ಇಬ್ರಿಯರಿಗೆ 3:1 - ದೆವಾಚಿ ಖರಿ ಖಬರ್1 ಹೆಚ್ಯಾಸಾಟ್ನಿ ಭಕ್ತಿನ್ ಚಲ್ತಲ್ಯಾ ಭಾವಾನು, ಅನಿ ಭೆನಿಯಾನು ದೆವಾಚ್ಯಾ ಬಲ್ವನಿತ್ ಭಾಗಿದಾರ್ ಹೊಲ್ಲ್ಯಾನು, ಅಮ್ಕಾ ಗಾವಲ್ಲ್ಯಾ ವಿಶ್ವಾಸಾಚ್ಯಾ ವೈನಾ ಮಾನುನ್ ಘೆಟಲ್ಲ್ಯಾ ಅಮ್ಚ್ಯಾ ಶ್ರೆಸ್ಟ್ ಯಾಜಕ್ ಹೊವ್ನ್ ಅಸಲ್ಲ್ಯಾ ಜೆಜು ಕ್ರಿಸ್ತಾಕ್ಡೆ ಧ್ಯಾನ್ ದಿವಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 ಆದ್ದರಿಂದ ಪರಿಶುದ್ಧರಾದ ಸಹೋದರರೇ, ಪರಲೋಕದ ಕರೆಯುವಿಕೆಗೆ ಪಾಲುಗಾರರಾಗಿರುವವರೇ, ನಾವು ಒಪ್ಪಿಕೊಂಡಿರುವ ಅಪೊಸ್ತಲನೂ ಮತ್ತು ಮಹಾಯಾಜಕನೂ ಆಗಿರುವ ಯೇಸುವನ್ನು ಗಮನವಿಟ್ಟು ಯೋಚಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 ಹೀಗಿರುವಲ್ಲಿ ದೇವಜನರಾದ ಸಹೋದರರೇ, ಸ್ವರ್ಗಸೌಭಾಗ್ಯದಲ್ಲಿ ಸಹಭಾಗಿಗಳಾಗಲು ಕರೆ ಹೊಂದಿದವರೇ, ದೇವರು ಕಳುಹಿಸಿದಂಥವರು ಹಾಗೂ ನಾವು ವಿಶ್ವಾಸಿಸುವ ಧರ್ಮದ ಪ್ರಧಾನಯಾಜಕರು ಆದ ಯೇಸುವನ್ನು ಭಕ್ತಿಯಿಂದ ಧ್ಯಾನಿಸಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಆದದರಿಂದ ದೇವಜನರಾದ ಸಹೋದರರೇ, ಪರಲೋಕಸ್ವಾಸ್ಥ್ಯಕ್ಕಾಗಿ ನನ್ನೊಂದಿಗೆ ಕರೆಯಲ್ಪಟ್ಟವರೇ, ನಾವು ಪ್ರತಿಜ್ಞೆಮಾಡಿ ಒಪ್ಪಿಕೊಂಡಿರುವ ದೇವಪ್ರೇಷಿತನೂ ಮಹಾಯಾಜಕನೂ ಆಗಿರುವ ಯೇಸುವನ್ನು ಲಕ್ಷ್ಯವಿಟ್ಟು ಯೋಚಿಸಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 ಆದ್ದರಿಂದ ಪರಿಶುದ್ಧರಾದ ಪ್ರಿಯರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಅರಿಕೆಮಾಡುವ ಅಪೊಸ್ತಲರೂ ಮಹಾಯಾಜಕರೂ ಆಗಿರುವ ಯೇಸುವನ್ನೇ ಆಲೋಚಿಸಿರಿ. ಅಧ್ಯಾಯವನ್ನು ನೋಡಿ |
ಅನಿ ಅಸ್ಲ್ಯಾ ಸೆವಕಾಕ್ನಿ ತೆಂಚೊ ಯಜಮಾನ್ ವಿಶ್ವಾಸಿ ಹೊವ್ನ್ ರ್‍ಹಾಲ್ಯಾರ್, ತೆಂಕಾ ಮಾನ್ ದಿ ನಸ್ತಾನಾ ರ್‍ಹಾವ್ಚೆ ನ್ಹಯ್, ಕಶ್ಯಾಕ್ ಮಟ್ಲ್ಯಾರ್ ತೆನಿ ಕ್ರಿಸ್ತಾತ್ ಭಾವ್ ಭಾವ್ ಹೊವ್ನ್ ಹಾತ್, ತೆನಿ ಅಪ್ಲ್ಯಾ ಯಜಮಾನಾಕ್ ಲೈ ಸೆವಾ ಕರುಚೆ, ಕಶ್ಯಾಕ್ ಮಟ್ಲ್ಯಾರ್ ತೆಜೊ ಫಾಯ್ದೊ ಘೆವ್ಕ್ ಲಾಗಲ್ಲೆ ವಿಶ್ವಾಸಿ ಹೊವ್ನ್ ಹಾತ್ ತೆಂಕಾ ಹೆನಿ ಪ್ರೆಮ್ ಕರ್ತಾತ್. ತಿಯಾ ಹ್ಯಾ ಗೊಸ್ಟಿಯಾ ತೆಂಕಾ ಶಿಕ್ವುಚೆ.
ತೆಚೆಸಾಟ್ನಿ, ಅಮಿ ಕನ್ನಾಬಿ ತುಮ್ಚ್ಯಾಸಾಟ್ನಿ ಮಾಗ್ನಿ ಕರುನ್ಗೆತುಚ್ ರ್‍ಹಾತಾಂವ್. ಖಚ್ಚ್ಯಾ ಬರ್‍ಯಾ ವಾಟೆನ್ ತುಮಿ ಚಲುಚೆ ಮನುನ್ ದೆವಾನ್ ತುಮ್ಕಾ ಬಲ್ವುಲ್ಯಾನಾಯ್ ತಸೆ ತುಮಿ ಜಿವನ್ ಕರುಕ್ ಹೊಂವ್ದಿ ಮನುನ್ ಅಮಿ ಮಾಗ್ತಾಂವ್. ಅಪ್ನಾಚ್ಯಾ ತಾಕ್ತಿನ್ ತೊ ತುಮ್ಚಿ ಸಗ್ಳೆ ಬರ್ಯಾಪಾನಾಚಿ ಉದ್ದೆಸಾ ಪುರಾ ಕರುಂದಿತ್, ಅನಿ ತುಮ್ಚೆ ವಿಶ್ವಾಸಾಚೆ ಕಾಮ್ ಪುರಾ ಕರುಂದಿತ್ ಮನುನ್ ಮಾಗ್ತಾಂವ್.
ಕ್ರಿಸ್ತ್ ಅತ್ತಾ ಹಾಲಿ ಮುಖ್ಯ್ ಯಾಜಕ್ ಹೊವ್ನ್ ಯೆಲಾ, ಅತ್ತಾ ಅಮ್ಕಾ ಗಾವಲ್ಯಾ ಬರ್‍ಯಾ ಸಂಗ್ತಿಯಾಕ್ನಿ ತೊಚ್ ಮೊಟೊ ಯಾಜಕ್ ಹೊಲ್ಲೊ ಹಾಯ್, ಹುರಲ್ಲಿ ಯಾಜಕಾ ಸಗ್ಳಿ ದೆವಾಚ್ಯಾ ಗುಡಿತುಚ್ ಸೆವಾ ಕರಲಿ, ಕ್ರಿಸ್ತ್ ದೆವಾಚ್ಯಾ ಗುಡಿತ್ ಸೆವಾ ಕರಿನಸ್ತಾನಾ ತೆಚ್ಯಾಕ್ಕಿಂತಾಬಿ ಅಗ್ದಿ ಬರ್‍ಯಾ ಜಾಗ್ಯಾರ್ ಸೆವಾ ಕರ್‍ತಲೊ ತೆ ಪರಿಪುರ್ನ್ ಹೊಲ್ಲೆ ಮಾನ್ಸಾಕ್ನಾ ತಯಾರ್ ಹೊಲ್ಲೆ ನ್ಹಯ್, ಹ್ಯಾ ಜಗಾಕ್ ಮಿಳುಕ್ ಬಿ ನ್ಹಯ್.
ತೊ ಗುಟ್ ಖಲೊ ಮಟ್ಲ್ಯಾರ್, ಬರ್‍ಯಾ ಖಬ್ರೆಚ್ಯಾ ವೈನಾ ಜುದೆವ್ ನ್ಹಯ್ ಹೊತ್ತಿ ಲೊಕಾ ದೆವಾಚ್ಯಾ ಆಶಿರ್ವಾದಾತ್ನಿ ಜುದೆವಾಂಚ್ಯಾ ವಾಂಗ್ಡಾ ದುಸ್ರಿ ಲೊಕಾ ದೆವಾಚ್ಯಾ ಬರ್‍ಯಾ ಖಬ್ರಿಯಾಂಚೆನ್ ಜೆಜುಕ್ರಿಸ್ತಾಕ್ಡೆ ರಾತಲೆ ಹೊವ್ನ್ ಜುದೆವಾಂಚ್ಯಾ ವಾಂಗ್ಡಾ ಹಕ್ಕ್ ಹೊತ್ತೆ ಎಕುಚ್ ಆಂಗಾಚಿ ಭಾಗಾ ಹೊವ್ನ್ ಅನಿ ಕ್ರಿಸ್ತಾ ಜೆಜುಚ್ಯಾ ದೆವಾನ್ ದಿಲ್ಲ್ಯಾ ಗೊಸ್ಟಿತ್ ವಾಟೊ ಘೆವ್ನ್ ಹಾತ್.