Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 2:5 - ದೆವಾಚಿ ಖರಿ ಖಬರ್

5 ಅತ್ತಾ ಅಮಿ ಬೊಲ್ತಲ್ಯಾ ತ್ಯಾ ನ್ಹವ್ಯಾ ಜಗಾಚೊ ಅದಿಕಾರ್ ದೆವಾನ್ ಅಪ್ನಾಚ್ಯಾ ದುತಾಕ್ನಿ ದಿಲ್ಲೊ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನಾವು ಪ್ರಸ್ತಾಪಿಸುತ್ತಿರುವ ಭವಿಷ್ಯತ್ತಿನ ಲೋಕವನ್ನು ದೇವರು ತನ್ನ ದೇವದೂತರಿಗೆ ಅಧೀನ ಮಾಡಿಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

5 ನಾವು ಪ್ರಸ್ತಾಪಿಸುತ್ತಿರುವ ನೂತನ ಸಾಮ್ರಾಜ್ಯವನ್ನು ದೇವರು ತಮ್ಮ ದೂತರಿಗೆ ಅಧೀನಪಡಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನಾವು ಪ್ರಸ್ತಾಪಿಸುವ ಮುಂದಣ ಸಾಮ್ರಾಜ್ಯವನ್ನು ಆತನು ದೇವದೂತರಿಗೆ ಅಧೀನ ಮಾಡಲಿಲ್ಲವಲ್ಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನಾವು ಸಾರುತ್ತಿರುವ ಮುಂದಣ ಲೋಕವನ್ನು ದೇವರು ತಮ್ಮ ದೂತರಿಗೆ ಅಧೀನ ಮಾಡಲಿಲ್ಲವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 2:5
5 ತಿಳಿವುಗಳ ಹೋಲಿಕೆ  

ಅಮಿ ತರ್ ದೆವಾನ್ ತಯಾರ್ ಕರಲ್ಲ್ಯಾ ಗೊಸ್ಟಿಯಾಂಚೆ ಸಾರ್ಕೆ ನ್ಹವ್ಯಾ ಮಳ್ಬಾಕ್ ಅನಿ ನ್ಹವ್ಯಾ ಜಿಮ್ನಿಚಿ ವಾಟ್ ರಾಕುನ್ಗೆತ್ ಹಾತ್, ಥೈಯ್ ಖರೆಪಾನುಚ್ ರ್‍ಹಾತಾ.


ತನ್ನಾ ಸತ್ವ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ಅನಿ “ಸರ್ಗಾತ್, ಜಗಾಚೊ ಅಧಿಕಾರ್ ಅಮ್ಚ್ಯಾ ಧನಿಯಾಕ್, ಅನಿ ತೆಚ್ಯಾ ಕ್ರಿಸ್ತಾಕ್ ದಿಲ್ಲೊ ಹಾಯ್, ತೊ ಸದಾ ಸರ್ವತಾಕ್ ಅದಿಕಾರ್ ಚಾಲ್ವುತಾ!” ಮನ್ತಲಿ ಮೊಟಿ-ಮೊಟಿ ಧನಾ ಆಯ್ಕೊ ಯೆಲಿ.


ಅನಿ ದೆವಾಚ್ಯಾ ಗೊಸ್ಟಿಯಾಂಚೆ ಬರೆಪಾನ್ ಅನ್ಬೊಗ್ ಕರ್ಲಾತ್, ಅನಿ ಫಿಡ್ಲ್ಯಾ ಜಗಾಚಿ ಬಳ್ ಅನುಭೊಗ್ ಕರ್ಲಾತ್,


ಅನಿ ಹಿ ದೆವಾಚ್ಯಾ ರಾಜಾಚಿ ಬರಿ ಖಬರ್ ಜಗಾತ್ ಸಗ್ಳ್ಯಾ ಬಾಶಾಂಚ್ಯಾ ಲೊಕಾಕ್ನಿ ಎಕ್ ಸಾಕ್ಷಿ ಸರ್ಕೆ ಸಾಂಗುನ್ ಹೊತಾ, ತನ್ನಾ ಅಂತ್ ಯೆತಾ.


ಕಶ್ಯಾಕ್ ಮಟ್ಲ್ಯಾರ್, ಹಿತ್ತೆ ಅಮ್ಕಾ ಶಾಸ್ವಿತ್ ಶಾರ್ ನಾ, ಖರೆ ಯೆತಲೆ ಹಾಯ್ ತ್ಯಾ ಶಾರಾಚಿ ವಾಟ್ ಬಗಿತ್ ಹಾವ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು