Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 7:10 - ದೆವಾಚಿ ಖರಿ ಖಬರ್

10 ಮೆಲ್ಕಿಜೆದೆಕ್ ಅಬ್ರಾಹಾಮಾಕ್ ಭೆಟಲ್ಲ್ಯಾ ತನ್ನಾ ಲೆವಿ ಅಜುನ್ ಉಪ್ಜುನಸಲ್ಲೊ, ಖರೆ ಅಪ್ಲೊ ಬಾಬಾ ಅಬ್ರಾಹಾಮಾಚ್ಯಾ ಆಂಗಾತ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಹೇಗೆಂದರೆ, ಮೆಲ್ಕಿಜೆದೇಕನು ಲೇವಿಯ ಮೂಲಪುರುಷನಾದ ಅಬ್ರಹಾಮನನ್ನು ಸಂಧಿಸಿದಾಗ ಲೇವಿಯು ತತ್ವರೂಪವಾಗಿ ಅಬ್ರಹಾಮನ ದೇಹದಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

10 ಹೇಗೆಂದರೆ, ಮೆಲ್ಕಿಸದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ಇನ್ನೂ ಹುಟ್ಟಿರಲಿಲ್ಲವಾದರೂ ತತ್ವಶಃ ಆತನು ತನ್ನ ಪೂರ್ವಜ ಅಬ್ರಹಾಮನ ಉದರದಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಹೇಗಂದರೆ ಮೆಲ್ಕಿಜೆದೇಕನು ಲೇವಿಯ ಮೂಲಪುರುಷನನ್ನು ಎದುರುಗೊಂಡಾಗ ಲೇವಿಯು ತತ್ವರೂಪವಾಗಿ ಇವನೊಳಗೆ ಇದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಲೇವಿಯು ಇನ್ನೂ ಹುಟ್ಟಿರಲಿಲ್ಲ. ಆದರೆ ಮೆಲ್ಕಿಜೆದೇಕನು ಅಬ್ರಹಾಮನನ್ನು ಎದುರುಗೊಂಡಾಗ, ಲೇವಿಯು ತನ್ನ ಪೂರ್ವಿಕನಾದ ಅಬ್ರಹಾಮನ ದೇಹದಲ್ಲಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಹೇಗೆಂದರೆ, ಮೆಲ್ಕಿಜೆದೇಕನು ಅಬ್ರಹಾಮನನ್ನು ಸಂಧಿಸಿದಾಗ, ಲೇವಿಯು ತನ್ನ ಪಿತೃ ಆದ ಅಬ್ರಹಾಮನ ದೇಹದಲ್ಲಿ ಇದ್ದನು ಎಂದು ಪರಿಗಣಿಸಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 7:10
7 ತಿಳಿವುಗಳ ಹೋಲಿಕೆ  

ಲೆವಿಚ್ಯಾ ಲೊಕಾಕ್ನಿ ಯಾಜಕ್ ಹೊತ್ತೊ ಇಸ್ರಾಯೆಲಾಚ್ಯಾಕ್ನಾ ಧಾತ್ಲೊ ಎಕ್ ಭಾಗ್ ಘೆವ್ಚೆ ಮನುನ್ ಮೊಯ್ಜೆಚೆ ಖಾಯ್ದೆ ಸಾಂಗ್ತಾ, ಯಾಜಕ್ ಅಪ್ಲ್ಯಾ ಸ್ವತಾಚ್ಯಾ ಲೊಕಾಂಚ್ಯಾಕ್ನಾಚ್ ತೆ ಗೊಳಾ ಕರುನ್ ಘೆತಾ ಅನಿ ತೆಂಚಿ ಲೊಕಾ ಅಬ್ರಾಹಾಮಾಚ್ಯಾ ಘರಾನಾಚೆ ಹೊವ್ನ್ ಹಾತ್.


ತಸೆಚ್ ಅನಿ ಎಕಾಕ್ಡೆಬಿ ತೊ ಮನ್ತಾ, ತಿಯಾ ಸದಾಸರ್ವತಾಕ್ ಪತರ್ ಮೆಲ್ಕಿಸದೆಕಾಚ್ಯಾ ಪಂಗಡಾಚೊ ಯಾಜಕ್.


ಲೆವಿ ಅನಿ ಲೊಕಾಂಚ್ಯಾಕ್ನಾ ಧಾತ್ಲೊ ಎಕ್ ವಾಟೊ ಕಾಡುನ್ ಘೆತಾತ್ ಹೊಲ್ಯಾರ್, ಅಬ್ರಾಹಾಮಾನ್ ಮೆಲ್ಕಿಜೆದೆಕಾಕ್ ಧಾತ್ಲೊ ಎಕ್ ಭಾಗ್ ದಿಲ್ಯಾನ್ ಮಟ್ಲ್ಯಾರ್ ಲೆವಿನುಚ್ ದಿಲೆಸೆ ಹೊಲೆ ಮನುನ್ ಸಾಂಗುಚೆ.


ಲೆವಿಚ್ಯಾ ಘರಾನ್ಯಾಚ್ಯಾ ಯಾಜಕ್ ಕಾಮಾಚ್ಯಾ ವೈನಾ ಲೊಕಾಕ್ನಿ ದಿವ್ನ್ ಹೊತಾ, ಹೊಲ್ಯಾರ್ಬಿ ಯಾಜಕ್ ಕಾಮಾಕ್ನಾ ಲೊಕಾಕ್ನಿ ಆತ್ಮ್ಯಾನ್ ಸಂಪುರ್ನ್ ಕರುಕ್ ಹೊವ್ಕ್ ನಾ, ತಸೆ ಹೊವ್ನ್ ದುಸ್ರ್ಯಾ ನಮನಿಚೊ ಯಾಜಕ್ ಯೆತಲೊ ತೆಂಕಾ ಪಾಜೆಚ್ ಹೊವ್ನ್ ಹೊತ್ತೊ, ತಸೆ ಮಟ್ಲ್ಯಾರ್ ಮೆಲ್ಕಿಜೆದೆಕ್ ಸಾರ್ಕೊ ಯಾಜಕುಚ್ ಪಾಜೆ ಹೊಲ್ಲೊ, ಅನಿ ಆರೊನಾ ಸಾರ್ಕೊಸೊ ನ್ಹಯ್ ಮನ್ತಲೆ ಹೆಚೊ ಅರ್ಥ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು