Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 5:8 - ದೆವಾಚಿ ಖರಿ ಖಬರ್

8 ಖರೆ ತೊ ದೆವಾಚೊ ಲೆಕ್ ಹೊಲ್ಯಾರ್ ಬಿ ಅಪ್ನಿ ಸೊಸಲ್ಲ್ಯಾ ಕಸ್ಟಾ ವೈನಾ ಖಾಲ್ತಿ ಪಾನ್ ಮನ್ತಲೆ ತೆನಿ ಶಿಕ್ಲ್ಯಾನ್;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಹೀಗೆ ಆತನು ಮಗನಾಗಿದ್ದರೂ ತಾನು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಹೀಗೆ ಆತನು ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆತನು ದೇವರ ಮಗನಾಗಿದ್ದಾನೆ. ಆದರೂ ಹಿಂಸೆಗೊಳಗಾಗಿ, ತಾನು ಅನುಭವಿಸಿದ ಹಿಂಸೆಗಳಿಂದಲೇ ವಿಧೇಯನಾಗಿರುವುದನ್ನು ಕಲಿತುಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಕ್ರಿಸ್ತ ಯೇಸು ದೇವರ ಪುತ್ರರಾಗಿದ್ದರೂ ತಾವು ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 5:8
13 ತಿಳಿವುಗಳ ಹೋಲಿಕೆ  

ತೆನಿ ಅಪ್ನಾಕ್ ಖಾಲ್ತಿ ಕರುನ್ ಘೆವ್ನ್ ಮರಾನ್ ಮಟ್ಲ್ಯಾರ್ ಕುರ್ಸಾ ವೈಲೆ ಮರಾನ್ ಘೆಯ್ ಪತರ್ಬಿ ಖಾಲ್ತಿ ಹೊವ್ನ್ ಚಲ್ಲೊ.


ಜೆಜುನ್ ತೆಂಕಾ, “ಮಾಕಾ ಧಾಡಲ್ಲ್ಯಾಚ್ಯಾ ಗೊಸ್ಟಿಕ್ ಖಾಲ್ತಿ ಹೊತಲೆ, ಅನಿ ಮಾಕಾ ಜೆ ಕಾಯ್ ಕರುಕ್ ಮನುನ್ ಧಾಡಲ್ಲೆ ಹಾಯ್ ತೆ ಪುರಾ ಕರ್‍ತಲೆಚ್, ಮಾಜೆ ಜೆವಾನ್” ಮನುನ್ ಸಾಂಗ್ಲ್ಯಾನ್.


ಕಶೆ ಮಿಯಾ ಮಾಜ್ಯಾ ಬಾಬಾಚ್ಯಾ ಗೊಸ್ಟಿಕ್ ಖಾಲ್ತಿ ಹೊವ್ನ್ ತೆಚ್ಯಾ ಪ್ರೆಮಾನ್ ಹಾಂವ್, ತಶೆ ತುಮಿ ಮಾಜ್ಯಾ ಗೊಸ್ಟಿಯಾ ಆಯಿಕ್ಲ್ಯಾರ್, ಮಾಜ್ಯಾ ಪ್ರೆಮಾತ್ ರ್‍ಹಾತ್ಯಾಶಿ”.


ಕಶ್ಯಾಕ್ ಮಟ್ಲ್ಯಾರ್ ಮಿಯಾ ಸರ್‍ಗಾ ವೈನಾ ಮಾಜ್ಯಾ ಮನಾಚ್ಯಾ ಸರ್ಕೆ ಕರುಕ್ ಯೆವ್ಕ್ ನಾ, ಮಾಕಾ ಧಾಡುನ್ ದಿಲ್ಯಾಚ್ಯಾ ಮನಾ ಸರ್ಕೆ ಕರುಕ್ ಮನುನ್ ಮಿಯಾ ಯೆಲಾ.


ಖರೆ ಕ್ರಿಸ್ತ್ ಲೆಕಾಚ್ಯಾ ಸಾರ್ಕೊ ದೆವಾಚ್ಯಾ ಘರ್ಚೊ ವಿಶ್ವಾಸಾಚೊ ಅದಿಕಾರಿ ಅನಿ ಅಮ್ಕಾ ಗೌರವ್ ಹಾನ್ತಲೊ ವಿಶ್ವಾಸ್ ಅನಿ ಬರೊಸೊ ಅಮಿ ಘಟ್ ಸಂಬಾಳುನ್ ಘೆವ್ನ್ ರಾಲಾಂವ್ ತರ್ ಅಮಿಚ್ ತೆಚೆ ಘರ್ ಹೊತಾಂವ್.


ಖರೆ ಲೆಕಾಚ್ಯಾ ವಿಶಯಾತ್ ತೊ ಮನ್ತಾ, “ಯೆ ದೆವಾ ತುಜೊ ರಾಜ್ ಸದಾ ಸರ್ವತಾ ಪತರ್ ರ್‍ಹಾತಾ! ತಿಯಾ ತುಜ್ಯಾ ಲೊಕಾಂಚ್ಯಾ ವರ್ತಿ ನಿತಿಚೊ ರಾಜ್ ಚಾಲ್ವುತೆಯ್”.


ಕಶ್ಯಾಕ್ ಮಟ್ಲ್ಯಾರ್, ದೆವಾನ್ ಅಪ್ನಾಚ್ಯಾ ದುತಾನಿತ್ಲ್ಯಾ ಕೊನಾಕ್‍ಬಿ, “ತಿಯಾ ಮಾಜೊ ಲೆಕ್ ; ಆಜ್ ಮಿಯಾ ತುಜೊ ಬಾಬಾ ಹೊಲಾ” ಮನುನ್ ಕನ್ನಾಚ್ ಮನುಕ್ ನಾ. ನಾಹೊಲ್ಯಾರ್ ದೆವ್ ಖಲ್ಯಾಬಿ ದೆವ್‍ದುತಾಚ್ಯಾ ವಿಶಯಾತ್,“ ಮಿಯಾ ತೆಜೊ ಬಾಬಾ ಹೊತಾ, ಅನಿ ತೊ ಮಾಜೊ ಲೆಕ್ ಹೊತಾ.” ಮನುನ್ ಮನುಕ್ ನಾ.


ತನ್ನಾ ಜೆಜುನ್ “ಅತ್ತಾ ಸದ್ದ್ಯಾಕ್ ಕಶೆ ಹಾಯ್ ತಸೆಚ್ ರ್‍ಹಾಂವ್ದಿ, ಕಶ್ಯಾಕ್ ಮಟ್ಲ್ಯಾರ್ ಅಶೆ ರ್‍ಹಾಲ್ಯಾರುಚ್ ದೆವಾನ್ ಕಾಯ್ ಕರುಚೆ ಮನುನ್ ಯವಜ್ಲ್ಯಾನಾಯ್ ತೆ ಅಮಿ ಕರುಕ್ ಹೊತಾ.” ಮಟ್ಲ್ಯಾನ್. ತನ್ನಾ ಜುವಾಂವ್ ಜೆಜುಕ್ ಬಾಲ್ತಿಮ್ ದಿವ್ಕ್ ತಯಾರ್ ಹೊಲೊ.


ಖರೆ ಹ್ಯಾ ಆಕ್ರಿಚ್ಯಾ ದಿಸಾತ್ನಿ ದೆವಾನ್ ಅಪ್ನಾಚ್ಯಾ ಲೆಕಾಚ್ಯಾ ಮುಖಾಂತರ್ ಬೊಲ್ಲ್ಯಾನ್. ಹ್ಯಾ ಲೆಕಾಚ್ಯಾ ವೈನಾಚ್ ದೆವಾನ್ ಸಗ್ಳೊ ಜಗ್ ರಚ್ಲ್ಯಾನ್. ರಚುನ್ ಹೊಲ್ಲೆ ಸಗ್ಳ್ಯಾಚ್ಯಾ ವೈರ್ ಆಕ್ರಿಕ್ ಎಕ್ಲ್ಯಾಕ್ ಅದಿಕಾರ್ ದಿವ್ಕ್ ಮನುನ್ ದೆವಾನ್ ಎಚುನ್ ಕಾಡಲ್ಲೊ ಹ್ಯೊಚ್ ತೊ.


ಕೊನಾಕ್ಬಿ ಮಾಜೊ ಜಿವ್ ಕಾಡುನ್‍ ಘೆವ್ಕ್ ಹೊಯ್ನಾ, ಮಿಯಾ ಮಾಜ್ಯಾ ಸ್ವಂತ್ ಕುಶಿನ್ ತೊ ದಿತಾ. ಅನಿ ತೊ ಜಿವ್ ಪರ್ತುನ್ ಘೆತಲೊ ಹಕ್ಕ್ ಮಾಕಾ ಹಾಯ್, ಹೆ ಕರುಸಾಟ್ನಿ ಮನುನ್ ಮಾಜ್ಯಾ ಬಾಬಾನ್ ಮಾಕಾ ಹುಕುಮ್ ದಿಲ್ಯಾನಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು