Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 6:15 - ದೆವಾಚಿ ಖರಿ ಖಬರ್

15 ಅಬ್ರಾಹಾಮಾನ್ ತಾಳ್ಮೆನ್ ರ್‍ಹಾಲೊ, ಅನಿ ದೆವಾಕ್ನಾ ಯೆಲ್ಲ್ಯಾ ಗೊಸ್ಟಿಯಾಂಚೊ ಫಳ್ ಘೆಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಹೀಗೆ ಅಬ್ರಹಾಮನು ತಾಳ್ಮೆಯಿಂದ ಕಾದುಕೊಂಡಿದ್ದು ವಾಗ್ದಾನವನ್ನು ಪಡೆದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಅಂತೆಯೇ, ಅಬ್ರಹಾಮನು ದೀರ್ಘಕಾಲ ಕಾದಿದ್ದು ದೇವರ ವಾಗ್ದಾನದ ಫಲವನ್ನು ಪಡೆದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆ ವಾಗ್ದಾನದ ಫಲಕ್ಕೋಸ್ಕರ ಅಬ್ರಹಾಮನು ಬಹು ದಿವಸ ಕಾದುಕೊಂಡಿದ್ದು ಆ ಫಲವನ್ನು ದೇವರು ಹೇಳಿದ ಹಾಗೆಯೇ ಹೊಂದಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಅಬ್ರಹಾಮನು ಇದರ ನೆರವೇರುವಿಕೆಗಾಗಿ ತಾಳ್ಮೆಯಿಂದ ಕಾದಿದ್ದನು. ತರುವಾಯ ಅವನಿಗೆ ದೇವರ ವಾಗ್ದಾನದ ಫಲ ದೊರೆಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಹೀಗೆ ಅಬ್ರಹಾಮನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಪಡೆದುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 6:15
10 ತಿಳಿವುಗಳ ಹೋಲಿಕೆ  

ಅನಿ ಆಳಸ್ಪಾನಾನ್, ದೆವಾಚ್ಯಾ ಗೊಸ್ಟಿಯಾಂಚೆ ಫಳ್ ಘೆತಲಿ ಲೊಕಾ ತುಮಿ ಹೊವ್ನ್ ರ್‍ಹಾವ್ಚೆ ಮನುನ್ ಅಮಿ ಆಶ್ಯಾ ಕರ್ತಾಂವ್ ತ್ಯಾ ಲೊಕಾಕ್ನಿ ವಿಶ್ವಾಸ್, ಅನಿ ತಾಳ್ಮೆ ಹೊತ್ತ್ಯಾಕ್ ತೆನಿ ದೆವಾಚ್ಯಾ ಗೊಸ್ಟಿಯಾಂಚ್ಯಾ ಸಾರ್ಕೆ ಘೆಟ್ಲ್ಯಾನಿ.


ದೆವಾನ್ ಬಲ್ವಲ್ಲಿ ಲೊಕಾ ದೆವಾಕ್ನಾ ಗೊಸ್ಟಿಯಾ ಘೆಂವ್ದಿ ಮನುನ್ ಕ್ರಿಸ್ತಾನ್ ನ್ಹವೊ ಕರಾರ್ ಹಾನ್ಲ್ಯಾನ್, ದೆವಾಚಿ ಲೊಕಾ ತೆ ಶಾಸ್ವತ್ ಕರುನ್ ಘೆವ್ಕ್ ಹೊತಾ ಕಶ್ಯಾಕ್ ಮಟ್ಲ್ಯಾರ್, ಪೈಲೆಚ್ಯಾ ಕರಾರಾಚ್ಯಾ ವೆಳಾರ್ ಕರಲ್ಯಾ ಪಾಪಾಂತ್ನಾ ಲೊಕಾಕ್ನಿ ಸುಟ್ಕಾ ಕರುಕ್ ಸಾಟ್ನಿ ಕ್ರಿಸ್ತ್ ಖುರ್ಸಾರ್ ಮರ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು