Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 4:16 - ದೆವಾಚಿ ಖರಿ ಖಬರ್

16 ತಸೆ ಹೊಲ್ಯಾರ್ ಗರ್ಜೆಚ್ಯಾ ಅನಿ ತರಾಸಾಚ್ಯಾ ಎಳಾರ್ ಅಮ್ಕಾ ದಯಾ ಅನಿ ಆಧಾರ್ ಘೆವ್ಕ್ ಸಾಟ್ನಿ ಮನುನ್ ಅಮಿ ಧೈರ್‍ಯಾನ್ ದೆವಾಚ್ಯಾ ಕುರ್ಪೆಚ್ಯಾ ಸಿಯಾಸನ್ ಜಾಗ್ಯಾಕ್ಡೆ ಜಗ್ಗೊಳ್ ಜಾಂವಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆದುದರಿಂದ ನಾವು ತಕ್ಕ ಸಮಯದಲ್ಲಿ ಕರುಣೆಯನ್ನು ಹೊಂದುವಂತೆಯೂ ಆತನ ಕೃಪೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಆತನ ಕೃಪಾಸನದ ಮುಂದೆ ಬರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದ್ದರಿಂದ ದೇವರ ಕೃಪಾಸಿಂಹಾಸನದ ಬಳಿಗೆ ಸಂಕೋಚಪಡದೆ ಬರೋಣ. ಕೊರತೆಯಲ್ಲಿರುವಾಗ ನಮಗೆ ಬೇಕಾದ ಸಹಾಯಕ್ಕಾಗಿ ಕೃಪೆಯನ್ನೂ ಕರುಣೆಯನ್ನೂ ಅಲ್ಲಿ ಹೊಂದಿಕೊಳ್ಳುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಾವು ಕರುಣೆಯನ್ನು ಹೊಂದುವಂತೆಯೂ ತಕ್ಕ ಸಮಯದಲ್ಲಿ ಸಹಾಯ ಮಾಡುವ ಕೃಪೆಯನ್ನು ಪಡೆಯುವಂತೆಯೂ ಧೈರ್ಯದಿಂದ ಕೃಪಾಸನದ ಬಳಿಗೆ ಬರೋಣ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 4:16
18 ತಿಳಿವುಗಳ ಹೋಲಿಕೆ  

ಅಮ್ಕಾ ಜೆಜುಚ್ಯಾ ವೈರ್ ಹೊತ್ತ್ಯಾ ವಿಶ್ವಾಸಾ ವೈನಾ ಅಮಿ ಧರ್ಯ್ಯಾನ್, ಅನಿ ಬರೊಸ್ಯಾನ್ ದೆವಾಕ್ಡೆ ಜಾವ್ಕ್ ಹೊಲೆ.


ತಸೆ ಹೊವ್ನ್ ಅಪ್ನಾಕ್ನಾ ದೆವಾಚ್ಯಾ ಜಗೊಳ್ ಯೆತಲ್ಯಾ ಲೊಕಾಕ್ನಿ ಜೆಜು ಕನ್ನಾಬಿ ರಾಕನ್ ಕರಿತ್ ರ್‍ಹಾತಾ, ಕಶ್ಯಾಕ್ ಮಟ್ಲ್ಯಾರ್, ತೊ ಜಿವನ್ ಕರ್‍ತಲೊ ಅನಿ ಲೊಕಾ ದೆವಾಕ್ಡೆ ಯೆತಾನಾ ತೆಂಕಾ ಮಜತ್ ಕರುಕ್ ತಯಾರ್ ಹೊವ್ನ್ ಹಾಯ್.


ತಸೆ ಮನುನ್ ಖರ್ಯಾ ವಿಶ್ವಾಸಾನ್ ಅಮಿ ಮನುವಾ ಸರ್ವೆಸ್ವರುಚ್ ಮಾಜೊ ಮಜತ್‍ದಾರ್ ಕೊನಾಕ್ಬಿ ಮಿಯಾ ಭಿಂಯ್ ನಾ; ಮಾನ್ಸಾಚ್ಯಾನ್ ಮಾಕಾ ಕಾಯ್ ಕರುಕ್ ಹೊಯ್ಲ್?


ಎಕ್ ಯೆಳಾರ್ ತುಮ್ಕಾ ಗೊತ್ತ್ ನತ್ತೆ ಖರೆ ಅತ್ತಾ ತುಮಿ ದೆವಾಚಿ ದಯಾ ಘೆಟ್ಲ್ಯಾಸಿ.


ಕ್ರಿಸ್ತಾಚ್ಯಾ ವಾಂಗ್ಡಾ ಜುದೆವಾ ಅನಿ ಜುದೆವ್ ನ್ಹಯ್ ಅಸಲ್ಲೆ ಅಮಿ ಸಗ್ಳೆ ಜಾನಾ ಎಕ್ ಆತ್ಮ್ಯಾಕ್ಡೆ ಅನಿ ದೆವ್ ಬಾಬಾಚ್ಯಾ ಇದ್ರಾಕ್ ಯೆಯ್ ಸಾರ್ಕೆ ಹೊಲೆ.


ಮೊಯ್ಜೆಚ್ಯಾ ಖಾಯ್ದ್ಯಾನ್ ಖಲೆಬಿ ಸಂಪುರ್ನತೆಕ್ ಹಾನುಕ್ ನಾ ಅತ್ತಾ ಅಮ್ಕಾ ಬರಿ ಖಬರ್ ಅನಿ ಬರೊಸೊ ದೆವಾಚ್ಯಾ ಜಗೊಳ್ ನ್ಹೆತಾ.


ತ್ಯಾ ಡೆವ್ಳಿಯಾ ವೈನಿ ದೆವಾಚೊ ವೈಭವ್ ದಾಕ್ವುತಲಿ ಚಿತ್ರಾ ಕೆರುಬಿ ಹೊತ್ತಿ, ತೆ ದೆವಾಚೆ ಹಾಜಿರ್ ಪಾನ್ ದಾಕ್ವಿತ್ ತ್ಯಾ ಫಾಕಾಟ್ಯಾನಿ ಎಕ್ ಸಿವಾಸನ್ ನಿಪ್ವುನ್ ಥವಲ್ಯಾನಿ, ತ್ಯಾ ಜಾಗ್ಯಾ ವೈನಾ ಪಾಪಾಂಚಿ ಮಾಪಿ ಹೊಯ್ತ್ ಹೊತ್ತಿ, ಅತ್ತಾ ಅಮ್ಚ್ಯಾ ಕಡೆ ಹೆ ಸಗ್ಳೆ ಸಾಂಗುಕ್ ವೆಳ್ ನಾ.


ಖರೆ ಕ್ರಿಸ್ತ್ ಲೆಕಾಚ್ಯಾ ಸಾರ್ಕೊ ದೆವಾಚ್ಯಾ ಘರ್ಚೊ ವಿಶ್ವಾಸಾಚೊ ಅದಿಕಾರಿ ಅನಿ ಅಮ್ಕಾ ಗೌರವ್ ಹಾನ್ತಲೊ ವಿಶ್ವಾಸ್ ಅನಿ ಬರೊಸೊ ಅಮಿ ಘಟ್ ಸಂಬಾಳುನ್ ಘೆವ್ನ್ ರಾಲಾಂವ್ ತರ್ ಅಮಿಚ್ ತೆಚೆ ಘರ್ ಹೊತಾಂವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು