍ಯಾ ದೆವಾಕ್ ಕಳ್ವುನ್ ಘೆಟ್ಲ್ಯಾಶಿ, ಖರೆ ಸಾಂಗುಚೆ ಹೊಲ್ಯಾರ್ ತುಮ್ಕಾ ಕಳ್ವುನ್ ಘೆಟಲ್ಲೆ ದೆವಾನುಚ್, ಅಶೆ ರ್‍ಹಾತಾನಾ, ತುಮಿ ಅದ್ದಿಚ್ಯಾನ್ ಪಾಳುನ್ಗೆತ್ ಯೆಲ್ಲ್ಯಾ ಬಳ್ ನಸಲ್ಲ್ಯಾ ಅನಿ ಫಾಯ್ದ್ಯಾಕ್ ಪಡಿನಸಲ್ಲ್ಯಾ ನೆಮಾಕ್ನಿ ಕಶ್ಯಾಕ್ ಫಾಟಿ ಪರ್ತುನ್ ಜಾವ್ಚೆ? ತೆಂಕಾ ಅನಿಪರ್ತುನ್ ಗುಲಾಮ್ ಹೊವ್ಚೆ ಮನುನ್ ಕರ್ಲ್ಯಾಸಿ ಕಾಯ್?


ಮೆಲ್ಕಿಜೆದೆಕಾಚ್ಯಾ ಪಂಗಡಾ ನಮನಿ ಜೆಜು ಕನ್ನಾಬಿ ರ್‍ಹಾತಲೊ ಯಾಜಕ್ ಹೊವ್ನ್ ಜಾವ್ನ್ ತ್ಯಾ ಜಾಗ್ಯಾರ್ ಪಾವ್ಲಾ.


ಅನಿ ದೆವಾನ್ ತೆಕಾ ಮೆಲ್ಕಿಸದೆಕಾಚ್ಯಾ ಪಂಗಡಾಚೊ ಶ್ರೆಸ್ಟ್ ಯಾಜಕ್ ಕರುನ್ ನೆಮ್ಲ್ಯಾನ್.


ತಸೆಚ್ ಅಮಿಬಿ ಆತ್ಮಿಕ್ ರಿತಿಚ್ಯಾನ್ ವಾಡುಚ್ಯಾ ಅದ್ದಿ ಜಗಾಚ್ಯಾ ಆತ್ಮ್ಯಾಂಚ್ಯಾ ಚಾಲ್ನುಕಿಕ್ ಗುಲಾಮ್ ಹೊವ್ನ್ ಹೊತ್ತಾಂವ್.


ಮೆಲ್ಕಿಜೆದೆಕ್ ಅಬ್ರಾಹಾಮಾಕ್ ಭೆಟಲ್ಲ್ಯಾ ತನ್ನಾ ಲೆವಿ ಅಜುನ್ ಉಪ್ಜುನಸಲ್ಲೊ, ಖರೆ ಅಪ್ಲೊ ಬಾಬಾ ಅಬ್ರಾಹಾಮಾಚ್ಯಾ ಆಂಗಾತ್ ಹೊತ್ತೊ.


ದುಸ್ರೊ ಯಾಜಕ್ ಯೆಲ್ಯಾರ್ ತನ್ನಾ ಮೊಯ್ಜೆಚೆ ಖಾಯ್ದೆ ಬದ್ಲುಕುಚ್ ಪಾಜೆ.


ಅಮಿ ಕ್ರಿಸ್ತಾಚ್ಯಾ ವಿಶಯಾತ್ ಹೆ ಸಾಂಗುಕ್ ಲಾಗ್ಲಾಂವ್ ತೊ ದುಸ್ರ್ಯಾಚ್ ಘರಾನಾಕ್ನಾ ಯೆಲ್ಲೊ ಹಾಯ್, ತ್ಯಾ ಘರಾನಾತ್ ಕೊನುಚ್ ಹೊಲ್ಯಾರ್ಬಿ ಕನ್ನಾಬಿ ಯಾಜಕ್ ಹೊವ್ನ್ ಸೆವಾ ಕರಲ್ಲೆ ನತ್ತೆ.


ಅಶೆ ಸಗ್ಳೆ ಬಿಡಾರಾತ್ ತಯಾರ್ ಕರುನ್ ಥವಲ್ಲೆ ರ್‍ಹಾಯ್, ಅನಿ ಯಾಜಕ್ ಅಪ್ನಾಚಿ ಸದ್ದಾಚಿ ಸೆವಾ ಕರುಕ್ ಬಿರಾಡಾತ್ಲ್ಯಾ ಭಾಯ್ಲ್ಯಾ ಖೊಲಿತ್ ಜಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು