ಇಬ್ರಿಯರಿಗೆ 6:2 - ದೆವಾಚಿ ಖರಿ ಖಬರ್2 ತ್ಯಾ ವೆಳಾರ್ ಬಾಲ್ತಿಮಾಚ್ಯಾ ವಿಶಯಾತ್, ಹಾತ್ ಥವ್ತಲ್ಯಾ ವಿಶಯಾತ್, ಅನಿ ಮರಲ್ಲೊ ಅನಿಪರ್‍ತುನ್ ಝಿತ್ತೊ ಹೊತಲೆ, ಕನ್ನಾಬಿ ಚುಕಿನಸಲ್ಲಿ ಝಡ್ತಿ ಹ್ಯಾ ಶಿಕಾಪಾಚ್ಯಾ ವಿಶಯಾತ್ನಿ, ಪರ್ತುನ್ ಪಾಯ್ ಘಾಲುನಕಾಸಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)2 ಜಡ ಕರ್ಮಗಳನ್ನು ಬಿಟ್ಟು ದೇವರಲ್ಲಿ ವಿಶ್ವಾಸವಿಡುವುದು, ಸ್ನಾನಸಂಸ್ಕಾರಗಳು, ಹಸ್ತನಿಕ್ಷೇಪ, ಸತ್ತವರ ಪುನರುತ್ಥಾನ, ನಿತ್ಯವಾದ ನ್ಯಾಯತೀರ್ಪು - ಈ ಬೋಧನಾ ಅಸ್ತಿವಾರವನ್ನು ಮತ್ತೆ ಮತ್ತೆ ಹಾಕಬೇಕಾಗಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಸ್ನಾನ, ಹಸ್ತಾರ್ಪಣಗಳ ವಿಷಯವಾದ ಉಪದೇಶ, ಸತ್ತವರಿಗೆ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಉಂಟೆಂಬದು ಇವುಗಳನ್ನು ಪದೇಪದೇ ಅಸ್ತಿವಾರವಾಗಿ ಹಾಕದೆ ಕ್ರಿಸ್ತನ ವಿಷಯವಾದ ಪ್ರಥಮ ಬೋಧನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 ಆ ಸಮಯದಲ್ಲಿ ನಮಗೆ ದೀಕ್ಷಾಸ್ನಾನ, ಹಸ್ತಾರ್ಪಣ, ಸತ್ತವರ ಪುನರುತ್ಥಾನ ಮತ್ತು ನಿತ್ಯವಾದ ನ್ಯಾಯತೀರ್ಪು ಇವುಗಳನ್ನು ಕುರಿತು ಬೋಧಿಸಲಾಯಿತು. ಆದರೆ ಈಗ ನಾವು ಪೂರ್ಣ ತಿಳುವಳಿಕೆಗೆ ಹೋಗುವುದು ಅಗತ್ಯವಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 ದೀಕ್ಷಾಸ್ನಾನಗಳ ಬೋಧನೆಯೂ ಹಸ್ತಾರ್ಪಣೆಯೂ ಸತ್ತವರ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪೂ ಮುಂತಾದವುಗಳನ್ನು ಪುನಃ ಅಸ್ತಿವಾರವನ್ನಾಗಿ ಹಾಕದೆ, ನಾವು ಪರಿಪೂರ್ಣತೆಗೆ ಹೋಗೋಣ. ಅಧ್ಯಾಯವನ್ನು ನೋಡಿ |
ತ್ಯಾ ತಾಂಡ್ಯಾತ್ ಥೊಡಿ ಲೊಕಾ ಸಾದುಸೆವಾಂಚಿ ಅನಿ ಥೊಡಿ ಲೊಕಾ ಫಾರಿಜೆವಾಂಚಿ ಹೊವ್ನ್ ಹೊತ್ತಿ, ತಸೆಹೊವ್ನ್ ಪಾವ್ಲುನ್ ಮಾಜ್ಯಾ ಭಾವಾನು ಮಿಯಾ ಫಾರಿಜೆವಾಂಚೊ! ಅನಿ ಮಾಜೊ ಬಾಬಾಬಿ ಫಾರಿಜೆವಾಂಚೊ ಮರಲ್ಲೆ ಪರ್ತುನ್ ಝಿತ್ತೊ ಹೊತ್ಯಾತ್ ಮನ್ತಲೆ ಮಿಯಾ ವಿಶ್ವಾಸ್ ಕರ್‍ತಲ್ಯಾ ಸಾಟ್ನಿ ಹಿತ್ತೆ ಝಡ್ತಿ ಕರ್‍ತಲ್ಯಾಕ್ಡೆ ಪಾವ್ಲಾ ,ಮನುನ್ ಮೊಟ್ಯಾನ್ ಬೊಬ್ ಮಾರುನ್ ಸಾಂಗ್ಲ್ಯಾನ್.