Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 4:8 - ದೆವಾಚಿ ಖರಿ ಖಬರ್

8 ಜೊಶ್ವಾನ್ ತೆಂಕಾ ಹ್ಯೊ ಆರಾಮ್ ದಿಲ್ಲ್ಯಾನ್ ಹೊಲ್ಯಾರ್, ಅನಿ ಎಗ್ದಾ ಅನಿ ಎಕ್ ದಿಸಾಚ್ಯಾ ವಿಶಯಾತ್ ದೆವ್ ಅಶೆಚ್ ಬೊಲಿನಶಿ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ಬೇರೊಂದು ದಿನವನ್ನು ಕುರಿತು ದೇವರು ಹೇಳುತ್ತಿರಲಿಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಯೆಹೋಶುವನು ಆ ಜನರನ್ನು ವಾಗ್ದತ್ತ ವಿಶ್ರಾಂತಿಗೆ ಸೇರಿಸಿದ್ದರೆ ದೇವರು ಬೇರೊಂದು ದಿನವನ್ನು ಗೊತ್ತುಮಾಡುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ದೇವರು ವಾಗ್ದಾನ ಮಾಡಿದ್ದ ವಿಶ್ರಾಂತಿಗೆ ಯೆಹೋಶುವನು ಜನರನ್ನು ಕರೆದೊಯ್ದಿದ್ದರೆ ವಿಶ್ರಾಂತಿಯ ಮತ್ತೊಂದು ದಿನದ ಕುರಿತು ಹೇಳುತ್ತಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ, ದೇವರು ಬೇರೊಂದು ದಿವಸವನ್ನು ಕುರಿತು ಹೇಳುತ್ತಿರಲಿಲ್ಲವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 4:8
13 ತಿಳಿವುಗಳ ಹೋಲಿಕೆ  

ತೆ ಬಿಡಾರ್ ಅಮ್ಚ್ಯಾ ಪುರ್ವಜ್ಯಾಕ್ನಿ ತೆಂಚ್ಯಾ ಬಾಬಾಂಚ್ಯಾಕ್ನಾ ಗಾವ್ಲೆ ಅನಿ ತೆನಿ ಜೊಶ್ವಾಚ್ಯಾ ಫುಡಾರ್ಕಿತ್ ಹ್ಯಾ ದೆಶಾಕ್ ಹಾನ್ಲ್ಯಾನಿ,ತ್ಯಾ ಯೆಳಾತ್ ಹ್ಯೊ ದೆಶ್ ಅನ್ಯಾ ಲೊಕಾಂಚ್ಯಾ ಹಾತಿತ್ ಹೊತ್ತೊ, ಖರೆ ದೆವಾನ್ ತೆಂಕಾ ಅಮ್ಚ್ಯಾ ಪುರ್ವಜಾಂಚ್ಯಾ ಇದ್ರಾಕುಚ್ ಭಾಯ್ರ್ ಘಾಟ್ಲ್ಯಾನ್ ಅನಿ ದಾವಿದಾಚ್ಯಾ ಯೆಳ್ ಪತರ್ಬಿ ಹೆ ಬಿಡಾರ್ ಥೈಚ್ ಹೊತ್ತೆ.


ಅದ್ಲ್ಯಾ ಎಳಾತ್ ದೆವಾನ್ ಅಮ್ಚ್ಯಾ ಪುರ್ವಜಾಂಚ್ಯಾ ವಾಂಗ್ಡಾ ಸುಮಾರ್ ಎಳಾರ್ ದುಸ್ರ್ಯಾ-ದುಸ್ರ್ಯಾ ತರಾನ್ ಪ್ರವಾದ್ಯಾಂಚ್ಯಾ ಮುಖಾಂತರ್ ಬೊಲ್ಲ್ಯಾನ್.


ಹೆಚ್ಯಾ ವೈನಾ ಸಬ್ಬಾತಾಚೊ ಆರಾಮ್ ದೆವಾಚ್ಯಾ ಲೊಕಾಕ್ನಿ ಅನಿಬಿ ತಯಾರ್ ಕರುನ್ ಥವಲ್ಲೊ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು