Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 5:3 - ದೆವಾಚಿ ಖರಿ ಖಬರ್

3 ಅನಿ ಹ್ಯಾಚ್ ಬಳ್‍ನಸಲ್ಲ್ಯಾ ಪರಿಸ್ಥಿತಿಕ್ ಲಾಗುನ್ ಕಶೆ ಲೊಕಾಂಚ್ಯಾ ಪಾಪಾಂಚ್ಯಾ ಸಾಟ್ನಿಬಿ ತಸೆಚ್ ಅಪ್ನಾಚ್ಯಾಚ್ ಪಾಪಾಂಚ್ಯಾ ಸಾಟ್ನಿಬಿ ತೆನಿ ಬಲಿ ಭೆಟ್ವುಕ್ ಪಾಜೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆದ್ದರಿಂದ, ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣೆಗಾಗಿ ಯಜ್ಞಗಳನ್ನು ಸಮರ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಜನರಿಗೋಸ್ಕರ ಹೇಗೋ ಹಾಗೆಯೇ ತನ್ನ ದೌರ್ಬಲ್ಯದ ನಿಮಿತ್ತ ತನಗೋಸ್ಕರವೂ ಆತನು ಪಾಪಪರಿಹಾರಕಬಲಿಯನ್ನು ಅರ್ಪಿಸಬೇಕಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆ ಬಲಹೀನತೆಯ ಕಾರಣದಿಂದ ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣಾರ್ಥವಾಗಿ ಯಜ್ಞಗಳನ್ನು ಮಾಡಬೇಕಾದವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆ ಬಲಹೀನತೆಯ ಕಾರಣದಿಂದ ಆತನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸಬೇಕಾದವನಾಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 5:3
10 ತಿಳಿವುಗಳ ಹೋಲಿಕೆ  

ಖರೆ ಮೊಟೊ ಯಾಜಕ್ ತವ್ಡೆಚ್ ಭುತ್ತುರ್‍ಲ್ಯಾ ಖೊಲಿಕ್ ಜಾಯ್ ಸಾರ್ಕೆ ಹೊತ್ತೆ, ತೆಬಿ ವರ್ಸಾಕ್ ಎಗ್ದಾಚ್ ಅನಿ ತೆಬಿ ಜಾಯ್ನಸಿ ತೆ ರಗಾತ್ ಅಪ್ನಾ ಸಾಟ್ನಿ ಅನಿ ಲೊಕಾಕ್ನಿ ಕಳುಕ್ ದಿ ನಸ್ತಾನಾ ಅಪ್ನಿ ಕರಲ್ಲ್ಯಾ ಪಾಪಾಕ್ನಿ ಮನುನ್ ಮಾಗುನ್ ದೆವಾಕ್ ತೆ ರಗಾತ್ ದಿತಲೆ ಹೊಲ್ಲೆ ರ್‍ಹಾತಾ.


ಯಾಜಕ್ ಸದ್ದಿಬಿ ಬಲಿ ಭೆಟ್ವುಚೆ ಹೊಲ್ಲೆ ತೆನಿ ಅಪ್ಲ್ಯಾ ಸ್ವತಾಚ್ಯಾ ಪಾಪಾಕ್ನಿ ಬಲಿ ಭೆಟ್ವುನ್ ಮಾನಾ ಲೊಕಾಂಚ್ಯಾ ಪಾಪಾಕ್ನಿ ಬಲಿ ಭೆಟ್ವುಚೆ, ಹೊಲ್ಯಾರ್ ಜೆಜು ತೆಂಚ್ಯಾ ಸಾರ್ಕೊ ನ್ಹಯ್, ತೆನಿ ಅಪ್ನಾಕುಚ್ ಬಲಿ ಕರುನ್ ಕುರ್ಸಾರ್ ಒಪ್ಸುನ್ ದಿವ್ನ್ ಎಕುಚ್‍ದಾ ಬಲಿ ಕರ್‍ತಲೆ ಕಾಮಾ ಕರುನ್ ಸಾರ್‍ಲ್ಯಾನ್.


ಮಿಯಾ ಮಾನುನ್ ಘೆಟ್ಲೊ ತಸೆಚ್ ಸಗ್ಳ್ಯಾನ್ ಅದ್ದಿ ತುಮ್ಕಾ ದಿಲ್ಲಿ ಖಬರ್ ಖಲಿ ಕಾಯ್ ಮಟ್ಲ್ಯಾರ್ ಹಿ ತಿ: ಪವಿತ್ರ್ ಪುಸ್ತಕಾತ್ ಲಿವಲ್ಲ್ಯಾ ಪರ್‍ಕಾರ್ ಕ್ರಿಸ್ತ್ ಅಮ್ಚ್ಯಾ ಪಾಪಾಂಚ್ಯಾ ಸಾಟ್ನಿ ಮರ್ಲೊ,


ಖರೆ ಹ್ಯಾ ಯಾಜಕಾನ್ ಸಗ್ಳ್ಯಾ ಪಾಪಾಂಚ್ಯಾ ಪರಿಹಾರ್ ಸಾಟ್ನಿ ಎಗ್ದಾಚ್ ಎಕುಚ್ ಬಲಿ ಭೆಟ್ವುಲ್ಯಾನ್, ಅನಿ ತೊ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು