Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 3:9 - ದೆವಾಚಿ ಖರಿ ಖಬರ್

9 ತನ್ನಾ ತುಮ್ಚ್ಯಾ ಅದ್ಲ್ಯಾ ಲೊಕಾನಿ ಮಾಕಾ ಪಾರ್ಕುನ್ ಅನಿ ಪರಿಕ್ಷಾ ಕರ್ಲ್ಯಾನಿ, ಚಾಳಿಸ್ ವರ್ಸಾ ಮಿಯಾ ಕರಲ್ಲಿ ಕಾಮಾ ತೆನಿ ಬಗಟ್ಲ್ಯಾನಿ”,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನಿಮ್ಮ ಹಿರಿಯರು ಮೊಂಡುತನದಿಂದ ನನ್ನನ್ನು ಪರೀಕ್ಷಿಸಿ, ನಲವತ್ತು ವರ್ಷ ನನ್ನ ಕೃತ್ಯಗಳನ್ನು ನೋಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಎಂದೇ ದೇವರಿಂತೆಂದರು: ಮರುಭೂಮಿಯಲಿ ಅವರೆನ್ನನು ಕೆಣಕಿದರು; ನಲವತ್ತು ವರುಷ ನಾನೆಸಗಿದ ಮಹತ್ಕಾರ್ಯಗಳನು ಕಂಡರಾದರೂ ಎನ್ನ ಕೆಣಕಿ ಪರೀಕ್ಷಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಅವರು ಅರಣ್ಯದಲ್ಲಿ ನನ್ನನ್ನು ಪರೀಕ್ಷಿಸಿ ಶೋಧಿಸಿ ನಾಲ್ವತ್ತು ವರುಷ ನಾನು ನಡಿಸುತ್ತಿದ್ದ ಕೃತ್ಯಗಳನ್ನು ನೋಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ನಿಮ್ಮ ಪಿತೃಗಳು ನನ್ನನ್ನು ಕೆಣಕಿ ಪರೀಕ್ಷಿಸಿದರು, ನಲವತ್ತು ವರ್ಷ ನನ್ನ ಕಾರ್ಯಗಳನ್ನು ನೋಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 3:9
17 ತಿಳಿವುಗಳ ಹೋಲಿಕೆ  

ತಸೆ ಹೊವ್ನ್ ಮೊಯ್ಜೆನ್ ಲೊಕಾಕ್ನಿ ಇಜಿಪ್ತಾತ್ನಾ ಬಲ್ವುನ್ ಹಾನ್ಲ್ಯಾನ್ ಅನಿ ತೆನಿ ಇಜಿಪ್ತಾತ್, ತಾಂಬ್ಡ್ಯಾ ಸಮುಂದರಾತ್, ಅನಿ ಚಾಳಿಸ್ ವರ್ಸಾ ಪತರ್ ಡಂಗ್ಳಿತ್ಬಿ ಅಜಾಬಾಚಿ ಅನಿ ಚಮತ್ಕಾರಾಚಿ ಕಾಮಾ ಕರುಂಗೆತ್ ಲೊಕಾಕ್ನಿ ಫಿಡೆ ಚಾಲ್ವುಲ್ಯಾನ್.


ಖರೆ ತೊ ಮಾಟಾ ಮಂತರ್ಕಾರಿ ಎಲಿಮಾ ತೆಂಕಾ ವಿರೊದ್ ಹೊಲ್ಲೊ, ಗ್ರಿಕ್ ಬಾಶೆತ್ ಬಾರ್ ಜೆಜುಕ್ ಎಲಿಮಾ ಮನುನ್ ಬಲ್‍ಯಿತ್ ರಾಜ್ಯಪಾಲಾಕ್ ದೆವಾಚೆರ್ ವಿಶ್ವಾಸ್ ಥೈನಾ ಸಾರ್ಕೆ ಕರುಕ್ ಹ್ಯೊ ಎಲಿಮಾ ಕಟ್ಪಟ್ ಕರಿತ್ ಹೊತ್ತೊ.


ಜೆಜುನ್ ಜುವಾಂವಾಚ್ಯಾ ಶಿಸಾಕ್ನಿ “ಜಾಂವಾ, ಅನಿ ಹಿತ್ತೆ ಬಗಟಲ್ಲೆ, ಅನಿ ಆಯ್ಕಲ್ಲೆ, ಜುವಾಂವಾಕ್ ಸಾಂಗಾ: ಕುಡ್ಡೆ ಬಗ್ತ್ಯಾತ್, ಸೊಟ್ಟೊ ಚಲ್ತಾ, ಕುಸ್ಟ್ ರೊಗ್ ಹೊತ್ತೆ ಪವಿತ್ರ್ ಹೊತ್ಯಾತ್, ಕಿಂವ್ಡೆ ಆಯಿಕ್ತ್ಯಾತ್, ಮರಲ್ಲೆ ಝಿತ್ತೆ ಹೊತ್ಯಾತ್, ಅನಿ ಗರಿಬಾಕ್ನಿ ಬರಿ ಖಬರ್ ಸಾಂಗುನ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು