Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಇಬ್ರಿಯರಿಗೆ 2:16 - ದೆವಾಚಿ ಖರಿ ಖಬರ್

16 ತಸೆಮನುನ್ ದೆವಾಚ್ಯಾ ದುತಾಕ್ನಿ ಮಜತ್ ಕರುಕ್ ಮನುನ್ ತೊ ಯೆವ್ಕ್ ನಾ, ಅಬ್ರಾಹಾಮಾಚ್ಯಾ ಘರಾನ್ಯಾಚ್ಯಾಕ್ನಿ ಮಜತ್ ಕರುಕ್ ಮನುನ್ ತೊ ಯೆಲಾ ಮನ್ತಲೆ ದಿಸುನ್ ಯೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿಜವಾಗಿಯೂ ಆತನು ದೇವದೂತರಿಗೆ ಸಹಾಯ ಮಾಡುವುದಕ್ಕಾಗಿ ಅಲ್ಲ, ಅಬ್ರಹಾಮನ ಸಂತತಿಯವರಿಗೆ ಸಹಾಯ ಮಾಡುವುದಕ್ಕಾಗಿ ಬಂದನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

16 ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆತನು ದೇವದೂತರನ್ನು ಹಿಡಿದವನೆಂದು ಬರೆದಿಲ್ಲ; ಅಬ್ರಹಾಮನ ಸಂತತಿಯನ್ನು ಕೈಹಿಡಿದಿದ್ದಾನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆತನು ಸಹಾಯ ಮಾಡುವುದು ಅಬ್ರಹಾಮನ ಸಂತತಿಯವರಿಗೇ ಹೊರತು ದೇವದೂತರಿಗಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಯೇಸು ನಿಜವಾಗಿಯೂ ದೂತರಿಗಾಗಿ ಹಾಗೆ ಮಾಡದೆ ಅಬ್ರಹಾಮನ ಸಂತತಿಯವರಿಗಾಗಿ ಹಾಗೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಇಬ್ರಿಯರಿಗೆ 2:16
11 ತಿಳಿವುಗಳ ಹೋಲಿಕೆ  

ತುಮಿ ಕ್ರಿಸ್ತಾಚಿ ಲೊಕಾ ಹೊಯ್ ಹೊಲ್ಯಾಸಿ ಹೊಲ್ಯಾರ್, ತುಮಿ ಅಬ್ರಾಹಾಮಾಚಿ ಪಿಳ್ಗಿ ಅನಿ ದೆವಾನ್ ಜೆ ಕಾಯ್ ಗೊಸ್ಟ್ ದಿಲ್ಯಾನಾಯ್ ತೆಚೆ ತುಮಿಬಿ ವಾರಿಸ್ದಾರ್ ಹೊತ್ಯಾಶಿ.


ದೆವಾನ್ ಅಬ್ರಾಹಾಮಾಕ್ ಅನಿ ತೆಚ್ಯಾ ಪಿಳ್ಗಿಕ್ ಗೊಸ್ಟಿಯಾ ದಿಲ್ಯಾನ್, ಪವಿತ್ರ್ ಪುಸ್ತಕ್ ಪಿಳ್ಗಿಯಾಕ್ನಿ ಮನುನ್ ಸಾಂಗಿನಾ ತಸೆ ಮಟ್ಲ್ಯಾರ್ ಲೈ ಲೊಕಾ ಮನುನ್ ಹೊತಾ ಖರೆ ತೆ “ಪಿಳ್ಗಿಕ್” ಮನ್ತಾ, ಕಶ್ಯಾಕ್ ಮಟ್ಲ್ಯಾರ್ ತೊ ಎಕ್ಲ್ಯಾಕುಚ್ ದಾಕ್ವುತಾ, ತೊ ಎಕ್ಲೊ ಕೊನ್ ಮಟ್ಲ್ಯಾರ್ ಕ್ರಿಸ್ತ್.


ಅಮ್ಚ್ಯಾ ಹ್ಯಾ ಜಗಾಚ್ಯಾ ಬಾಬಾನಿ ಉಲ್ಲ್ಯಾ ದಿಸಾಂಚ್ಯಾ ಜಿವನಾತ್ ಅಪ್ನಾಕ್ ಬರೆ ದಿಸ್ತಾ ತಸಿ ಶಿಕ್ಷಾ ಲಾವಲ್ಲ್ಯಾನಿ, ಖರೆ ದೆವ್ ಅಪ್ಲ್ಯಾ ಪವಿತ್ರ್ ಪಾನಾತ್ ಅಮ್ಕಾ ಭಾಗ್ ಘೆಯ್ ಸಾರ್ಕೆ ಕರುಕ್ ಸಾಟ್ನಿ ಮನುನ್ ಅಮ್ಚ್ಯಾಚ್ ಬರ್ಯ್ಯಾಸಾಟ್ನಿ ಅಮ್ಕಾ ಶಿಕ್ಷಾಕ್ ಲಾವ್ನ್ ಸಮಾ ವಾಟೆಕ್ ಹಾನ್ತಾ.


ಮಾನ್ಸಾ ಅಪ್ಲ್ಯಾಚ್ಯಾನ್‍ಬಿ ಮೊಟ್ಯಾಚೆರ್ ಬಾಸ್ ಥವ್ತಾತ್, ಬೊಲ್ನ್ಯಾಕ್ ಘಟ್ ಕರ್ಲ್ಯಾ ಮಾನಾ ತ್ಯಾತುರ್ ವಾದ್ ಕಾಯ್ ರ್‍ಹಾಯ್ನಾ.


ತಿಯಾ ಖಾಯ್ದ್ಯಾಂಚ್ಯಾ ಸಾರ್ಕೆ ಚಲ್ಲ್ಯಾರ್, ತುಜ್ಯಾ ಸುನ್ನತಿಕ್ ಕಿಮ್ಮತ್ ಹಾಯ್; ತಿಯಾ ಖಾಯ್ದ್ಯಾಂಚ್ಯಾ ಸಾರ್ಕೆ ಚಲಿನಸ್ಲ್ಯಾರ್, ತಿಯಾ ಸುನ್ನತ್ ಕರುನ್ ಘೆವ್ನ್ ಬಿ ಕರುನ್ ಘೆಯ್‍ನಸಲ್ಲ್ಯಾರ್ ಸಾರ್ಕೆ ಹೊಲೆ.


ತೆಕಾ ಜಗ್ ರಚುಚ್ಯಾ ಅದ್ದಿಚ್ಯಾನುಚ್ ದೆವಾನ್ ಎಚುನ್ ಕಾಡಲ್ಲ್ಯಾನ್, ಅನಿ ಹ್ಯಾ ಆಕ್ರಿಚ್ಯಾ ಯೆಳಾರ್ ತುಮ್ಚೆಸಾಟ್ನಿ ತೆಕಾ ದಾಕ್ವುನ್ ದಿಲ್ಯಾನ್.


ಅಶೆ ಮರ್‍ನಾಚ್ಯಾ ಭಿಂಯಾನ್ ಅಪ್ನಾಚ್ಯಾ ಸಗ್ಳ್ಯಾ ಜಿವನ್‍ಭರ್ ಗುಲಾಮ್ ಸಾರ್ಕೆ ಹೊವ್ನ್ ರ್‍ಹಾತಲ್ಯಾಕ್ನಿ ಸುಟ್ಕಾ ಕರುಕ್ ತೊಬಿ ತೆಂಚ್ಯಾ ಸಾರ್ಕೊಚ್ ರಗಾತ್ ಅನಿ ಮಾಸ್ ಭರಲ್ಲೊ ಮಾನುಸ್ ಹೊಲೊ.


ಅಶೆ ರಾತಾನಾ ಸಗ್ಳ್ಯಾತ್ಬಿ ತೆನಿ ಅಪ್ನಿಚ್ ಅಪ್ನಾಚ್ಯಾ ಭಾವಾಂಚ್ಯಾ ಸಾರ್ಕೆ ಹೊತಲೆ ಪಡ್ಲೆ. ಹೆಚ್ಯಾ ವೈನಾ ಲೊಕಾನಿ ಪಾಪಾಂಚಿ ಮಾಪಿ ಖಮ್ವುನ್ ಘೆವ್‍ಸಾಟ್ನಿ ದೆವಾಚ್ಯಾ ಸೆವೆತ್ ದಯಾ ದಾಕ್ವುತಲೊ ಅನಿ ವಿಶ್ವಾಸಿ ಶ್ರೆಸ್ಟ್ ಯಾಜಕ್ ತೊ ಹೊವ್ಕ್ ಪಾವ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು