Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 2:8 - ದೆವಾಚಿ ಖರಿ ಖಬರ್

8 ಅನಿ ಸಗ್ಳ್ಯಾ ರಿತಿಚಿ ಸಾಮಾನಾ ತೆಚ್ಯಾ ಅಧಿಕಾರಾಚ್ಯಾ ಖಾಲ್ತಿ ಯೆಯ್ ಸಾರ್ಕೆ ಕರ್‍ಲೆಯ್ ಮಟ್ಲ್ಯಾರ್, ತೆಚ್ಯಾ ಅಧಿಕಾರಾಕ್ನಾ ಕಾಯ್ಬಿ ಭಾಯ್ರ್ ಹಾನುಕ್ ನಾ ಮನುನ್ ಹೊಲೆ, ಹೊಲ್ಯಾರ್ಬಿ ಸಗ್ಳ್ಯೆಬಿ ತೆಂಚ್ಯಾ ಅದಿಕಾರಾಚ್ಯಾ ಖಾಲ್ತಿ ಹೊತ್ತೆ ಅತ್ತಾ ಅಮ್ಕಾ ದಿಸುನ್ ಯೆಯ್ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ” ಎಂದು ಪವಿತ್ರಶಾಸ್ತ್ರದಲ್ಲಿ ಒಬ್ಬನು ಒಂದೆಡೆ ಸಾಕ್ಷಿ ಹೇಳಿದನು. ಆತನು ಎಲ್ಲವನ್ನೂ ಮಾನವಕುಲಕ್ಕೆ ಅಧೀನ ಮಾಡಿದ್ದಾನೆಂಬುದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು. ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವುದಾಗಿ ನಾವು ಇನ್ನು ಕಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಆತನಿಗೆ ನೀನೆಲ್ಲವನು ಅಧೀನವಾಗಿಸಿದೆ.” ಹೀಗೆ ದೇವರು ಎಲ್ಲವನ್ನು ಆತನಿಗೆ ಅಧೀನಪಡಿಸಿರುವುದರಿಂದ ಆತನಿಗೆ ಅಧೀನವಲ್ಲದ್ದು ಏನೂ ಇಲ್ಲವೆಂದಾಯಿತು. ಆದರೂ ಸದ್ಯಕ್ಕೆ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಕಾಣುತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ ಎಂದು ಸ್ಪಷ್ಟವಾಗಿ ಹೇಳಿದನು. ಆತನು ಎಲ್ಲವನ್ನೂ ಮನುಷ್ಯನಿಗೆ ಅಧೀನಮಾಡಿದನೆಂಬದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು; ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವದನ್ನು ನಾವು ಇನ್ನೂ ಕಾಣುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.” ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಎಲ್ಲವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನ ಮಾಡಿದ್ದೀಯಲ್ಲವೇ?” ಹೀಗೆ ದೇವರು ಎಲ್ಲವನ್ನೂ ಆತನಿಗೆ ಅಧೀನ ಮಾಡಿದರೆಂಬುದರಲ್ಲಿ ಆತನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲ ಎಂಬುದು ಸ್ವಷ್ಟವಾಗುತ್ತದೆ. ಆದರೆ ಈಗ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಇನ್ನೂ ಕಾಣುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 2:8
19 ತಿಳಿವುಗಳ ಹೋಲಿಕೆ  

ಜೆಜುಕ್ ಗೊತ್ತ್ ಹೊತ್ತೆ ಬಾಬಾನ್ ಸಗ್ಳೊ ಅದಿಕಾರ್ ಅಪ್ನಾಕ್ ದಿಲ್ಯಾನಾಯ್, ಅನಿ ಅಪ್ನಿ ದೆವಾಕ್ನಾ ಯೆಲಾ, ಅನಿ ದೆವಾಕ್ಡೆಚ್ ಜಾವ್ಕ್ ಲಾಗ್ಲಾ ಮನ್ತಲೆ ಗೊತ್ತ್ ಹೊತ್ತೆ.


ಕಶ್ಯಾಕ್ ಮಟ್ಲ್ಯಾರ್ ದೆವಾನ್ ಸಗ್ಳಿ ಜಿನ್ಸಾ ತೆಚ್ಯಾ ಪಾಯಾಂಚ್ಯಾ ಬುಡಿ ಘಾಟಲ್ಲಿ ಹಾತ್. ಮನುನ್ ಪವಿತ್ರ್ ಪುಸ್ತಕ್ ಮನ್ತಾ. ಸಗ್ಳಿ ಜಿನ್ಸಾ ಮನ್ತಾನಾ ಸಗ್ಳಿ ಜಿನ್ಸಾ ರಚುನ್ ಕ್ರಿಸ್ತಾಚ್ಯಾ ಖಾಲ್ತಿ ರ್‍ಹಾಯ್ ಸರ್ಕೆ ಕರಲ್ಲೊ ದೆವ್ ಖಾಲ್ತಿ ಹೊತಾ ಮನುನ್ ನ್ಹಯ್.


ಅತ್ತಾ ಜೆಜು ಸರ್‍ಗಾಕ್ ಗೆಲಾ, ತೊ ದೆವಾಚ್ಯಾ ಉಜ್ವ್ಯಾ ಭಾಜುಕ್ ಬಸ್ಲಾ, ಅನಿ ತೊ ದೆವ್‍ದುತಾ, ಅಧಿಕಾರಿಯಾ ಅನಿ ಅಜಾಪಾಂಚ್ಯಾ ವರ್ತಿ ರಾಜ್ವಟ್ಕಿ ಕರುಲ್ಲಾ.


ಮಿಯಾ ಝಿತ್ತೊ ಹಾಂವ್! ಮಿಯಾ ಮರಲ್ಲೊ, ಖರೆ ಅತ್ತಾ ಮಿಯಾ ಸದಾ ಸರ್ವತಾಕ್ ಝಿತ್ತೊ ಹಾಂವ್. ಮರ್ನಾಚೊ ಅನಿ ಪಾತಾಳಾಚೊ ಅಧಿಕಾರ್ ಮಾಜ್ಯಾ ಹಾತಿತ್ ಹಾಯ್


ದೆವಾನ್ ಕನ್ನಾಬಿ ಅಪ್ನಾಚ್ಯಾ ಖಲ್ಯಾಬಿ ದುತಾಕ್ನಿ, “ತುಜ್ಯಾ ದುಸ್ಮನಾಕ್ನಿ ತುಜ್ಯಾ ಪಾಯ್ ಥವ್ತಲ್ಯಾ ಮ್ಹನಿಚ್ಯಾ ಬುಡಿ ಹಾನಿ ಪತರ್ ಹಿತ್ತೆ ಮಾಜ್ಯಾ ಉಜ್ವ್ಯಾ ಬಾಜುಕ್ ಬಸ್” ಮನುಕ್‍ ನಾ.


ಅನಿ ಜೆಜುಕ್ರಿಸ್ತಾಕ್ನಾಬಿ, ತೊ ಖರಿ ಸಾಕ್ಷಿ, ಮರಲ್ಲ್ಯಾನಿತ್ನಾ ಝಿತ್ತೊ ಹೊವ್ನ್ ಉಟಲ್ಲ್ಯಾನಿತ್ನಿ ಸಗ್ಳ್ಯಾನ್ ಪಯ್ಲೆಚೊ ತೊಚ್, ಅನಿ ತೊಚ್ ಹ್ಯಾ ಜಗಾತ್ಲ್ಯಾ ಸಗ್ಳ್ಯಾ ರಾಜಾಂಚ್ಯಾ ವರ್ತಿ ಅದಿಕಾರ್ಬಿ ಚಾಲ್ವುತಾ, ತೊ ಅಮ್ಚೊ ಪ್ರೆಮ್ ಕರ್ತಾ, ಅನಿ ಅಪ್ನಿಚ್ ಮರುನ್ ಅಪ್ನಾಚಿ ಬಲಿ ದಿಲ್ಲ್ಯಾ ವೈನಾ ತೆನಿ ಅಮ್ಕಾ ಅಮ್ಚ್ಯಾ ಪಾಪಾನಿತ್ನಾ ಸೊಡ್ವುಲ್ಯಾನಾಯ್.


ಅತ್ತಾ ಅಮಿ ಬೊಲ್ತಲ್ಯಾ ತ್ಯಾ ನ್ಹವ್ಯಾ ಜಗಾಚೊ ಅದಿಕಾರ್ ದೆವಾನ್ ಅಪ್ನಾಚ್ಯಾ ದುತಾಕ್ನಿ ದಿಲ್ಲೊ ನಾ.


ಬಾಬಾ ಅಪ್ನಾಚ್ಯಾ ಲೆಕಾಚೊ ಪ್ರೆಮ್ ಕರ್‍ತಾ, ಅನಿ ತೆಂಕಾ ಸಗ್ಳ್ಯಾ ವರ್ತಿ ಅದಿಕಾರ್ ದಿಲಾ .


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ಖರೆ ಹ್ಯಾ ಆಕ್ರಿಚ್ಯಾ ದಿಸಾತ್ನಿ ದೆವಾನ್ ಅಪ್ನಾಚ್ಯಾ ಲೆಕಾಚ್ಯಾ ಮುಖಾಂತರ್ ಬೊಲ್ಲ್ಯಾನ್. ಹ್ಯಾ ಲೆಕಾಚ್ಯಾ ವೈನಾಚ್ ದೆವಾನ್ ಸಗ್ಳೊ ಜಗ್ ರಚ್ಲ್ಯಾನ್. ರಚುನ್ ಹೊಲ್ಲೆ ಸಗ್ಳ್ಯಾಚ್ಯಾ ವೈರ್ ಆಕ್ರಿಕ್ ಎಕ್ಲ್ಯಾಕ್ ಅದಿಕಾರ್ ದಿವ್ಕ್ ಮನುನ್ ದೆವಾನ್ ಎಚುನ್ ಕಾಡಲ್ಲೊ ಹ್ಯೊಚ್ ತೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು