Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 4:6 - ದೆವಾಚಿ ಖರಿ ಖಬರ್

6 ತಸೆ ಹೊಲ್ಯಾರ್ ಕೊನ್ ತರ್‍ಬಿ ಹ್ಯಾ ಆರಾಮಾತ್ ಜಾವ್ನ್ ಪಾವುಕ್‍ಪಾಜೆ ದೆವಾಚಿ ಬರಿ ಖಬರ್ ಅದ್ದಿ ಆಯ್ಕಲ್ಲ್ಯಾನಿ, ವಿಶ್ವಾಸ್ ಕರುನಸಲ್ಲ್ಯಾಸಾಟಿ ಆರಾಮಾತ್ ಭುತ್ತುರ್ ಗುಸುಕ್ ತೆಂಚ್ಯಾನ್ ಹೊವ್ಕ್ ನಾ .

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಆದ್ದರಿಂದ, ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುವುದಕ್ಕೆ ದೇವರು ಇನ್ನೂ ಅನುಮತಿಸುವವನಾಗಿದ್ದಾನೆ. ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

6 ಆದುದರಿಂದ, ಈ ವಿಶ್ರಾಂತಿಯ ನೆಲೆಯನ್ನು ಸೇರುವ ಸಾಧ್ಯತೆ ಬೇರೆಯವರಿಗಾದರೂ ಇದೆ ಎಂಬುದು ಸ್ಪಷ್ಟವಾಗುತ್ತದೆ. ದೇವರ ವಾಕ್ಯವನ್ನು ಮೊದಲು ಕೇಳಿದವರಾದರೋ, ತಮ್ಮ ಅವಿಶ್ವಾಸದಿಂದ ಅದನ್ನು ಸೇರದೆಹೋದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಹೀಗಿರಲಾಗಿ ಆ ವಿಶ್ರಾಂತಿಯಲ್ಲಿ ಕೆಲವರು ಸೇರಬೇಕೆಂಬುವ ಮಾತು ಇನ್ನೂ ಇರುವದರಿಂದಲೂ ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದದ್ದರಿಂದಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆದ್ದರಿಂದ ಕೆಲವರು ದೇವರ ವಿಶ್ರಾಂತಿಯಲ್ಲಿ ಸೇರುತ್ತಾರೆಂಬುದು ಇನ್ನೂ ಖಚಿತವಾಗಿದೆ. ಆದರೆ ರಕ್ಷಣಾಮಾರ್ಗವನ್ನು ಮೊದಲು ಕೇಳಿದ ಜನರು ಪ್ರವೇಶಿಸಲಿಲ್ಲ. ಅವರು ವಿಧೇಯರಾಗದೆ ಇದ್ದುದರಿಂದ ಅವರು ಸೇರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಆದ್ದರಿಂದ ಯಾರಿಗೆ ಮೊದಲು ಸುವಾರ್ತೆಯು ಸಾರಲಾಯಿತೋ ಅವರು ಅವಿಧೇಯತೆಯ ನಿಮಿತ್ತ ಆ ವಿಶ್ರಾಂತಿಯಲ್ಲಿ ಸೇರದೆಹೋದರು. ಆದರೂ ಕೆಲವರು ಆ ವಿಶ್ರಾಂತಿಯಲ್ಲಿ ಪ್ರವೇಶಿಸುವ ಅವಕಾಶ ಇನ್ನೂ ಇರುವುದರಿಂದ ಅವರು ಸೇರುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 4:6
14 ತಿಳಿವುಗಳ ಹೋಲಿಕೆ  

“ತೆಚೆಸಾಟ್ನಿ ಮಿಯಾ ತುಮ್ಕಾ ಸಾಂಗ್ತಾ, ದೆವಾಚೊ ರಾಜ್ ತುಮ್ಚ್ಯಾಕ್ನಾ ಕಾಡುನ್ ಘೆವ್ನ್ ದೆವಾಕ್ ಪಾಜೆ ತಸೆ ಚಲ್ತಲ್ಯಾ ಲೊಕಾಕ್ನಿ ದಿವ್ನ್ ಹೊತಾ.” ಮಟ್ಲ್ಯಾನ್.


ತ್ಯಾ ಅದ್ಲ್ಯಾ ಲೊಕಾನಿ ಆಯ್ಕಲ್ಲಿ ತಿಚ್ ಬರಿ ಖಬರ್ ಅಮಿಬಿ ಆಯಿಕ್ಲಾವ್, ಖರೆ ತ್ಯಾ ಲೊಕಾನಿ ಆಯ್ಕಲ್ಲಿ ತಿ ಗೊಸ್ಟ್ ವೈನಾ ತೆಂಚ್ಯಾಕ್ನಾ ಕಾಯ್ಬಿ ಫಾಯ್ದೊ ಯೆವ್ಕ್ ನಾ. ಕಶ್ಯಾಕ್ ತೆ ಆಯ್ಕಲ್ಲ್ಯಾನಿ ವಿಶ್ವಾಸಾನ್ ತ್ಯಾ ಗೊಸ್ಟಿಯಾ ಅಪ್ನಾಚ್ಯಾ ಭುತ್ತುರ್ ಜಿರ್‍ವುನ್ ಘೆವ್ಕ್ ನಾತ್.


ಅನಿ ಪಾವ್ಲುನ್ ದೆವಾಚ್ಯಾ ರಾಕ್ವನಾಚಿ ಬರಿ ಖಬರ್ ಜುದೆವಾಂಚೆ ನ್ಹಯ್ ಹೊಲ್ಲ್ಯಾಕ್ನಿ ಸಾಟ್ನಿ ಧಾಡುನ್ ಹೊಲಾ ತೆನಿ ತೆ ಆಯ್ಕ್ ತಾತ್, ಹೆ ತುಮ್ಕಾ ಗೊತ್ತ್ ರ್‍ಹಾಂವ್ದಿತ್! ಮನುನ್ ಸಾಂಗುನ್ಗೆತ್ ಬೊಲ್ನೆ ಸಾರ್‍ಲ್ಯಾನ್.


ಹೆಚ್ಯಾ ವೈನಾ ಸಬ್ಬಾತಾಚೊ ಆರಾಮ್ ದೆವಾಚ್ಯಾ ಲೊಕಾಕ್ನಿ ಅನಿಬಿ ತಯಾರ್ ಕರುನ್ ಥವಲ್ಲೊ ಹಾಯ್.


ಪವಿತ್ರ್ ಪುಸ್ತಕ್ ದೆವ್ ಜುದೆವ್ ನ್ಹಯ್ ಹೊತ್ತ್ಯಾಕ್ನಿ ವಿಶ್ವಾಸಾಚ್ಯಾ ವೈನಾ ನಿತಿವಂತ್ ಮನುನ್ ನಿರ್ನಯ್ ಕರ್‍ತಾ, ತೆಚ್ಯಾಸಾಟ್ನಿ ಪವಿತ್ರ್ ಪುಸ್ತಕ್ ಅಬ್ರಾಹಾಮಾಕ್ ಎಕ್ ಬರಿ ಖಬರ್ ಸಾಂಗ್ತಾ; “ತುಜ್ಯಾ ವೈನಾ ದೆವ್ ಸಗ್ಳ್ಯಾ ಬಾಶಾಂಚ್ಯಾ ಲೊಕಾಕ್ನಿ ಆಶಿರ್ವಾದ್ ದಿತಾ”.


ಭಾವಾನು ಅನಿ ಭೆನಿಯಾನು, ಮಿಯಾ ತುಮ್ಕಾ ಸಾಂಗುಕ್ ಬಗ್ತಲೆ ಎವ್ಡೆಚ್ ಠರವಲ್ಲೊ ಎಳ್ ಬಾರಿಕ್ ಹೊವ್ನಗೆತ್ ಯೆಲೊ, ತಸೆ ಮನುನ್ ಹಿತ್ನಾ ಫಿಡೆ ಬಾಯ್ಕೊ ಹೊತ್ತ್ಯಾನಿ ಬಾಯ್ಕೊ ನಸಲ್ಲ್ಯಾ ಸಾರ್ಕೆ ಚಲುಕ್ ಪಾಜೆ.


ತಸೆ ಹೊವ್ನ್ ಅಮಿ ತ್ಯಾ ಆರಾಮ್ಕಿತ್ ಭುತ್ತುರ್ ಗುಸುಕ್ ಖಪ್ಟಟ್ ಕರುನ್ಗೆತುಚ್ ರಾಂವಾ; ಅಮ್ಚ್ಯಾ ಭುತ್ತುರ್‍ಲೆ ಕೊನ್ಬಿ ಇಸ್ರಾಯೆಲಾಚ್ಯಾ ಲೊಕಾಂಚೆ ಬಗುನ್ ಶಿಕುನ್ ವಿಶ್ವಾಸ್‍ ನಸಲ್ಲ್ಯಾ ವಾಟೆಕ್ ಜಾತಲೆ ನಕ್ಕೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು